ಪ್ರಾಸ್ಟೇಟ್ ಕ್ಯಾನ್ಸರ್; ಭಯ ಬೇಡ, ಇರಲಿ ಎಚ್ಚರ
Prostate Cancer Awareness: ವಿಶ್ವದಾದ್ಯಂತ 50 ವರ್ಷ ಮೇಲ್ಪಟ್ಟ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿದೆ. ಆದರೆ ಈ ಕಾಯಿಲೆಯ ಕುರಿತು ತಪ್ಪುಗ್ರಹಿಕೆ, ಅನಗತ್ಯ ಭಯ ಮತ್ತು ತಡವಾದ ರೋಗನಿರ್ಣಯದಿಂದ ಸರಿಯಾದ ಚಿಕಿತ್ಸೆ ಪಡೆಯದೆ ಇರುವವರು ಹೆಚ್ಚಿನವರು.Last Updated 15 ಡಿಸೆಂಬರ್ 2025, 10:23 IST