ಸೋಮವಾರ, 23 ಫೆಬ್ರುವರಿ 2026
×
ADVERTISEMENT
ADVERTISEMENT

ಮಯೂರ ನೋಟ...

<strong>ಏನು ಹುಡುಕಾಟ? </strong>ಮಂಗಳೂರಿನ ಬೆಂಗ್ರೆ ಕಡಲ ತೀರದಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿದ್ದ ನವಿಲುಗಳು ಮಳೆ, ಮೋಡ, ಕಡಲಿನ ಅಬ್ಬರದ ನಡುವೆ ಆಹಾರ ಹುಡುಕುವುದನ್ನೇ ಮರೆತುಬಿಟ್ಟವೋ ಎಂಬಂತೆ ಶುಕ್ರವಾರ ಕಂಡುಬಂದವು. ಬೆಂಗ್ರೆ ಭಾಗದಲ್ಲಿ ನೂರಾರು ನವಿಲುಗಳಿದ್ದು, ಕಡಲ ತೀರದ ಆಹಾರ ತಿಂದು ಸೊಗಸಾದ ಜೀವನ ನಡೆಸುತ್ತಿವೆ.
Published : 3 ಆಗಸ್ಟ್ 2018, 20:00 IST
ಫಾಲೋ ಮಾಡಿ
Comments
ಏನು ಹುಡುಕಾಟ? ಮಂಗಳೂರಿನ ಬೆಂಗ್ರೆ ಕಡಲ ತೀರದಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿದ್ದ ನವಿಲುಗಳು ಮಳೆ, ಮೋಡ, ಕಡಲಿನ ಅಬ್ಬರದ ನಡುವೆ ಆಹಾರ ಹುಡುಕುವುದನ್ನೇ ಮರೆತುಬಿಟ್ಟವೋ ಎಂಬಂತೆ ಶುಕ್ರವಾರ ಕಂಡುಬಂದವು. ಬೆಂಗ್ರೆ ಭಾಗದಲ್ಲಿ ನೂರಾರು ನವಿಲುಗಳಿದ್ದು, ಕಡಲ ತೀರದ ಆಹಾರ ತಿಂದು ಸೊಗಸಾದ ಜೀವನ ನಡೆಸುತ್ತಿವೆ. ಚಿತ್ರ: ಗೋವಿಂದರಾಜ ಜವಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT