ಮಂಗಳವಾರ, ಜುಲೈ 5, 2022
25 °C

ಖುಷಿಗೆ ಕಿಸ್ ಕೊಟ್ಟ ಜಾಹ್ನವಿ ಕಪೂರ್: ಫೋಟೊ ವೈರಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Jahnavi Kapoor instagram Post

ಬೆಂಗಳೂರು: ಬಾಲಿವುಡ್‌ನ ಮುಂದಿನ ಪೀಳಿಗೆ ಎಂದೇ ಕರೆಯಿಸಿಕೊಳ್ಳುತ್ತಿರುವ ಕಪೂರ್ ಕುಟುಂಬದ ಸಹೋದರಿಯರಾದ ಖುಷಿ ಕಪೂರ್ ಮತ್ತು ಜಾಹ್ನವಿ ಕಪೂರ್, ಸಾಮಾಜಿಕ ತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ.

ಅಲ್ಲದೆ, ಹೊಸ ಫ್ಯಾಷನ್ ಪರಿಚಯಿಸುವುದರಲ್ಲಿಯೂ ಕಪೂರ್ ಸಹೋದರಿಯರು ಸದಾ ಮುಂದು..

ನಟಿ ಜಾಹ್ನವಿ ಕಪೂರ್, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡಿರುವ ಫೋಟೊ ಪೋಸ್ಟ್ ಒಂದು ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

‘ಕಿಸೀ.. ಕಿಸೀ.. ವಿತ್ ಮೈ ಬೇಬಿ‘ ಎಂಬ ಅಡಿಬರಹ ನೀಡಿ ಜಾಹ್ನವಿ ಅವರು ಫೋಟೊ ಪೋಸ್ಟ್ ಮಾಡಿದ್ದು, 10 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

ಅಲ್ಲದೆ, ಅಭಿಮಾನಿಗಳ ಮೆಚ್ಚುಗೆಗೂ ಈ ಚಿತ್ರ ಪಾತ್ರವಾಗಿದ್ದು, ಕಾಮೆಂಟ್ ಮೂಲಕ ಅವರು ಹರ್ಷ ವ್ಯಕ್ಯಪಡಿಸಿದ್ದಾರೆ. ಜಾಹ್ನವಿ ಪೋಸ್ಟ್‌ಗೆ ಖುಷಿ, ‘ಐ ಲವ್ ಯೂ‘ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು