ಬೆಂಗಳೂರಿನಲ್ಲಿ ಹೆಚ್ಚು:
ಬೆಂಗಳೂರು ನಗರ ಜಿಲ್ಲೆಯಲ್ಲಿ ಬೆಂಗಳೂರು ಉತ್ತರ ಮತ್ತು ದಕ್ಷಿಣದಲ್ಲಿ ಉಪವಿಭಾಗಗಳಿದ್ದು, ಎರಡೂ ನ್ಯಾಯಾಲಯಗಳಲ್ಲಿ ಕ್ರಮವಾಗಿ 605 ಮತ್ತು 222 ಪ್ರಕರಣಗಳು ಸೇರಿ 827 ದೂರುಗಳು ದಾಖಲಾಗಿವೆ. ಇದು ರಾಜ್ಯದಲ್ಲೇ ಹೆಚ್ಚು. ಈ ಪೈಕಿ 274 ಪ್ರಕರಣಗಳಷ್ಟೇ ಇರ್ತರ್ಥವಾಗಿದ್ದು, 553 ಪ್ರಕರಣಗಳು ಬಾಕಿ (ಬೆಂಗಳೂರು ಉತ್ತರ 453, ದಕ್ಷಿಣ 100) ಇವೆ.