ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಕರ್ವಾ ಚೌತ್ ಆಚರಿಸಿದ ನಟಿ ಮೌನಿ ರಾಯ್

ಶಿವ–ಪಾರ್ವತಿಯ ಮೆಹಂದಿಯ ಚಿತ್ತಾರ ಪ್ರದರ್ಶಿಸಿದ ನಟಿ
Last Updated 13 ಅಕ್ಟೋಬರ್ 2022, 15:58 IST
ಅಕ್ಷರ ಗಾತ್ರ

ಬೆಂಗಳೂರು: ಕೆಜಿಎಫ್ ಸಿನಿಮಾದ ಮೊದಲ ಆವೃತ್ತಿಯಲ್ಲಿ ಗಲೀ ಗಲೀ ಸಾಂಗ್‌ನಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿದ್ದ ನಟಿ ಮೌನಿ ರಾಯ್, ಮದುವೆಯ ಬಳಿಕ ಮೊದಲ ಕರ್ವಾ ಚೌತ್ ಆಚರಿಸುವ ಮೂಲಕ ಸುದ್ದಿಯಾಗಿದ್ದಾರೆ.

ಉದ್ಯಮಿ ಸೂರಜ್ ನಂಬಿಯಾರ್ ಜತೆ ಮದುವೆಯಾಗಿರುವ ಮೌನಿ ರಾಯ್‌ಗೆ ಇದು ಮೊದಲ ಕರ್ವಾ ಚೌತ್ ವ್ರತವಾಗಿದೆ.

ಹಬ್ಬದ ಸಲುವಾಗಿ ನಟಿ, ಕೈಗೆ ವಿಶೇಷ ಚಿತ್ತಾರದ ಮೆಹಂದಿಯನ್ನು ಹಾಕಿಕೊಂಡಿದ್ದಾರೆ.

ಅದರಲ್ಲಿ ಶಿವ–ಪಾರ್ವತಿ ಇರುವ ಆಕರ್ಷಕ ವಿನ್ಯಾಸವಿದ್ದು, ತಮ್ಮ ಇನ್‌ಸ್ಟಗ್ರಾಮ್ ಖಾತೆಯಲ್ಲಿ ಫೋಟೊಗಳನ್ನು ಮೌನಿ ಪೋಸ್ಟ್ ಮಾಡಿದ್ದಾರೆ.

ಮೌನಿ ಅವರ ಕರ್ವಾ ಚೌತ್ ವ್ರತದ ಸಿಂಗಾರದ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT