ಕನ್ನಡ ಬಿಗ್ಬಾಸ್ 12ನೇ ಆವೃತ್ತಿಯು 109 ದಿನಗಳನ್ನು ಪೂರೈಸಿ ಫಿನಾಲೆ ಹಂತದಲ್ಲಿದೆ. ಶುಕ್ರವಾರ ಬಿಗ್ ಬಾಸ್ ಮನೆಗೆ ಮನೆಗೆ ಗಿಚ್ಚಿ ಗಿಲಿಗಿಲಿ ತಂಡದ ಸದಸ್ಯರು ಆಗಮಿಸಿದ್ದಾರೆ.

ಗಿಚ್ಚಿ ಗಿಲಿಗಿಲಿ ಮಾಜಿ ಸ್ಪರ್ಧಿಗಳಾದ ಶಿವು, ಮಾನಸ, ತುಕಾಲಿ ಸಂತೋಷ್, ರಾಘವೇಂದ್ರ ಸೇರಿ ಅನೇಕರು ಬಿಗ್ಬಾಸ್ ಮನೆಗೆ ಆಗಮಿಸಿ ‘ಗಿಚ್ಚಿ ಗಿಲಿಗಿಲಿ ಜ್ಯೂನಿಯರ್ಸ್’ ಪ್ರಚಾರದ ಜೊತೆ ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಹರಟೆ, ತಮಾಷೆ ಮಾಡಿ ನಕ್ಕು ನಲಿದಿದ್ದಾರೆ.

ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳಾದ ಧನುಷ್ ಗೌಡ, ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಹಾಗೂ ರಘು ಅವರು ಬಿಗ್ಬಾಸ್ ಸೀಸನ್ 12ರ ಟಾಪ್ 6 ಫೈನಲಿಸ್ಟ್ ಆಗಿ ಉಳಿದುಕೊಂಡಿದ್ದಾರೆ.

ಬಿಗ್ಬಾಸ್ ಸೀಸನ್ 12ರ ಗ್ರಾಂಡ್ ಫಿನಾಲೆ ಜ.17 ಹಾಗೂ 18ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.