ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ವಂಡರ್‌ಲ್ಯಾಂಡ್‌ನಲ್ಲಿ ಇದ್ದೇನೆ ಎಂದ ನಟಿ ಅನನ್ಯಾ ಪಾಂಡೆ

Last Updated 30 ಡಿಸೆಂಬರ್ 2021, 5:15 IST
ಅಕ್ಷರ ಗಾತ್ರ

ಬೆಂಗಳೂರು: ನಾನು ವಂಡರ್‌ಲ್ಯಾಂಡ್‌ನಲ್ಲಿ ಇದ್ದೇನೆ.. ನೋಡಿ ಎಂದು ನಟಿ ಅನನ್ಯಾ ಪಾಂಡೆ ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಮಾಡಿರುವ ಫೋಟೊ ಪೋಸ್ಟ್ ನೋಡಿದ ಆಕೆಯ ಗೆಳತಿ ಸುಹಾನಾ ಖಾನ್, ‘ಪರ್ಫೆಕ್ಟ್‘ಎಂದಿದ್ದಾರೆ.

ಹೊಸ ವಿನ್ಯಾಸದ ಉಡುಪು ಧರಿಸಿ, ವಿವಿಧ ಭಂಗಿಗಳಲ್ಲಿ ನಟಿ ಅನನ್ಯಾ ಪೋಸ್ ಕೊಟ್ಟಿರುವ ಫೋಟೊಗಳನ್ನು ನೋಡಿರುವ ಅಭಿಮಾನಿಗಳು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ ಜತೆಗೆ ‘ಲೈಗರ್‘ ಸಿನಿಮಾದ ಚಿತ್ರೀಕರಣ ಪೂರೈಸಿದ್ದಾರೆ.

ಅವರ ಹೊಸ ಸಿನಿಮಾ ‘ಗೆಹರಾಯಿನ್‘ ಕೂಡ ಹೆಚ್ಚು ಸದ್ದು ಮಾಡುತ್ತಿದೆ.

ಫ್ರೆಂಚ್ ಫ್ರೈ ತಿನ್ನುತ್ತಿರುವ ಫೋಟೊ ಒಂದನ್ನು ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದ ಅವರು, ನನಗೆ ಬೇರೇನೂ ಬೇಡ, ಒಂದು ಬೊಕೆ ಫ್ರೆಂಚ್ ಫ್ರೈ ಕೊಡಿ ಎಂದು ಹೇಳಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT