ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Peacock

ADVERTISEMENT

ಹೊರ್ತಿ: ಪ್ರವಾಸಿಗರನ್ನು ಆಕರ್ಷಿಸುವ ಇಂಚಗೇರಿಯ ನವಿಲುಗಳು

ಭಾವೈಕ್ಯ ಹಾಗೂ ರಾಷ್ಟ್ರಭಕ್ತರ ನಿರ್ಮಾಣಕ್ಕೆ ಹೆಸರುವಾಸಿಯಾದ ಇಂಚಗೇರಿ ಆಧ್ಯಾತ್ಮಿಕ ಕೇಂದ್ರವೂ ಹೌದು. ಚಡಚಣ ತಾಲ್ಲೂಕಿನ ಇಂಚಗೇರಿ ಮಠದ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮೈದಳೆದಿರುವ ‘ನವಿಲುತಾಣ’ವು ಈಗ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತಿದೆ.
Last Updated 9 ಮೇ 2024, 5:59 IST
ಹೊರ್ತಿ: ಪ್ರವಾಸಿಗರನ್ನು ಆಕರ್ಷಿಸುವ ಇಂಚಗೇರಿಯ ನವಿಲುಗಳು

ಚಿಕ್ಕೋಡಿ | ವಿಷದ ಕಾಳು ತಿನ್ನಿಸಿ 8 ನವಿಲುಗಳ ಹತ್ಯೆ: ಆರೋಪಿ ಬಂಧನ

ಚಿಕ್ಕೋಡಿ ತಾಲ್ಲೂಕಿನ ಮಾಂಜರಿಯಲ್ಲಿ ಶುಕ್ರವಾರ ಎಂಟು ನವಿಲುಗಳಿಗೆ ವಿಷ ಮಿಶ್ರಿತ ಕಾಳುಗಳನ್ನು ತಿನ್ನಿಸಿ ಕೊಂದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾಗಳು ಶನಿವಾರ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗೆ ಹುಡುಕಾಟ ನಡೆದಿದೆ.
Last Updated 13 ಜನವರಿ 2024, 14:49 IST
ಚಿಕ್ಕೋಡಿ | ವಿಷದ ಕಾಳು ತಿನ್ನಿಸಿ 8 ನವಿಲುಗಳ ಹತ್ಯೆ: ಆರೋಪಿ ಬಂಧನ

ನವಿಲುಗಳಿಗೆ ಹಿಂಸೆ ನೀಡಿ ಗರಿ ಕಿತ್ತರೆ ಶಿಕ್ಷಾರ್ಹ ಅಪರಾಧ: ಸಚಿವ ಈಶ್ವರ ಖಂಡ್ರೆ

ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ಸೆಕ್ಷನ್ 43ರ ಅಡಿಯಲ್ಲಿ ನವಿಲುಗರಿಗಳಿಗೆ ವಿನಾಯಿತಿ ನೀಡಲಾಗಿದೆ.
Last Updated 27 ಅಕ್ಟೋಬರ್ 2023, 14:24 IST
ನವಿಲುಗಳಿಗೆ ಹಿಂಸೆ ನೀಡಿ ಗರಿ ಕಿತ್ತರೆ ಶಿಕ್ಷಾರ್ಹ ಅಪರಾಧ: ಸಚಿವ ಈಶ್ವರ ಖಂಡ್ರೆ

ನವಿಲೊಂದು ಪದೇ ಪದೇ ದಾಳಿ ಮಾಡುತ್ತಿದ್ದು ಗಾಯಗಳಾಗಿವೆ ಎಂದು ದೂರು ನೀಡಿದ ಮಹಿಳೆ!

ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಮಹಿಳೆ ನವಿಲುವೊಂದರ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.
Last Updated 2 ಜುಲೈ 2023, 21:44 IST
ನವಿಲೊಂದು ಪದೇ ಪದೇ ದಾಳಿ ಮಾಡುತ್ತಿದ್ದು ಗಾಯಗಳಾಗಿವೆ ಎಂದು ದೂರು ನೀಡಿದ ಮಹಿಳೆ!

‘ಮತ್ಸ್ಯಗಂಧ’ ರೈಲಿಗೆ ನವಿಲು ಡಿಕ್ಕಿ: ಗಾಜು ಒಡೆದು 1 ತಾಸು ರೈಲು ವಿಳಂಬ

ಮಂಗಳೂರಿನಿಂದ ಮುಂಬೈಗೆ ಹೊರಟಿದ್ದ ಮತ್ಸ್ಯಗಂಧ ರೈಲಿಗೆ ಶನಿವಾರ ಕುಂದಾಪುರ ತಾಲ್ಲೂಕಿನ ಇನ್ನಂಜೆ ಸಮೀಪ ನವಿಲು ಡಿಕ್ಕಿಯಾದ ಪರಿಣಾಮ ರೈಲಿನ ಮುಂಭಾಗದ ಗಾಜು ಒಡೆದು 1 ತಾಸು ರೈಲು ಸಂಚಾರ ಸ್ಥಗಿತವಾಗಿತ್ತು.
Last Updated 10 ಜೂನ್ 2023, 19:31 IST
‘ಮತ್ಸ್ಯಗಂಧ’ ರೈಲಿಗೆ ನವಿಲು ಡಿಕ್ಕಿ: ಗಾಜು ಒಡೆದು 1 ತಾಸು ರೈಲು ವಿಳಂಬ

ವಿದ್ಯುತ್ ತಗುಲಿ ನವಿಲು ಸಾವು

ಕೋಟೆಕಲ್ ಗ್ರಾಮದ ರಾಜ್ಯ ಹೆದ್ದಾರಿ ಕಡೆಗೆ ಹಾರಿಕೊಂಡು ಬರುತ್ತಿದ್ದ ನವಿಲು ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
Last Updated 9 ಜೂನ್ 2023, 14:38 IST
ವಿದ್ಯುತ್ ತಗುಲಿ ನವಿಲು ಸಾವು

ಜೀವಂತ ನವಿಲಿನ ಗರಿ ಕಿತ್ತು ಚಿತ್ರಹಿಂಸೆ; ದುಷ್ಕರ್ಮಿಗಾಗಿ ಪೊಲೀಸರ ಹುಡುಕಾಟ

ಜೀವಂತ ನವಿಲಿನ ಗರಿಗಳನ್ನು ಕಿತ್ತು ಚಿತ್ರಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬನನ್ನು ಮಧ್ಯಪ್ರದೇಶದ ಪೊಲೀಸರು ಹುಡುಕಾಡುತ್ತಿದ್ದಾರೆ.
Last Updated 21 ಮೇ 2023, 7:58 IST
ಜೀವಂತ ನವಿಲಿನ ಗರಿ ಕಿತ್ತು ಚಿತ್ರಹಿಂಸೆ; ದುಷ್ಕರ್ಮಿಗಾಗಿ ಪೊಲೀಸರ ಹುಡುಕಾಟ
ADVERTISEMENT

ಬೀದರ್‌: ಕರಿನವಿಲು ಸಮೀಕ್ಷೆ ಆರಂಭ

ವಿಭಿನ್ನ ಪ್ರಭೇದ, ಭಿನ್ನ ಆಹಾರ ಕ್ರಮ: ಅರಣ್ಯ ಇಲಾಖೆಯಿಂದ ದಾಖಲೀಕರಣ
Last Updated 22 ಜುಲೈ 2022, 5:19 IST
ಬೀದರ್‌: ಕರಿನವಿಲು ಸಮೀಕ್ಷೆ ಆರಂಭ

ಪರಿಚಿತ ವಾಹನ ಡಿಕ್ಕಿ: ನವಿಲು ಸಾವು

ಇಲ್ಲಿನ ಬಡೇಕೊಳ್ಳಮಠ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೋಮವಾರ ಅಪರಿಚಿತ ವಾಹನ ಡಿಕ್ಕಿ ಹೊಡೆದು ನವಿಲು ಸ್ಥಳದಲ್ಲೇ ಸಾವನ್ನಪ್ಪಿದೆ.
Last Updated 20 ಜೂನ್ 2022, 7:56 IST
ಪರಿಚಿತ ವಾಹನ ಡಿಕ್ಕಿ: ನವಿಲು ಸಾವು

ವೆಂಕಟಾಪುರ ಬೆಟ್ಟ: ನವಿಲುಗಳ ದಾಹ ನೀಗಿಸುವ ಗೆಳೆಯರು

ನೀರು, ಆಹಾರ ಅರಸಿ ಬರುವ ನವಿಲುಗಳ ಸಂಖ್ಯೆಯಲ್ಲಿ ಹೆಚ್ಚಳ
Last Updated 30 ಏಪ್ರಿಲ್ 2022, 11:33 IST
ವೆಂಕಟಾಪುರ ಬೆಟ್ಟ: ನವಿಲುಗಳ ದಾಹ ನೀಗಿಸುವ ಗೆಳೆಯರು
ADVERTISEMENT
ADVERTISEMENT
ADVERTISEMENT