ಫಿಟ್ನೆಸ್ ಗುರು ಜೀತೆಂದ್ರ ಚೌಕ್ಸಿ ಅವರLose Fat, Get Fittr ಎಂಬ ಪುಸ್ತಕದ ಬಗ್ಗೆ ಸುನೀಲ್ ಶೆಟ್ಟಿ ಉಲ್ಲೇಖಿಸಿದ್ದು, ‘ನೀವು ಫಿಟ್ನೆಸ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡು, ಹೆಚ್ಚು ಖರ್ಚು ಮಾಡಿ ತೊಂದರೆ ತೆಗೆದುಕೊಳ್ಳುವುದಕ್ಕಿಂತ ಈ ಪುಸ್ತಕ ಓದಿ, ನಾನು ಫಿಟ್ನೆಸ್ ಬಗ್ಗೆ ಓದಿದ ಅತ್ಯಂತ ಶ್ರೇಷ್ಠ ಪುಸ್ತಕ ಇದು. ಹೆಚ್ಚು ಹಣ ತೆತ್ತು ಡಯಟ್ ಮಾಡುವ ಬದಲು ಈ ಪುಸ್ತಕ ನಿಮಗೆ ಮಾನಸಿಕವಾಗಿ ಒಂದು ಸ್ಥಿರತೆ ಒದಗಿಸುತ್ತದೆ‘ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.