ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ `ಕುಣಿಯೋಣು ಬಾರಾ~ ರಿಯಾಲಿಟಿ ಶೋನ ವಿಶೇಷ ಸಂಚಿಕೆಯಲ್ಲಿ ದಕ್ಷಿಣ ಭಾರತದ ನಟಿ ರಂಭಾ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಸ್ಪರ್ಧಿಗಳಾದ ಎಂಟು ಜೋಡಿಗಳೊಂದಿಗೆ ಆಸಕ್ತಿಕರವಾಗಿ ಚರ್ಚಿಸಿದ ಅವರು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದರು. ಜೊತೆಗೆ ಸ್ಪರ್ಧಿಗಳು ಮತ್ತು ನಿರೂಪಕರೊಂದಿಗೆ ನೃತ್ಯ ಮಾಡಿದರು.
ತಾವು ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಘಳಿಗೆಗಳನ್ನು ನೆನಪಿಸಿಕೊಂಡು ಪುಳಕಿತರಾದರು. ಅವರು ಅತಿಥಿಯಾಗಿ ಪಾಲ್ಗೊಂಡ `ಕುಣಿಯೋಣು ಬಾರಾ~ ವಿಶೇಷ ಸಂಚಿಕೆ ಅ. 27-28ರಂದು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.