ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kichcha sudeep

ADVERTISEMENT

‘ಕರಟಕ ದಮನಕ’ರಿಗೆ ಸುದೀಪ್‌ ಸಾಥ್‌

ಶಿವರಾಜ್‌ಕುಮಾರ್‌ ಹಾಗೂ ಪ್ರಭುದೇವ ನಟಿಸಿರುವ ‘ಕರಟಕ ದಮನಕ’ ಸಿನಿಮಾ ಶಿವರಾತ್ರಿಗೆ (ಮಾರ್ಚ್‌ 8) ಬಿಡುಗಡೆಯಾಗುತ್ತಿದ್ದು, ಚಿತ್ರದ ಪಾತ್ರಗಳ ಪರಿಚಯ ಮಾಡುವ ವಿಡಿಯೊವನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಿದ್ದಾರೆ.
Last Updated 29 ಫೆಬ್ರುವರಿ 2024, 23:30 IST
‘ಕರಟಕ ದಮನಕ’ರಿಗೆ ಸುದೀಪ್‌ ಸಾಥ್‌

BBK 10 | ಬಿಗ್‌ ಬಾಸ್-ಸುಂದರ ನೆನಪುಗಳ ಮರೆಯಲಾಗದ ಪಯಣ: ತುಕಾಲಿ ಸಂತೋಷ್

ಬಿಗ್‌ ಬಾಸ್‌ನ 5ನೇ ರನ್ನರ್ ಅಪ್ ಆಗಿ ಹೊಮ್ಮಿರುವ ತುಕಾಲಿ ಸಂತೋಷ್ ಜಿಯೊ ಸಿನೆಮಾ ನಡೆಸಿದ ಸಂದರ್ಶನದಲ್ಲಿ ತಮ್ಮ ಪಯಣದ ಅನುಭವವನ್ನು ಹಂಚಿಕೊಂಡಿದ್ದಾರೆ.
Last Updated 30 ಜನವರಿ 2024, 13:01 IST
BBK 10 | ಬಿಗ್‌ ಬಾಸ್-ಸುಂದರ ನೆನಪುಗಳ ಮರೆಯಲಾಗದ ಪಯಣ: ತುಕಾಲಿ ಸಂತೋಷ್

BBK 10 | ಮೈಕಲ್ VS ವರ್ತೂರು ಸಂತೋಷ್: ಯಾರಾಗ್ತಾರೆ ಈ ವಾರದ ಕಳಪೆ ಸ್ಪರ್ಧಿ?

ಬಿಗ್‌ಬಾಸ್ ಮನೆಯೊಳಗೆ ವಾರಾಂತ್ಯ ಸಮೀಪಿಸುತ್ತಿದ್ದಂತೆಯೇ ಕಳಪೆ -ಉತ್ತಮ ಯಾರು ಎಂಬ ಹಾವು ಏಣಿ ಆಟ ಮತ್ತೆ ಶುರುವಾಗಿದೆ.
Last Updated 5 ಜನವರಿ 2024, 6:53 IST
BBK 10 | ಮೈಕಲ್ VS ವರ್ತೂರು ಸಂತೋಷ್: ಯಾರಾಗ್ತಾರೆ ಈ ವಾರದ ಕಳಪೆ ಸ್ಪರ್ಧಿ?

BBK 10: ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ, ಬಿಗ್‌ಬಾಸ್ ಮನೆಯಿಂದ ಹೊರಕ್ಕೆ?

ಸ್ನೇಹಿತರಿಂದ ದೂರವಾಗಿ ವಿನಯ್ ತಂಡ ಸೇರಿಕೊಂಡಿದ್ದ ಸಂಗೀತಾ, ಕಾರ್ತಿಕ್‌ ತಲೆ ಬೋಳಿಸಿಕೊಳ್ಳುವ ಸವಾಲ್‌ ಕೂಡ ಹಾಕಿದ್ದರು. ಹಾಗೆಯೇ ತನಿಷಾ ಮೆಣಸಿನಕಾಯಿ ತಿನ್ನುವುದಕ್ಕೆ ಕಾರಣರಾಗಿದ್ದರು.
Last Updated 22 ನವೆಂಬರ್ 2023, 6:18 IST
BBK 10: ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ, ಬಿಗ್‌ಬಾಸ್ ಮನೆಯಿಂದ ಹೊರಕ್ಕೆ?

500 ಡ್ರೋನ್‌ಗಳಿಂದ ಆಕಾಶದಲ್ಲಿ ಆರಡಿ ಕಟೌಟ್‌ ನಿರ್ಮಿಸಿದ ಪ್ರಿಯಾ ಸುದೀಪ್– ವಿಡಿಯೊ

ನಟ ಕಿಚ್ಚ ಸುದೀಪ್‌ ಅವರ ಜನ್ಮದಿನದ ಸಂಭ್ರಮಾಚರಣೆ ಸಂದರ್ಭದಲ್ಲಿ ಅವರ ಪತ್ನಿ ಪ್ರಿಯಾ ಅವರು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ವಿಡಿಯೊ ನೋಡಿ
Last Updated 2 ಸೆಪ್ಟೆಂಬರ್ 2023, 16:07 IST
500 ಡ್ರೋನ್‌ಗಳಿಂದ ಆಕಾಶದಲ್ಲಿ ಆರಡಿ ಕಟೌಟ್‌ ನಿರ್ಮಿಸಿದ ಪ್ರಿಯಾ ಸುದೀಪ್– ವಿಡಿಯೊ

ಸಿನಿ ಮಾತು | ಕಿಚ್ಚ ಸುದೀಪ್‌ 46ನೇ ಸಿನಿಮಾ ಟೀಸರ್‌ ರಿಲೀಸ್‌ಗೆ ಕೌಂಟ್‌ಡೌನ್‌ ಶುರು

ವಿಕ್ರಾಂತ್‌ ರೋಣ ಸಿನಿಮಾ ಬಳಿಕ ಕಿಚ್ಚ ಸುದೀಪ್‌ ಅವರ ಹೊಸ ಸಿನಿಮಾ ಯಾವುದು ಎನ್ನುವ ಫ್ಯಾನ್ಸ್‌ ಪ್ರಶ್ನೆಗೆ ಜುಲೈ 2ಕ್ಕೆ ಉತ್ತರ ಸಿಗಲಿದೆ. ಅಭಿನಯ ಚಕ್ರವರ್ತಿಯ 46ನೇ ಸಿನಿಮಾ ಟೀಸರ್‌ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದೆ.
Last Updated 30 ಜೂನ್ 2023, 3:09 IST
ಸಿನಿ ಮಾತು | ಕಿಚ್ಚ ಸುದೀಪ್‌ 46ನೇ ಸಿನಿಮಾ ಟೀಸರ್‌ ರಿಲೀಸ್‌ಗೆ ಕೌಂಟ್‌ಡೌನ್‌ ಶುರು

ನಾಯಕರೆಲ್ಲ ಸ್ನೇಹಿತರಾಗಲಿ: ಕಿಚ್ಚನ ಕಿವಿಮಾತು 

ನಟ ಸುದೀಪ್‌ ವೇದಿಕೆಯಲ್ಲಿ ಭಾವುಕರಾಗಿ, ಉದ್ಯಮಕ್ಕೆ ಉಪಯುಕ್ತವಾಗಬಲ್ಲ ಒಂದಷ್ಟು ನೀತಿಪಾಠ ಹೇಳಿದರು.
Last Updated 29 ಜೂನ್ 2023, 23:32 IST
ನಾಯಕರೆಲ್ಲ ಸ್ನೇಹಿತರಾಗಲಿ: ಕಿಚ್ಚನ ಕಿವಿಮಾತು 
ADVERTISEMENT

ಬಿಜೆಪಿ ಅಭ್ಯರ್ಥಿಗಳ ಪರ ಸುದೀಪ್ ರೋಡ್ ಶೋ

ನಟ ಸುದೀಪ್ ಅವರು ಶುಕ್ರವಾರ ಗುಂಡ್ಲುಪೇಟೆ ಮತ್ತು ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಿ.ಎಸ್.ನಿರಂಜನಕುಮಾರ್ ಮತ್ತು ವಿ.ಸೋಮಣ್ಣ ಪರ ರೋಡ್ ಶೋ ನಡೆಸಿ ಪ್ರಚಾರ ನಡೆಸಿದರು.
Last Updated 5 ಮೇ 2023, 8:31 IST
ಬಿಜೆಪಿ ಅಭ್ಯರ್ಥಿಗಳ ಪರ ಸುದೀಪ್ ರೋಡ್ ಶೋ

ಕಿಚ್ಚನ ಬದುಕಿಗೆ 49ರ ಸಂಭ್ರಮ; ಅಭಿಮಾನಿಗಳ ಸಡಗರ, ಶುಭಾಶಯಗಳ ಮಹಾಪೂರ

ನಟ ಕಿಟ್ಟ ಸುದೀಪ್‌ ಅವರಿಗೆ ಸೆ. 2ರಂದು 49ರ ಹರೆಯದ ಸಂಭ್ರಮ. ಜೊತೆಗೆ ಅವರ ಅಭಿನಯದ ‘ವಿಕ್ರಾಂತ್‌ ರೋಣ’ ಇಂದು ಜೀ 5ನಲ್ಲಿ ಬಿಡುಗಡೆಯಾಗಿದೆ. ಅಭಿಮಾನಿಗಳು ಸುದೀಪ್‌ ಅವರಿಗೆ ಶುಭಾಶಯಗಳ ಮಳೆಗರೆದಿದ್ದಾರೆ. ನಾಡು ಮಾತ್ರವಲ್ಲ ವಿದೇಶಗಳಲ್ಲೂ ಕಿಚ್ಚನ ಅಭಿಮಾನಿಗಳು ಸಂಭ್ರಮ ಆಚರಿಸಿದ್ದಾರೆ. ಕಿಚ್ಚ ಅವರ ಹೊಸ, ಹಳೇಯ ಚಿತ್ರಗಳ ಪೋಸ್ಟರ್‌ಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಕಿಚ್ಚನ ಮೇಲೆ ಹೂಮಳೆಗರೆದ ವಿಡಿಯೋಗಳು, ಸಂಭ್ರಮದ ರೀಲ್‌ಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Last Updated 2 ಸೆಪ್ಟೆಂಬರ್ 2022, 7:36 IST
ಕಿಚ್ಚನ ಬದುಕಿಗೆ 49ರ ಸಂಭ್ರಮ; ಅಭಿಮಾನಿಗಳ ಸಡಗರ, ಶುಭಾಶಯಗಳ ಮಹಾಪೂರ

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಹೀಗಿದೆ ಸೆಲಿಬ್ರಿಟಿಗಳ ಆಚರಣೆ

ಇಂದು(ಆ.15) ಸ್ವಾತಂತ್ರ್ಯದ ಅಮೃತ ಮಹೋತ್ಸವ. ಇಡೀ ದೇಶವೇ ಈ ಸಂಭ್ರಮಾಚರಣೆಯಲ್ಲಿ ಮುಳುಗಿದ್ದು, ಮನೆಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಿ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರಿಗೆ ಗೌರವ ಸಲ್ಲಿಸಿದ್ದಾರೆ. ಚಂದನವನದ ಕಲಾವಿದರೂ ಈ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.
Last Updated 15 ಆಗಸ್ಟ್ 2022, 7:13 IST
ಸ್ವಾತಂತ್ರ್ಯದ ಅಮೃತ ಮಹೋತ್ಸವ: ಹೀಗಿದೆ ಸೆಲಿಬ್ರಿಟಿಗಳ ಆಚರಣೆ
ADVERTISEMENT
ADVERTISEMENT
ADVERTISEMENT