ಸೋಮವಾರ, 18 ಆಗಸ್ಟ್ 2025
×
ADVERTISEMENT

Kicha Sudeep

ADVERTISEMENT

2019ರ ಚಲನಚಿತ್ರ ಪ್ರಶಸ್ತಿ: ಸುದೀಪ್ ಅತ್ಯುತ್ತಮ ನಟ, ಅನುಪಮಾ ಅತ್ಯುತ್ತಮ ನಟಿ

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, 'ಪೈಲ್ವಾನ್' ಚಿತ್ರದಲ್ಲಿನ ನಟನೆಗೆ ಕಿಚ್ಚ ಸುದೀಪ್ ಅವರು 'ಅತ್ಯುತ್ತಮ ನಟ' ಪ್ರಶಸ್ತಿಗೆ ಭಾಜನರಾಗಿದ್ದಾರೆ.
Last Updated 22 ಜನವರಿ 2025, 12:57 IST
2019ರ ಚಲನಚಿತ್ರ ಪ್ರಶಸ್ತಿ: ಸುದೀಪ್ ಅತ್ಯುತ್ತಮ ನಟ, ಅನುಪಮಾ ಅತ್ಯುತ್ತಮ ನಟಿ

BBK 11: ಫಿನಾಲೆಗೂ ಮುನ್ನವೇ ಗೌತಮಿ ಎಲಿಮಿನೇಟ್; ಇನ್ನೊಬ್ಬ ಸ್ಪರ್ಧಿ ಯಾರು?

ಬಿಗ್‌ ಬಾಸ್‌ 11ನೇ ಆವೃತ್ತಿಯ ಕೊನೆಯ ಕಿಚ್ಚನ ಪಂಚಾಯ್ತಿಯನ್ನು ಸುದೀಪ್ ಶನಿವಾರ ನಡೆಸಿಕೊಟ್ಟಿದ್ದು, ಫಿನಾಲೆ ವಾರಕ್ಕೂ ಮುನ್ನವೇ ಗೌತಮಿ ಎಲಿಮಿನೇಟ್‌ ಆಗಿದ್ದಾರೆ.
Last Updated 19 ಜನವರಿ 2025, 2:27 IST
BBK 11: ಫಿನಾಲೆಗೂ ಮುನ್ನವೇ ಗೌತಮಿ ಎಲಿಮಿನೇಟ್; ಇನ್ನೊಬ್ಬ ಸ್ಪರ್ಧಿ ಯಾರು?

ಶೋಭಾ ಶೆಟ್ಟಿ ಎಲಿಮಿನೇಷನ್ ಬಗ್ಗೆ ಅನುಮಾನ; ತ್ರಿವಿಕ್ರಮ್‌ಗೆ ಕಿಚ್ಚನ ಕ್ಲಾಸ್‌

BBK 11: ಶಿಶಿರ್ ಮತ್ತು ಐಶ್ವರ್ಯ ಅವರನ್ನು ಉಳಿಸುವುದಕ್ಕೋಸ್ಕರ ಶೋಭಾ ಶೆಟ್ಟಿ ಅವರನ್ನು ಬಿಗ್‌ ಬಾಸ್‌ ಹೊರಗೆ ಕಳುಹಿಸಿದೆ ಎಂದು ಪರೋಕ್ಷವಾಗಿ ಆರೋಪ ಮಾಡಿರುವ ತ್ರಿವಿಕ್ರಮ್‌ ಅವರನ್ನು ನಿನ್ನೆಯ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 8 ಡಿಸೆಂಬರ್ 2024, 3:05 IST
ಶೋಭಾ ಶೆಟ್ಟಿ ಎಲಿಮಿನೇಷನ್ ಬಗ್ಗೆ ಅನುಮಾನ; ತ್ರಿವಿಕ್ರಮ್‌ಗೆ ಕಿಚ್ಚನ ಕ್ಲಾಸ್‌

500 ಡ್ರೋನ್‌ಗಳಿಂದ ಆಕಾಶದಲ್ಲಿ ಆರಡಿ ಕಟೌಟ್‌ ನಿರ್ಮಿಸಿದ ಪ್ರಿಯಾ ಸುದೀಪ್– ವಿಡಿಯೊ

ನಟ ಕಿಚ್ಚ ಸುದೀಪ್‌ ಅವರ ಜನ್ಮದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ಅವರ ಪತ್ನಿ ಪ್ರಿಯಾ ಅವರು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ವಿಡಿಯೊ ನೋಡಿ
Last Updated 2 ಸೆಪ್ಟೆಂಬರ್ 2023, 16:07 IST
500 ಡ್ರೋನ್‌ಗಳಿಂದ ಆಕಾಶದಲ್ಲಿ ಆರಡಿ ಕಟೌಟ್‌ ನಿರ್ಮಿಸಿದ ಪ್ರಿಯಾ ಸುದೀಪ್– ವಿಡಿಯೊ

‘ಕೆಕೆ’: 10 ವರ್ಷಗಳ ನಂತರ ನಿರ್ದೇಶನದತ್ತ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ನಿರ್ದೇಶನಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳ ವಲಯದಲ್ಲಿ ಇದ್ದೇ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.
Last Updated 1 ಸೆಪ್ಟೆಂಬರ್ 2023, 16:04 IST
‘ಕೆಕೆ’: 10 ವರ್ಷಗಳ ನಂತರ ನಿರ್ದೇಶನದತ್ತ ಕಿಚ್ಚ ಸುದೀಪ್

ನಟ ಸುದೀಪ್‌ಗೆ ಬೆದರಿಕೆ: ಆಪ್ತನ ವಿಚಾರಣೆ ಮುಂದುವರಿಕೆ

‘ಅಶ್ಲೀಲ ವಿಡಿಯೊದ ಸಿ.ಡಿ ಬಿಡುಗಡೆ ಮಾಡುತ್ತೇನೆ’ ಎಂಬುದಾಗಿ ಬೆದರಿಸಿ ನಟ ಸುದೀಪ್ ಅವರಿಗೆ ಅನಾಮಧೇಯ ಪತ್ರ ಕಳುಹಿಸಿದ್ದ ಆರೋಪಿ ರಮೇಶ್ ಕಿಟ್ಟಿ ವಿಚಾರಣೆಯನ್ನು ಸಿಸಿಬಿ ಪೊಲೀಸರು ಮುಂದುವರಿಸಿದ್ದಾರೆ.
Last Updated 6 ಮೇ 2023, 21:07 IST
ನಟ ಸುದೀಪ್‌ಗೆ ಬೆದರಿಕೆ: ಆಪ್ತನ ವಿಚಾರಣೆ ಮುಂದುವರಿಕೆ

ಸುದೀಪ್‌ ಗೈರು: ಅಭಿಮಾನಿಗಳ ಆಕ್ರೋಶ

ವಾಲ್ಮೀಕಿ ಜಾತ್ರೆ: ಮೂವರು ಪೊಲೀಸರಿಗೆ ಗಾಯ
Last Updated 9 ಫೆಬ್ರುವರಿ 2023, 21:17 IST
ಸುದೀಪ್‌ ಗೈರು: ಅಭಿಮಾನಿಗಳ ಆಕ್ರೋಶ
ADVERTISEMENT

‘ವಿಕ್ರಾಂತ್‌ ರೋಣ’ನನ್ನು ಮೆಚ್ಚಿದ ‘ಬಾಹುಬಲಿ’

ಕಿಚ್ಚ ಸುದೀಪ್‌ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ, ಖ್ಯಾತ ನಿರ್ದೇಶಕ ಎಸ್‌.ಎಸ್.ರಾಜಮೌಳಿ ಕೂಡಾ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 31 ಜುಲೈ 2022, 6:34 IST
‘ವಿಕ್ರಾಂತ್‌ ರೋಣ’ನನ್ನು ಮೆಚ್ಚಿದ ‘ಬಾಹುಬಲಿ’

Video | ಕಿಚ್ಚ ಸುದೀಪ್ ಸಂದರ್ಶನ: ನಾನಂತೂ ರವಿ ಸರ್‌ಗೆ ವಿಕ್ರಾಂತ್ ರೋಣ ಸಿನಿಮಾ ತೋರಿಸಲ್ಲ

Last Updated 5 ಜುಲೈ 2022, 3:13 IST
Video | ಕಿಚ್ಚ ಸುದೀಪ್ ಸಂದರ್ಶನ: ನಾನಂತೂ ರವಿ ಸರ್‌ಗೆ ವಿಕ್ರಾಂತ್ ರೋಣ ಸಿನಿಮಾ ತೋರಿಸಲ್ಲ

ಸುವರ್ಣ ಸಂಭ್ರಮದಲ್ಲಿ ಎಕ್ಕಸಕ್ಕ! ವಿಕ್ರಾಂತ ರೋಣ ಹಾಡಿನ ಹಿಂದಿನ ರಹಸ್ಯ ಏನು?

ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಹೆಜ್ಜೆ ಹಾಕಿದ ಎಕ್ಕಸಕ್ಕ ಹಾಡು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಸರಿಯಾಗಿ ಐವತ್ತು ವರ್ಷಗಳ ಹಿಂದೆ ಇದೇ ಪದವನ್ನು ಬಳಸಿದ್ದ ಹಾಡಿಗೆ ನಟಿ ಕಲ್ಪನಾ ಅವರು ಹೆಜ್ಜೆ ಹಾಕಿದ್ದರು ಗೊತ್ತೇ?
Last Updated 2 ಜುಲೈ 2022, 19:45 IST
ಸುವರ್ಣ ಸಂಭ್ರಮದಲ್ಲಿ ಎಕ್ಕಸಕ್ಕ! ವಿಕ್ರಾಂತ ರೋಣ ಹಾಡಿನ ಹಿಂದಿನ ರಹಸ್ಯ ಏನು?
ADVERTISEMENT
ADVERTISEMENT
ADVERTISEMENT