ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Sunil Shetty

ADVERTISEMENT

'ಹೇರಾ ಫೇರಿ 3': ಸೆಟ್ಟೇರುತ್ತಿದೆ ಅಕ್ಷಯ್-ಸುನಿಲ್ ನಟನೆಯ ಚಿತ್ರ

ಬಾಲಿವುಡ್‌ನ ಜನಪ್ರಿಯ ಹೇರಾ ಫೇರಿ ಸಿನಿಮಾದ ಮೂರನೇ ಭಾಗ ಶೀಘ್ರದಲ್ಲೇ ಸೆಟ್ಟೇರಲಿದೆ ಎಂದು ನಟ ಸುನಿಲ್ ಶೆಟ್ಟಿ ಖಚಿತಪಡಿಸಿದ್ದಾರೆ.
Last Updated 1 ಮಾರ್ಚ್ 2023, 9:16 IST
'ಹೇರಾ ಫೇರಿ 3': ಸೆಟ್ಟೇರುತ್ತಿದೆ ಅಕ್ಷಯ್-ಸುನಿಲ್ ನಟನೆಯ ಚಿತ್ರ

ಕೆಎಲ್ ರಾಹುಲ್ ಆಥಿಯಾ ಅದ್ಧೂರಿ ವಿವಾಹ: ಅಧಿಕೃತವಾಗಿ ಮಾವನಾದೆ ಎಂದ ಸುನೀಲ್ ಶೆಟ್ಟಿ

ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್ ರಾಹುಲ್ ಅವರು ತಮ್ಮ ಗೆಳತಿ ಆಥಿಯಾ ಶೆಟ್ಟಿ ಅವರೊಂದಿಗೆ ಖಂಡಾಲಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
Last Updated 24 ಜನವರಿ 2023, 7:19 IST
ಕೆಎಲ್ ರಾಹುಲ್ ಆಥಿಯಾ ಅದ್ಧೂರಿ ವಿವಾಹ: ಅಧಿಕೃತವಾಗಿ ಮಾವನಾದೆ ಎಂದ ಸುನೀಲ್ ಶೆಟ್ಟಿ

ನನ್ನ ತಂದೆಯೇ ನನ್ನ ಹೀರೊ: ಬಾಲಿವುಡ್‌ ನಟ ಸುನೀಲ್ ಶೆಟ್ಟಿ

‘ನನ್ನ ಮೊದಲ ಸಿನಿಮಾವನ್ನು ನೋಡಿ ವಿಮರ್ಶಕರು ಇವನು ಇಡ್ಲಿ– ವಡೆ ಮಾರಲು ಲಾಯಕ್ಕು, ಹೊಟೇಲ್‌ನಲ್ಲಿ ಕ್ಲೀನ್‌ ಮಾಡಲು ಹೋಗಬಹುದು ಎಂದೆಲ್ಲಾ ವ್ಯಂಗ್ಯವಾಗಿ ಬರೆದಿದ್ದರು. ಈ ಟೀಕೆಗಳಿಂದ ಬೇಸರಗೊಂಡಿದ್ದೆ. ಆದರೆ, ಆ ಸಿನಿಮಾ ಹಿಟ್‌ ಆಗಿತ್ತು. ಮುಂದೆ ಆ ಟೀಕೆಗಳನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಂಡೆ’.
Last Updated 18 ನವೆಂಬರ್ 2022, 16:03 IST
ನನ್ನ ತಂದೆಯೇ ನನ್ನ ಹೀರೊ: ಬಾಲಿವುಡ್‌ ನಟ ಸುನೀಲ್ ಶೆಟ್ಟಿ

30ನೇ ವಸಂತಕ್ಕೆ ಕಾಲಿಟ್ಟ ಅತಿಯಾ ಶೆಟ್ಟಿ: ಪ್ರಿಯತಮೆಗೆ ಶುಭಕೋರಿದ ಕೆ.ಎಲ್‌.ರಾಹುಲ್

ಬಾಲಿವುಡ್‌ ನಟಿ ಅತಿಯಾ ಶೆಟ್ಟಿ ಅವರಿಗೆ ಇಂದು (ಶನಿವಾರ) 30ನೇ ಹುಟ್ಟುಹಬ್ಬದ ಸಂಭ್ರಮ.
Last Updated 5 ನವೆಂಬರ್ 2022, 11:47 IST
30ನೇ ವಸಂತಕ್ಕೆ ಕಾಲಿಟ್ಟ ಅತಿಯಾ ಶೆಟ್ಟಿ: ಪ್ರಿಯತಮೆಗೆ ಶುಭಕೋರಿದ ಕೆ.ಎಲ್‌.ರಾಹುಲ್

KL ರಾಹುಲ್ - ಆಥಿಯಾ ಶೆಟ್ಟಿ ಮದುವೆ ಎಲ್ಲಿ ಎಂಬುದನ್ನು ಬಾಯ್ಬಿಟ್ಟ ಸುನೀಲ್ ಶೆಟ್ಟಿ

ಕರ್ನಾಟಕ ಮೂಲದ ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿಗೆ ಅಂತೂ ಕಂಕಣಭಾಗ್ಯ ಕೂಡಿ ಬಂದಿದೆ. ಸ್ವತಃ ಈ ವಿಷಯವನ್ನು ಆಥಿಯಾ ಶೆಟ್ಟಿ ತಂದೆ, ಮಂಗಳೂರು ಮೂಲದ ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಖಚಿತಪಡಿಸಿದ್ದಾರೆ. ಶೀಘ್ರದಲ್ಲೇ ರಾಹುಲ್ ಹಾಗೂ ಆಥಿಯಾ ಅವರ ಮದುವೆ ಪುಣೆಯ ಲೋನವಾಲಾ ಬಳಿಯ ಕಂಡಾಲಾದ ನಮ್ಮ ಬಂಗ್ಲೆಯಲ್ಲಿ ನಡೆಯಲಿದೆ ಎಂದು ಸುನೀಲ್ ಶೆಟ್ಟಿ ತಿಳಿಸಿದ್ದಾರೆ ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
Last Updated 6 ಸೆಪ್ಟೆಂಬರ್ 2022, 14:45 IST
KL ರಾಹುಲ್ - ಆಥಿಯಾ ಶೆಟ್ಟಿ ಮದುವೆ ಎಲ್ಲಿ ಎಂಬುದನ್ನು ಬಾಯ್ಬಿಟ್ಟ ಸುನೀಲ್ ಶೆಟ್ಟಿ

ಕೆ.ಎಲ್‌.ರಾಹುಲ್ -ಅತಿಯಾ ಶೆಟ್ಟಿ ಮದುವೆ ಬಗ್ಗೆ ಸುನಿಲ್ ಶೆಟ್ಟಿ ಹೇಳಿದ್ದೇನು? 

ಟೀಂಇಂಡಿಯಾ ಬ್ಯಾಟರ್ ಕೆ.ಎಲ್‌.ರಾಹುಲ್‌ ಅವರೊಂದಿಗೆ ಮಗಳು ಅತಿಯಾ ಶೆಟ್ಟಿ ಮದುವೆಯ ಬಗ್ಗೆ ಬಾಲಿವುಡ್‌ ನಟ ಸುನಿಲ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
Last Updated 12 ಮೇ 2022, 10:05 IST
ಕೆ.ಎಲ್‌.ರಾಹುಲ್ -ಅತಿಯಾ ಶೆಟ್ಟಿ ಮದುವೆ ಬಗ್ಗೆ ಸುನಿಲ್ ಶೆಟ್ಟಿ ಹೇಳಿದ್ದೇನು? 

ತಾನಿಯಾ ಶ್ರಾಫ್‌ ಜತೆ ಡೇಟಿಂಗ್‌: ಮದುವೆ ಯೋಚನೆ ಮಾಡಿಲ್ಲ ಎಂದ ಅಹಾನ್‌ ಶೆಟ್ಟಿ

ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಪುತ್ರ ಅಹಾನ್‌ ಶೆಟ್ಟಿ ಅವರು ಗೆಳತಿ ತಾನಿಯಾ ಶ್ರಾಫ್‌ ಅವರ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ.
Last Updated 29 ಜನವರಿ 2022, 7:50 IST
ತಾನಿಯಾ ಶ್ರಾಫ್‌ ಜತೆ ಡೇಟಿಂಗ್‌: ಮದುವೆ ಯೋಚನೆ ಮಾಡಿಲ್ಲ ಎಂದ ಅಹಾನ್‌ ಶೆಟ್ಟಿ
ADVERTISEMENT

ತೆಳ್ಳಗಿದ್ದೇನೆ ಎಂದು ನನ್ನನ್ನು ಹೀಯಾಳಿಸುತ್ತಿದ್ದರು: ಅತಿಯಾ ಶೆಟ್ಟಿ

ಅತಿಯಾ ಶೆಟ್ಟಿ ಅವರು ತಮಗಾದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.
Last Updated 24 ಡಿಸೆಂಬರ್ 2021, 6:30 IST
ತೆಳ್ಳಗಿದ್ದೇನೆ ಎಂದು ನನ್ನನ್ನು ಹೀಯಾಳಿಸುತ್ತಿದ್ದರು: ಅತಿಯಾ ಶೆಟ್ಟಿ

ಗೆಳೆಯ ಅಹಾನ್ ಶೆಟ್ಟಿ ಜೊತೆಗಿನ ಫೋಟೊ ಪೋಸ್ಟ್ ಮಾಡಿದ ತಾನಿಯಾ ಶ್ರಾಫ್

ತಾನಿಯಾ ಶ್ರಾಫ್ ಪೋಸ್ಟ್‌ಗೆ ಸುನೀಲ್ ಶೆಟ್ಟಿ ಕಾಮೆಂಟ್ ಮಾಡಿದ್ದಾರೆ.
Last Updated 8 ಡಿಸೆಂಬರ್ 2021, 6:57 IST
ಗೆಳೆಯ ಅಹಾನ್ ಶೆಟ್ಟಿ ಜೊತೆಗಿನ ಫೋಟೊ ಪೋಸ್ಟ್ ಮಾಡಿದ ತಾನಿಯಾ ಶ್ರಾಫ್

ಪುತ್ರನ ಸಿನಿಮಾ ಯಶಸ್ಸಿಗಾಗಿ ತುಳುನಾಡ ದೈವಗಳ ಆಶಿರ್ವಾದ ಪಡೆದ ನಟ ಸುನೀಲ್ ಶೆಟ್ಟಿ

ಡಿ. 3 ರಂದು 2,000 ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆ
Last Updated 28 ನವೆಂಬರ್ 2021, 16:46 IST
ಪುತ್ರನ ಸಿನಿಮಾ ಯಶಸ್ಸಿಗಾಗಿ ತುಳುನಾಡ ದೈವಗಳ ಆಶಿರ್ವಾದ ಪಡೆದ ನಟ ಸುನೀಲ್ ಶೆಟ್ಟಿ
ADVERTISEMENT
ADVERTISEMENT
ADVERTISEMENT