ಗುರುವಾರ, 24 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ನಾಯಕತ್ವ ಬದಲಿಸದಿದ್ದರೆ ಹೊಸ ಪಕ್ಷ ಸ್ಥಾಪನೆ: ಕಬೀರ್‌

ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷವು ಆಗಸ್ಟ್‌ 15ರ ಒಳಗಾಗಿ ಮುರ್ಶಿದಾಬಾದ್‌ ಜಿಲ್ಲೆಯಲ್ಲಿ ಪಕ್ಷದ ನಾಯಕತ್ವವನ್ನು ಬದಲಾಯಿಸದಿದ್ದರೆ ನೂತನ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಟಿಎಂಸಿ ಶಾಸಕ ಹುಮಾಯೂನ್ ಕಬೀರ್‌ ಅವರು ಎಚ್ಚರಿಕೆ ನೀಡಿದ್ದಾರೆ.
Last Updated 24 ಜುಲೈ 2025, 13:45 IST
ನಾಯಕತ್ವ ಬದಲಿಸದಿದ್ದರೆ ಹೊಸ ಪಕ್ಷ ಸ್ಥಾಪನೆ: ಕಬೀರ್‌

ಮುಂಬೈ ಸರಣಿ ಸ್ಫೋಟ: ಅಪರಾಧಿಗಳ ಖುಲಾಸೆ ತೀರ್ಪಿಗೆ ತಡೆ

Mumbai Local Train Bombing Case: 2006ರಲ್ಲಿ ಮುಂಬೈ ಲೋಕಲ್‌ ರೈಲಿನಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಎಲ್ಲ 12 आरोपಿಗಳನ್ನು ಖುಲಾಸೆಗೊಳಿಸಿ ಬಾಂबे ಹೈಕೋರ್ಟ್‌ ನೀಡಿದ್ದ ತೀರ್ಪಿಗೆ...
Last Updated 24 ಜುಲೈ 2025, 13:42 IST
ಮುಂಬೈ ಸರಣಿ ಸ್ಫೋಟ: ಅಪರಾಧಿಗಳ ಖುಲಾಸೆ ತೀರ್ಪಿಗೆ ತಡೆ

ಗಾಜಾ: ಕದನ ವಿರಾಮಕ್ಕೆ ಭಾರತ ಕರೆ

ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟಿನ ಕುರಿತು ಕಳವಳ ವ್ಯಕ್ತಪಡಿಸಿರುವ ಭಾರತವು, ‘ಗಾಜಾದಲ್ಲಿ ಕದನ ವಿರಾಮ ಘೋಷಿಸಬೇಕು. ಅಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮಧ್ಯಂತರ ಕದನ ವಿರಾಮವು ಸಾಕಾಗುವುದಿಲ್ಲ’ ಎಂದು ಹೇಳಿದೆ.
Last Updated 24 ಜುಲೈ 2025, 13:39 IST
ಗಾಜಾ: ಕದನ ವಿರಾಮಕ್ಕೆ ಭಾರತ ಕರೆ

ಒಳನುಸುಳುವಿಕೆ: ನಿಗಾ ವಹಿಸಲು ಸಂಗ್ಮಾ ಸೂಚನೆ

ಅಸ್ಸಾಂನಿಂದ ಅಕ್ರಮ ವಲಸಿಗರು ರಾಜ್ಯದೊಳಗೆ ನುಸುಳುವ ಸಾಧ್ಯತೆ ಇರುವುದರಿಂದ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ಗುರುವಾರ ಸೂಚಿಸಿದರು.
Last Updated 24 ಜುಲೈ 2025, 13:38 IST
ಒಳನುಸುಳುವಿಕೆ: ನಿಗಾ ವಹಿಸಲು ಸಂಗ್ಮಾ ಸೂಚನೆ

ಒಬಿಸಿ ಪಟ್ಟಿ: ಪ. ಬಂಗಾಳ ಸರ್ಕಾರದ ಅರ್ಜಿ ವಿಚಾರಣೆಗೆ ‘ಸುಪ್ರೀಂ’ ಒಪ್ಪಿಗೆ

ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಹೊಸ ಪಟ್ಟಿಗೆ ತಡೆ ನೀಡಿದ್ದ ಕೋಲ್ಕತ್ತ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 28ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.
Last Updated 24 ಜುಲೈ 2025, 13:36 IST
ಒಬಿಸಿ ಪಟ್ಟಿ: ಪ. ಬಂಗಾಳ ಸರ್ಕಾರದ ಅರ್ಜಿ ವಿಚಾರಣೆಗೆ ‘ಸುಪ್ರೀಂ’ ಒಪ್ಪಿಗೆ

ಗಾಳಿಯಲ್ಲಿ ಗುಂಡು ಹಾರಾಟ: ಎನ್‌ಸಿಪಿ ಶಾಸಕನ ಸಹೋದರನ ಬಂಧನ

ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಸಂಬಂಧ ಎನ್‌ಸಿಪಿ ಶಾಸಕರ ಸಹೋದರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ದೌಂಡ್ ತಾಲೂಕಿನ ಜಾನಪದ ಕಲಾ ಕೇಂದ್ರದಲ್ಲಿ ನಡೆದ ನೃತ್ಯ ಕಾರ್ಯಕ್ರಮದಲ್ಲಿ ಗುಂಡು ಹಾರಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 24 ಜುಲೈ 2025, 13:35 IST
ಗಾಳಿಯಲ್ಲಿ ಗುಂಡು ಹಾರಾಟ: ಎನ್‌ಸಿಪಿ ಶಾಸಕನ ಸಹೋದರನ ಬಂಧನ

ಗಡಿ ಸ್ಥಿತಿ | ಭಾರತದೊಂದಿಗೆ ಮಾತುಕತೆ ಮುಕ್ತವಾಗಿತ್ತು: ಚೀನಾ

Diplomatic Dialogue India: ಬೀಜಿಂಗ್: ಗಡಿ ಪರಿಸ್ಥಿತಿಯ ಬಗ್ಗೆ ಭಾರತದ ಜೊತೆಗಿನ ರಾಜತಾಂತ್ರಿಕ ಮಾತುಕತೆ ಮುಕ್ತವಾಗಿತ್ತು ಎಂದು ಚೀನಾ ಗುರುವಾರ ಹೇಳಿದೆ. ಗಡಿ ವಿಚಾರದ ಬಗ್ಗೆ ನವದೆಹಲಿಯಲ್ಲಿ ಉಭಯ ದೇಶಗಳು ಬುಧವಾರ ಮಾತುಕತೆ ನಡ...
Last Updated 24 ಜುಲೈ 2025, 13:06 IST
ಗಡಿ ಸ್ಥಿತಿ | ಭಾರತದೊಂದಿಗೆ ಮಾತುಕತೆ ಮುಕ್ತವಾಗಿತ್ತು: ಚೀನಾ
ADVERTISEMENT

ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರದ ನೌಕರರಿಗೆ ಇದೆ 30 ರಜೆ

Leave Rules for Parents: ನವದೆಹಲಿ: ಕೇಂದ್ರ ಸರ್ಕಾರದ ನೌಕರರು ತಮ್ಮ ಅರ್ಹ ರಜೆಗಳೊಂದಿಗೆ ಸೂಕ್ತ ವೈಯಕ್ತಿಕ ಕಾರಣಗಳನ್ನು ನೀಡಿ ಮತ್ತೆ 30 ರಜೆಗಳನ್ನು ಪಡೆಯಲು ನಿಯಮಾವಳಿಗಳಲ್ಲಿ ಸಾಧ್ಯವಿದೆ ಎಂದು ರಾಜ್ಯಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ.
Last Updated 24 ಜುಲೈ 2025, 13:05 IST
ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರದ ನೌಕರರಿಗೆ ಇದೆ 30 ರಜೆ

ಥಾಯ್ಲೆಂಡ್–ಕಾಂಬೋಡಿಯಾ ಸೇನೆಗಳ ಸಂಘರ್ಷ: 12 ಮಂದಿ ಸಾವು

Border Clash Casualties: ಬ್ಯಾಕಾಂಕ್‌: ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ಸೇನೆಗಳು ಗುರುವಾರ ಪರಸ್ಪರ ದಾಳಿ ನಡೆಸಿದ್ದು, ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದಾರೆ. ರಾಕೆಟ್‌ ಮತ್ತು ಫಿರಂಗಿ ಶೆಲ್‌ಗಳು...
Last Updated 24 ಜುಲೈ 2025, 12:43 IST
ಥಾಯ್ಲೆಂಡ್–ಕಾಂಬೋಡಿಯಾ ಸೇನೆಗಳ ಸಂಘರ್ಷ: 12 ಮಂದಿ ಸಾವು

ಸುರಕ್ಷತಾ ಮಾನದಂಡಗಳ ಉಲ್ಲಂಘನೆ: ಏರ್ ಇಂಡಿಯಾಗೆ DGCA ನೋಟಿಸ್‌, ಇಲ್ಲಿದೆ ವಿವರ

Air India DGCA Notice: ಸಿಬ್ಬಂದಿ ನಿರ್ವಹಣೆ ಮತ್ತು ತರಬೇತಿಗೆ ಸಂಬಂಧಿಸಿದ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಏರ್ ಇಂಡಿಯಾಗೆ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
Last Updated 24 ಜುಲೈ 2025, 12:35 IST
ಸುರಕ್ಷತಾ ಮಾನದಂಡಗಳ ಉಲ್ಲಂಘನೆ: ಏರ್ ಇಂಡಿಯಾಗೆ DGCA ನೋಟಿಸ್‌, ಇಲ್ಲಿದೆ ವಿವರ
ADVERTISEMENT
ADVERTISEMENT
ADVERTISEMENT