ಮನೆ ಮಂದಿಯೆಲ್ಲಾ ಟಿವಿ ಮುಂದೆ ಕೂತು ಕಾಯುವ ಸರಿಗಮಪ ಸೀಸನ್-15 ಸೆಮಿ ಫೈನಲ್ ಹಂತ ತಲುಪಿದೆ. ಈ ಸೀಸನ್ನಿನ ಗ್ರಾಂಡ್ ಫಿನಾಲೆ ಮೆಟ್ಟಿಲೇರುವ ಆ ಗ್ರಾಂಡ್ ಫೈನಲಿಸ್ಟ್ ಯಾರೆಂದು ಈ ವಾರದ ಮಹಾಸಂಚಿಕೆಯ ಕೊನೆಯಲ್ಲಿ ನಿರ್ಧಾರವಾಗಲಿದೆ.

ಕನ್ನಡಿಗರ ಮನೆ ಮಾತಾಗಿರುವ ಹನುಮಂತನಿಗೆ ಸೆಮಿಫೈನಲ್ಸ್ ವೇದಿಕೆಯಲ್ಲಿ ಮೊದಲ ಬಾರಿಗೆ ಆತನ ತಂದೆ ತಾಯಿ ವೇದಿಕೆಗೆ ಭೇಟಿ ನೀಡಿದ್ದು ದೊಡ್ಡ ಸರ್ಪ್ರೈಸ್. ಆ ಕ್ಷಣದಲ್ಲಿ ವೇದಿಕೆಯಲ್ಲಿದ್ದ ಪ್ರತಿಯೊಬ್ಬರೂ ಭಾವುಕರಾದರು. ಈ ಗ್ರಾಂಡ್ ಫಿನಾಲೆ ತಲುಪುವ ಫೈನಲಿಸ್ಟ್ ಎಷ್ಟು ಮಂದಿ, ಅವರು ಯಾರು ಎಂಬ ಕುತೂಹಲ ವೀಕ್ಷಕರನ್ನು ಕಾಡುತ್ತಿದೆ.

ಅಭೂತಪೂರ್ವ ಮನರಂಜನೆಗೆ, ಹಾಡಿನ ಪೈಪೋಟಿಗೆ, ವಿಶೇಷವಾಗಿ ಎಲಿಮಿನೇಶನ್ ಹಂತವನ್ನೇ ಮುಟ್ಟದೆ ಮಹಾಗುರುಗಳಿಂದ ಪ್ಲಾಟಿನಂ ಟಿಕೆಟ್ ಪಡೆದು ನೇರವಾಗಿ ಗ್ರಾಂಡ್ ಫಿನಾಲೆ ತಲುಪಿದ ಆ ಮೂವರು ಯಾರು? ಕುತೂಹಲಕ್ಕೆ ಉತ್ತರ ನೀಡಲಿದೆ ಶನಿವಾರ ರಾತ್ರಿ 8 ರಿಂದ 11ರವರೆಗೆ ಪ್ರಸಾರವಾಗುವ ಸರಿಗಮಪ ಸೀಸನ್ 15ರ ಸೆಮಿಫೈನಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.