‘ಡಿಜಿಟಲ್ ಇಂಡಿಯಾ’ಗೆ ಹತ್ತು ವರ್ಷ: ಪರಿವರ್ತನೆ ಸಾಕಷ್ಟು, ಬೇಕಿದೆ ಇನ್ನಷ್ಟು
Digital India: ‘ಡಿಜಿಟಲ್ ಇಂಡಿಯಾ’ ಅಭಿಯಾನವು ದೇಶದಲ್ಲಿ ಇಂಟರ್ನೆಟ್ ಸೇವೆ, ಡಿಜಿಟಲ್ ಪಾವತಿಗಳು, ಮತ್ತು ಇ–ಆಡಳಿತದಲ್ಲಿ ಬಹುದೂರವಾದ ಬದಲಾವಣೆಗಳನ್ನು ತಂದಿದ್ದರೂ, ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಇನ್ನೂ ದೊಡ್ಡ ಅಂತರ ಇದೆ.Last Updated 10 ಜುಲೈ 2025, 0:03 IST