ಕನ್ನಡ ಬಿಗ್ಬಾಸ್ ಈಗಾಗಲೇ 87ನೇ ಸಂಚಿಕೆಗೆ ಕಾಲಿಟ್ಟಿದೆ. ಸ್ವರ್ಧಿಗಳ ಮನೆಯ ಕುಟುಂಬ ಸದಸ್ಯರು ಬಿಗ್ಬಾಸ್ ಮನೆಗೆ ಆಗಮಿಸುತ್ತಿದ್ದಾರೆ. ಅದರಂತೆ ನಿನ್ನೆ(ಮಂಗಳವಾರ) ಧನುಷ್ ಅವರ ತಾಯಿ ಹಾಗೂ ಪತ್ನಿ ಬಿಗ್ಬಾಸ್ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಧನುಷ್ ಅವರು ಭಾವುಕರಾಗಿದ್ದಾರೆ.

ಬಿಗ್ಬಾಸ್ ಮನೆಗೆ ಸೂರಾಜ್ ಹಾಗೂ ರಾಶಿಕಾ ಅವರ ಕುಟುಂಬ ಸದಸ್ಯರು ಭೇಟಿ ನೀಡಿದ್ದಾರೆ.
.17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಆಯ್ಕೆ .
ಬಿಗ್ಬಾಸ್ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ, ಧನುಷ್ ಅವರ ತಾಯಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರನ್ನು ಭೇಟಿ ಮಾಡಲು ಅವಕಾಶ ನೀಡಲಾಗುವುದು. ನೀವು ಯಾರನ್ನು ಆಯ್ಕೆ ಮಾಡುತ್ತೀರಾ? ಎಂದು ಕೇಳಿದಾಗ ಧನುಷ್ ಅವರು ಭಾವುಕರಾಗಿದ್ದಾರೆ. ಈ ವೇಳೆ ಮನೆಯ ಇತರೆ ಸದಸ್ಯರು ಕೂಡ ಭಾವುಕರಾದರು.

ಧನುಷ್ ಅವರ ತಾಯಿ ಹಾಗೂ ಅವರ ಪತ್ನಿ ಬಿಗ್ಬಾಸ್ ಮನೆಯ ಬೇರೆ ಬೇರೆ ಕೊಠಡಿಯಲ್ಲಿ ಇದ್ದರು. ಈ ವೇಳೆ ಧನುಷ್ ಅವರು ತಾಯಿ ಇದ್ದ ಕೊಠಡಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಧನುಷ್ ಅವರಿಗೆ ಪತ್ನಿ ಭೇಟಿ ಮಾಡಲು ಅವಕಾಶ ಸಿಗುತ್ತಾ? ಇಲ್ಲವ? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.