ನಟ ಅಭಿಷೇಕ್ ಬಚ್ಚನ್ ಬಾಲ್ಯದಲ್ಲಿ ಬರೆದ ಪತ್ರವನ್ನುಅಮಿತಾಬ್ ಬಚ್ಚನ್ ಟ್ವೀಟರ್‌ನಲ್ಲಿ ಶೇರ್ ಮಾಡಿದ್ದಾರೆ.ಚಿತ್ರೀಕರಣಕ್ಕಾಗಿ ಹಲವು ದಿನ ಮನೆಯಿಂದ ಹೊರಹೋಗಿದ್ದ ಅಪ್ಪನಿಗೆ ಅಭಿಷೇಕ್ ಈ ಪತ್ರ ಬರೆದಿದ್ದರು.

ಪ್ರೀತಿಯ ಪಪ್ಪ,

ಹೇಗಿದ್ದೀರಿ, ನಾವೆಲ್ಲರೂ ಚೆನ್ನಾಗಿದ್ದೇವೆ. ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.ನೀವು ಮನೆ ಬೇಗ ಬರುತ್ತೀರಲ್ಲ. ನಿಮಗಾಗಿ ನಾನು ದೇವರ ಬಳಿ ಪ್ರಾರ್ಥಿಸುತ್ತೇನೆ. ಯಾವಾಗಲು ನಗುನಗುತ್ತಾ ಇರಿ. ದೇವರು ನಮ್ಮ ಪ್ರಾರ್ಥನೆ ಕೇಳುತ್ತಿರುತ್ತಾನೆ. ಕೆಲವು ಬಾರಿಯಷ್ಟೆ ನಾನು ತುಂಟನಿರಬಹುದು. ಆದರೆ, ಅಮ್ಮ,ಶ್ವೇತಾ ಅಕ್ಕ ಹಾಗೂ ಮನೆಯನ್ನು ನಾನು ಜವಾಬ್ದಾರಿಯಿಂದ ನೋಡಿಕೊಳ್ಳುತ್ತೇನೆ. ಐ ಲವ್ ಯು ಪಪ್ಪ

ನಿಮ್ಮ ಪ್ರೀತಿಯ ಮಗ

ಅಭಿಷೇಕ್

ಈ ಪತ್ರವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಅಮಿತಾಬ್ ಬಚ್ಚನ್, ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಪತ್ರ ತುಂಬಾ ಭಾವುಕವಾಗಿದೆ, ಚಿಕ್ಕ ವಯಸ್ಸಿಗೆ ಎಷ್ಟು ಜವಾಬ್ದಾರಿಯುತ ಮಾತು. ಕೈಬರಹ ಚೆನ್ನಾಗಿದೆ’ ಎಂದುಸಾವಿರಾರು ಅಭಿಮಾನಿಗಳು ಈ ಪತ್ರಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.