ಶುಕ್ರವಾರ, 11 ಜುಲೈ 2025
×
ADVERTISEMENT

ತಂತ್ರಜ್ಞಾನ

ADVERTISEMENT

‘ಪವಿತ್ರ ಜಲ’ ಎಂದು ಮಲೇಷ್ಯಾದಲ್ಲಿ ಭಾರತದ ಪೂಜಾರಿ ಮಾಡಿದ ಕಿತಾಪತಿ! ಮಾಡೆಲ್ ಅಳಲು

ಮಲೇಷ್ಯಾದ ನಟಿ ಹಾಗೂ ಮಾಡೆಲ್ ಲಿಶಾಲಿನಿ ಕನಾರಣ್ ಎಂಬುವರು ಆರೋಪಿಸಿದ್ದಾರೆ.
Last Updated 10 ಜುಲೈ 2025, 15:03 IST
‘ಪವಿತ್ರ ಜಲ’ ಎಂದು ಮಲೇಷ್ಯಾದಲ್ಲಿ ಭಾರತದ ಪೂಜಾರಿ ಮಾಡಿದ ಕಿತಾಪತಿ! ಮಾಡೆಲ್ ಅಳಲು

OnePlus Nord 5 vs Nord CE5 ಬಿಡುಗಡೆ: ಏನು ಇವುಗಳ ವಿಶೇಷ, ವ್ಯತ್ಯಾಸ..?

Android Smartphone: ಒನ್‌ಪ್ಲಸ್‌ ನಾರ್ಡ್‌ 5 ಮತ್ತು ನಾರ್ಡ್‌ CE 5 ಆಪರೇಟಿಂಗ್ ಸಿಸ್ಟಂ ಸೇರಿದಂತೆ ಎರಡೂ ಫೋನ್‌ಗಳ ನಡುವಿನ ಹಾರ್ಡ್‌ವೇರ್‌ ವ್ಯತ್ಯಾಸವೇನು ಎಂಬುದರ ವಿವರ...
Last Updated 10 ಜುಲೈ 2025, 11:15 IST
OnePlus Nord 5 vs Nord CE5 ಬಿಡುಗಡೆ: ಏನು ಇವುಗಳ ವಿಶೇಷ, ವ್ಯತ್ಯಾಸ..?

‘ಎಕ್ಸ್‌’ ಸಿಇಒ ಹುದ್ದೆಗೆ ಲಿಂಡಾ ಯಾಕಾರಿನೊ ರಾಜೀನಾಮೆ

Elon Musk Social Media: ಸಾಮಾಜಿಕ ಜಾಲತಾಣ ‘ಎಕ್ಸ್‌’ನ (ಟ್ವಿಟರ್‌) ಸಿಇಒ ಹುದ್ದೆಗೆ ಲಿಂಡಾ ಯಾಕಾರಿನೊ ರಾಜೀನಾಮೆ ಸಲ್ಲಿಸಿದ್ದಾರೆ.
Last Updated 9 ಜುಲೈ 2025, 15:46 IST
‘ಎಕ್ಸ್‌’ ಸಿಇಒ ಹುದ್ದೆಗೆ ಲಿಂಡಾ ಯಾಕಾರಿನೊ ರಾಜೀನಾಮೆ

ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ: ಸ್ಟಾರ್‌ಲಿಂಕ್‌ಗೆ ಇನ್‌–ಸ್ಪೇಸ್‌ ಪರವಾನಗಿ

Elon Musk Satellite Internet: ಉದ್ಯಮಿ ಇಲಾನ್‌ ಮಸ್ಕ್‌ ಒಡೆತನದ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ ಆರಂಭಿಸಲು ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ (ಇನ್‌–ಸ್ಪೇಸ್‌) ಪರವಾನಗಿ ನೀಡಿದೆ.
Last Updated 9 ಜುಲೈ 2025, 11:49 IST
ಉಪಗ್ರಹ ಆಧಾರಿತ ಇಂಟರ್‌ನೆಟ್‌ ಸೇವೆ: ಸ್ಟಾರ್‌ಲಿಂಕ್‌ಗೆ ಇನ್‌–ಸ್ಪೇಸ್‌ ಪರವಾನಗಿ

ಆ್ಯಪಲ್‌ಗೆ ಭಾರತ ಮೂಲದ ಸಿಒಒ: ಯಾರು ಈ ಸಾಬಿಹ್ ಖಾನ್‌?

Apple Executive Profile: ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ 'ಆ್ಯಪಲ್‌', ಭಾರತ ಮೂಲದ ಸಾಬಿಹ್‌ ಖಾನ್‌ ಅವರನ್ನು ಮುಖ್ಯ ಕಾರ್ಯಾಚರಣೆ ಅಧಿಕಾರಿಯನ್ನಾಗಿ (ಸಿಒಒ) ಮಂಗಳವಾರ ನೇಮಕ ಮಾಡಿದೆ. ಯಾರು ಈ ಸಾಬಿಹ್‌ ಖಾನ್‌?
Last Updated 9 ಜುಲೈ 2025, 9:50 IST
ಆ್ಯಪಲ್‌ಗೆ ಭಾರತ ಮೂಲದ ಸಿಒಒ: ಯಾರು ಈ ಸಾಬಿಹ್ ಖಾನ್‌?

ISRO Gaganyaan: ಗಗನಯಾನ ಪ್ರೊಪಲ್ಷನ್ ಸಿಸ್ಟಮ್‌‌ನ ಹಾಟ್ ಟೆಸ್ಟ್ ಯಶಸ್ವಿ

ISRO Gaganyaan: 'ಗಗನಯಾನ'ದ 'ಸರ್ವೀಸ್‌ ಮಾಡ್ಯೂಲ್‌ ಪ್ರೊಪಲ್ಷನ್ ಸಿಸ್ಟಮ್‌' (ಎಸ್‌ಎಂಪಿಎಸ್‌)ನ ಮತ್ತೆ ಎರಡು ಹಾಟ್‌ ಟೆಸ್ಟ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 9 ಜುಲೈ 2025, 7:11 IST
ISRO Gaganyaan: ಗಗನಯಾನ ಪ್ರೊಪಲ್ಷನ್ ಸಿಸ್ಟಮ್‌‌ನ ಹಾಟ್ ಟೆಸ್ಟ್ ಯಶಸ್ವಿ

ಫೋನ್ ಪರದೆ ರಕ್ಷಕ: ಏನಿದು ಟೆಂಪರ್ಡ್ ಗ್ಲಾಸ್?

Phone Screen Protector: ಫೋನ್‌ಗೆ ಸ್ಕ್ರೀನ್ ಗಾರ್ಡ್‌ಗಳು ಅನಿವಾರ್ಯ ಎನಿಸಿವೆ. ಬಿದ್ದರೂ ಸ್ಕ್ರೀನ್ ಒಡೆಯದಂತೆ, ಗೀರುಗಳಾಗದಂತೆ ರಕ್ಷಿಸುವ ಈ ಪರದೆ ರಕ್ಷಕ ಹೆಸರಿನ ಗಾಜಿನ ಹಾಳೆಯು, ಫೋನ್‌ನಲ್ಲಿ ತೀರಾ ದುಬಾರಿ ಎನಿಸಿರುವ ಡಿಸ್‌ಪ್ಲೇಗೆ ಹಾನಿಯಾಗದಂತೆ ತಡೆಯುತ್ತದೆ.
Last Updated 8 ಜುಲೈ 2025, 23:30 IST
ಫೋನ್ ಪರದೆ ರಕ್ಷಕ: ಏನಿದು ಟೆಂಪರ್ಡ್ ಗ್ಲಾಸ್?
ADVERTISEMENT

Artificial Intelligence: ನಗರ ಸುಧಾರಣೆಗೆ ಕೃತಕ ಬುದ್ಧಿಮತ್ತೆ

AI for Urban Development: ಕೋಟ್ಯಂತರ ಜನರು ವಾಸವಿರುವ ನಗರಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಈ ಆಧುನಿಕ ಯುಗದಲ್ಲಿ ಮನುಷ್ಯನ ಬುದ್ಧಿಮತ್ತೆಯೊಂದೇ ಸಾಲುವುದಿಲ್ಲ. ಅದರ ಜೊತೆಗೆ ಯಂತ್ರಗಳ ಕೃತಕ ಬುದ್ಧಿಮತ್ತೆಯೂ ಬೇಕೇ ಬೇಕು.
Last Updated 8 ಜುಲೈ 2025, 23:30 IST
Artificial Intelligence: ನಗರ ಸುಧಾರಣೆಗೆ ಕೃತಕ ಬುದ್ಧಿಮತ್ತೆ

ಸುಂದರಿ ಬೀಸಿದ ಮಧುಬಲೆಯಿಂದ ಹೊರಬಾರಲಾಗದೇ ಮುಂಬೈನ ಯುವ ಸಿ.ಎ ಆತ್ಮಹತ್ಯೆ

ಮುಂಬೈನ ಸಾಂಟಾ ಕ್ರೂಜ್‌ನ ರಾಜ್ ಲೀಲಾ (32) ಎಂಬುವರೇ ಇತ್ತೀಚೆಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರು. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Last Updated 8 ಜುಲೈ 2025, 13:39 IST
ಸುಂದರಿ ಬೀಸಿದ ಮಧುಬಲೆಯಿಂದ ಹೊರಬಾರಲಾಗದೇ ಮುಂಬೈನ ಯುವ ಸಿ.ಎ ಆತ್ಮಹತ್ಯೆ

BitChat: ಇಂಟರ್‌ನೆಟ್, ವೈಫೈ ಇರದೆ ಬಳಸುವ ಹೊಸ ಮೆಸೆಂಜರ್ App ತಂದ ಜಾಕ್ ಡೋರ್ಸಿ

Jack Dorsey BitChat app: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್‌ನ (ಇಂದಿನ ಎಕ್ಸ್‌) ಸಹ ಸ್ಥಾಪಕ ಜಾಕ್ ಡೋರ್ಸಿ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.
Last Updated 8 ಜುಲೈ 2025, 11:46 IST
BitChat: ಇಂಟರ್‌ನೆಟ್, ವೈಫೈ ಇರದೆ ಬಳಸುವ ಹೊಸ ಮೆಸೆಂಜರ್ App ತಂದ ಜಾಕ್ ಡೋರ್ಸಿ
ADVERTISEMENT
ADVERTISEMENT
ADVERTISEMENT