ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

Kiccha Sudeep

ADVERTISEMENT

BBK12: ಬಿಗ್‌ಬಾಸ್‌ಗಾಗಿ ಕನ್ನಡದ ಟಾಪ್ 3 ಧಾರಾವಾಹಿಗಳು ಅಂತ್ಯ; ಯಾವುವು?

Kannada TV Serials: ಬಿಗ್‌ಬಾಸ್ ಕನ್ನಡದ 12ನೇ ಆವೃತ್ತಿ ಸೆಪ್ಟೆಂಬರ್ 28ರಿಂದ ಆರಂಭವಾಗುತ್ತಿದ್ದು, ಇದರಿಗಾಗಿ ದೃಷ್ಟಿಬೊಟ್ಟು, ರಾಮಾಚಾರಿ ಮತ್ತು ನಿನಗಾಗಿ ಎಂಬ ಮೂರು ಜನಪ್ರಿಯ ಧಾರಾವಾಹಿಗಳು ಅಂತ್ಯ ಹಾಡಲಿವೆ.
Last Updated 17 ಸೆಪ್ಟೆಂಬರ್ 2025, 10:13 IST
BBK12: ಬಿಗ್‌ಬಾಸ್‌ಗಾಗಿ ಕನ್ನಡದ ಟಾಪ್ 3 ಧಾರಾವಾಹಿಗಳು ಅಂತ್ಯ; ಯಾವುವು?

Prem Direction Movie | ‘KD’ ಅಡ್ಡದಲ್ಲಿ ಸುದೀಪ್‌

Prem Direction: 2025ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘KD’ ಸಿನಿಮಾದಲ್ಲಿ ನಟ ಸುದೀಪ್‌ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಈ ಮೂಲಕ ಸಿನಿಮಾದ ಶೂಟಿಂಗ್‌ ಕೂಡಾ ಪೂರ್ಣಗೊಂಡಿದೆ.
Last Updated 15 ಸೆಪ್ಟೆಂಬರ್ 2025, 23:30 IST
Prem Direction Movie | ‘KD’ ಅಡ್ಡದಲ್ಲಿ ಸುದೀಪ್‌

BBK12: ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಡಲು ಅದ್ಭುತ ಅವಕಾಶ

Reality Show: ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ನ 12ನೇ ಆವೃತ್ತಿಯು ಸೆ. 28ರಿಂದ ಆರಂಭವಾಗುತ್ತಿದೆ. ಈ ಕುರಿತು ಒಂದೊಂದೇ ಅಪ್‌ಡೇಟ್‌ಗಳನ್ನು ಬಿಗ್‌ಬಾಸ್‌ ತಂಡ ಬಿಡುಗಡೆ ಮಾಡುತ್ತಿದೆ. ಪ್ರೋಮೊ ನೋಡಿದ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.
Last Updated 6 ಸೆಪ್ಟೆಂಬರ್ 2025, 12:11 IST
BBK12: ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿ ಕೊಡಲು ಅದ್ಭುತ ಅವಕಾಶ

ಕಿಚ್ಚನ ಮಡಿಲಲ್ಲಿ ಅಮ್ಮ‌: ಅಭಿಮಾನಿಯ ಅದ್ಭುತ ಕಲೆಗೆ ಸುದೀಪ್‌ ಮೆಚ್ಚುಗೆ

Sandalwood Star: ಸೆಪ್ಟೆಂಬರ್ 2ರಂದು ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ಅಭಿಮಾನಿಯೊಬ್ಬರು ಪೆನ್ಸಿಲ್‌ನಲ್ಲಿ ನಟ ಸುದೀಪ್‌ ಹಾಗೂ ತಾಯಿ ಸರೋಜಾ ಸಂಜೀವ್‌ ಚಿತ್ರವನ್ನು ಬಿಡಿಸಿದ್ದಾರೆ.
Last Updated 5 ಸೆಪ್ಟೆಂಬರ್ 2025, 12:54 IST
ಕಿಚ್ಚನ ಮಡಿಲಲ್ಲಿ ಅಮ್ಮ‌: ಅಭಿಮಾನಿಯ ಅದ್ಭುತ ಕಲೆಗೆ ಸುದೀಪ್‌ ಮೆಚ್ಚುಗೆ

Sandalwood: ‘ಬಿಆರ್‌ಬಿ’ಯಲ್ಲಿ ಹೀಗಿದ್ದಾರೆ ಸುದೀಪ್‌

Sudeep BRB Look: ಸುದೀಪ್ ತಮ್ಮ 47ನೇ ಸಿನಿಮಾ ‘ಮಾರ್ಕ್’ ಬಳಿಕ ‘ಬಿಲ್ಲ ರಂಗ ಬಾಷಾ’ ಪ್ರಾಜೆಕ್ಟ್‌ನಲ್ಲಿ ಕಾಣಿಸಲಿದ್ದು, futuristic ಕಥಾಹಂದರ ಹೊಂದಿದ ಈ ಪ್ಯಾನ್ ಇಂಡಿಯಾ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ
Last Updated 4 ಸೆಪ್ಟೆಂಬರ್ 2025, 23:30 IST
Sandalwood: ‘ಬಿಆರ್‌ಬಿ’ಯಲ್ಲಿ ಹೀಗಿದ್ದಾರೆ ಸುದೀಪ್‌

ದೇವದುರ್ಗ: ಚಿತ್ರನಟ ಕಿಚ್ಚ ಸುದೀಪ್‌ ವೃತ್ತ ಉದ್ಘಾಟನೆ

ದೇವದುರ್ಗ ತಾಲ್ಲೂಕಿನ ಮಜ್ಜಿಗೆರಾ ದೊಡ್ಡಿಯಲ್ಲಿ ಕಿಚ್ಚ ಸುದೀಪ್‌ ಅಭಿಮಾನಿಗಳಿಂದ ನಿರ್ಮಿತ ‘ಸುದೀಪ್‌ ವೃತ್ತ’ವನ್ನು ಜನ್ಮದಿನದ ಅಂಗವಾಗಿ ಉದ್ಘಾಟಿಸಲಾಯಿತು. ಸುದೀಪ್‌ ಸೇನಾ ಸಮಿತಿ ಘಟಕದ ಅಧ್ಯಕ್ಷ ಹನುಮಯ್ಯ ಸಿಂಹ ಉದ್ಘಾಟನೆ ನೆರವೇರಿಸಿದರು.
Last Updated 4 ಸೆಪ್ಟೆಂಬರ್ 2025, 7:16 IST
ದೇವದುರ್ಗ: ಚಿತ್ರನಟ ಕಿಚ್ಚ ಸುದೀಪ್‌ ವೃತ್ತ ಉದ್ಘಾಟನೆ

ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ಸಾನ್ವಿ ಸುದೀಪ್

Celebrity News: ಸ್ಯಾಂಡಲ್‌ವುಡ್‌ ನಟ ಸುದೀಪ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಗಳು ಸಾನ್ವಿ ವಿಶೇಷ ಉಡುಗೊರೆಯನ್ನು ಕೊಟ್ಟಿದ್ದಾರೆ. ಕಿಚ್ಚ ಸುದೀಪ್‌ ಮಗಳು ಸಾನ್ವಿ ತನ್ನ ಕೈಯಾರೆ ಅಪ್ಪನ ಚಿತ್ರವನ್ನು ಬಿಡಿಸಿದ್ದಾರೆ. ಈ ಕಲಾಕೃತಿಯನ್ನು ಅಪ್ಪನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕೊಟ್ಟಿದ್ದಾರೆ.
Last Updated 3 ಸೆಪ್ಟೆಂಬರ್ 2025, 13:38 IST
ಅಪ್ಪನ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ಸಾನ್ವಿ ಸುದೀಪ್
ADVERTISEMENT

ಸುದೀಪ್ ಹುಟ್ಟುಹಬ್ಬದಂದೇ ಬಿಗ್‌ಬಾಸ್‌ ತಂಡದಿಂದ ಬಿಗ್ ಅಪ್‌ಡೇಟ್; ನಿರೀಕ್ಷಿಸಿ..!

Kiccha Sudeep Birthday: ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ನ 12ನೇ ಆವೃತ್ತಿಯು ಸೆ. 28ರಿಂದ ಆರಂಭವಾಗುತ್ತಿದೆ. ಈ ಕುರಿತು ಒಂದೊಂದೇ ಅಪ್‌ಡೇಟ್‌ಗಳನ್ನು ತಂಡ ಬಿಡುಗಡೆ ಮಾಡುತ್ತಲಿದ್ದು, ನೋಡುಗರ ಕುತೂಹಲ ಹೆಚ್ಚಿಸಿದೆ.
Last Updated 2 ಸೆಪ್ಟೆಂಬರ್ 2025, 10:53 IST
ಸುದೀಪ್ ಹುಟ್ಟುಹಬ್ಬದಂದೇ ಬಿಗ್‌ಬಾಸ್‌ ತಂಡದಿಂದ ಬಿಗ್ ಅಪ್‌ಡೇಟ್; ನಿರೀಕ್ಷಿಸಿ..!

ಸೆ.1ರ ಮಧ್ಯರಾತ್ರಿಯೇ ಜನ್ಮದಿನ ಆಚರಣೆ: ಅಭಿಮಾನಿಗಳಿಗೆ ನಟ ಸುದೀಪ್‌ ಪತ್ರ

Kiccha Sudeep Birthday: ಸೆಪ್ಟೆಂಬರ್ 2ರ ಬದಲಾಗಿ ಸೆಪ್ಟೆಂಬರ್‌ 1ರ ಮಧ್ಯರಾತ್ರಿಯೇ ಅಭಿಮಾನಿಗಳ ಜೊತೆ ಜನ್ಮ ದಿನಾಚರಣೆ ಆಚರಿಸಿಕೊಳ್ಳಲು ನಟ ಸುದೀಪ್‌ ನಿರ್ಧಾರ ಮಾಡಿದ್ದು, ಸ್ಥಳ ವಿವರವನ್ನು ತಿಳಿಸುವುದಾಗಿ ಹೇಳಿದ್ದಾರೆ.
Last Updated 25 ಆಗಸ್ಟ್ 2025, 13:03 IST
ಸೆ.1ರ ಮಧ್ಯರಾತ್ರಿಯೇ ಜನ್ಮದಿನ ಆಚರಣೆ: ಅಭಿಮಾನಿಗಳಿಗೆ ನಟ ಸುದೀಪ್‌ ಪತ್ರ

ಮಾಸದ ಪಹಲ್ಗಾಮ್‌ ದಾಳಿಯ ಕರಾಳ ನೆನಪು: ನಟಿ ಚಂದನಾ ಆಲ್ಬಂಗೆ ಕಿಚ್ಚ ಮೆಚ್ಚುಗೆ

In His Name Song : 'ಇನ್ ಹಿಸ್ ನೇಮ್' ಎಂಬ ಹಾಡಿಗೆ ತಾವೇ ನಟನೆ ಮಾಡಿ ನಟಿ ಚಂದನಾ ಅನಂತಕೃಷ್ಣ ಅವರು ಪೆಹಲ್ಲಾಮ್ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
Last Updated 19 ಆಗಸ್ಟ್ 2025, 12:43 IST
ಮಾಸದ ಪಹಲ್ಗಾಮ್‌ ದಾಳಿಯ ಕರಾಳ ನೆನಪು: ನಟಿ ಚಂದನಾ ಆಲ್ಬಂಗೆ ಕಿಚ್ಚ ಮೆಚ್ಚುಗೆ
ADVERTISEMENT
ADVERTISEMENT
ADVERTISEMENT