ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಆಸ್ಪತ್ರೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ರೋಗಿಯನ್ನು ಹಿಗ್ಗಾಮುಗ್ಗ ಥಳಿಸಿದ ವೈದ್ಯ

ಘಟನೆಗೆ ಸಂಬಂಧಿಸಿದ ವಿಡಿಯೊಗಳು ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ವೈದ್ಯರ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
Last Updated 23 ಡಿಸೆಂಬರ್ 2025, 10:58 IST
ಆಸ್ಪತ್ರೆ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ ರೋಗಿಯನ್ನು ಹಿಗ್ಗಾಮುಗ್ಗ ಥಳಿಸಿದ ವೈದ್ಯ

ನಕ್ಸಲ್ ಮುಕ್ತ ಭಾರತದ ಗುರಿಗೆ ಮತ್ತಷ್ಟು ಪುಷ್ಟಿ: ಒಡಿಶಾದಲ್ಲಿ 22 ನಕ್ಸಲರು ಶರಣು

Naxal Rehabilitation: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ‘ನಕ್ಸಲ್‌ ಮುಕ್ತ ಭಾರತ’ದ ಗುರಿಗೆ ಮತ್ತಷ್ಟು ಪುಷ್ಟಿ ನೀಡುವ ನಿಟ್ಟಿನಲ್ಲಿ ಪುನರ್ವಸತಿ ಬಯಸಿ 22 ನಕ್ಸಲರು ಸ್ವಯಂಪ್ರೇರಿತರಾಗಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಒಡಿಶಾ ಪೊಲೀಸರ ಎದುರು ಶರಣಾಗಿದ್ದಾರೆ ಎಂದು ವರದಿ ತಿಳಿಸಿದೆ.
Last Updated 23 ಡಿಸೆಂಬರ್ 2025, 10:19 IST
ನಕ್ಸಲ್ ಮುಕ್ತ ಭಾರತದ ಗುರಿಗೆ ಮತ್ತಷ್ಟು ಪುಷ್ಟಿ: ಒಡಿಶಾದಲ್ಲಿ 22 ನಕ್ಸಲರು ಶರಣು

H-1B, H-4 Visa: ಹೊಸ ಎಚ್ಚರಿಕೆ ನೀಡಿದ ಅಮೆರಿಕ ರಾಯಭಾರ ಕಚೇರಿ

Indian Student Deportation: ಎಚ್‌1–ಬಿ ಹಾಗೂ ಎಚ್-4 ವೀಸಾ ಅರ್ಜಿದಾರರಿಗೆ ಹೊಸ ಎಚ್ಚರಿಕೆಯನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕಚೇರಿಯು ಹೊರಡಿಸಿದೆ.
Last Updated 23 ಡಿಸೆಂಬರ್ 2025, 7:34 IST
H-1B, H-4 Visa: ಹೊಸ ಎಚ್ಚರಿಕೆ ನೀಡಿದ ಅಮೆರಿಕ ರಾಯಭಾರ ಕಚೇರಿ

ಸಂವಿಧಾನ ನಿರ್ಮೂಲನೆ ಮಾಡಲು ಬಿಜೆಪಿ ಯತ್ನ: ಬರ್ಲಿನ್‌ನಲ್ಲಿ ರಾಹುಲ್ ವಾಗ್ದಾಳಿ

Congress Protest:ಭಾರತದ ಸಂವಿಧಾನವನ್ನು ನಿರ್ಮೂಲನೆ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Last Updated 23 ಡಿಸೆಂಬರ್ 2025, 6:45 IST
ಸಂವಿಧಾನ ನಿರ್ಮೂಲನೆ ಮಾಡಲು ಬಿಜೆಪಿ ಯತ್ನ: ಬರ್ಲಿನ್‌ನಲ್ಲಿ ರಾಹುಲ್ ವಾಗ್ದಾಳಿ

ಆಂಧ್ರ | ಮುಸ್ಲೀಮೇತರ ಬಾಲಕರಿಗೂ ಸುನ್ನತಿ!: CBI ಮಾಜಿ ನಿರ್ದೇಶಕ ನಾಗೇಶ್ವರ ಆರೋಪ

Medical Circumcision Allegation: ‘ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ಸುನ್ನತಿ ಪದ್ಧತಿಯ ನೆಪವೊಡ್ಡಿ ಇತರ ಧರ್ಮಕ್ಕೆ ಸೇರಿದ ಬಾಲಕರಿಗೂ ನಡೆಸಲಾಗುತ್ತಿದೆ’ ಎಂದು ಸಿಬಿಐನ ಮಾಜಿ ನಿರ್ದೇಶಕ ಎಂ. ನಾಗೇಶ್ವರ ರಾವ್ ಆರೋಪಿಸಿದ್ದಾರೆ.
Last Updated 23 ಡಿಸೆಂಬರ್ 2025, 6:42 IST
ಆಂಧ್ರ | ಮುಸ್ಲೀಮೇತರ ಬಾಲಕರಿಗೂ ಸುನ್ನತಿ!: CBI ಮಾಜಿ ನಿರ್ದೇಶಕ ನಾಗೇಶ್ವರ ಆರೋಪ

ಅನ್ನದಾತನಿಗೂ ಒಂದು ದಿನ: ಹೀಗಿದೆ ಇತಿಹಾಸ, ಮಹತ್ವ...

Farmers Day India: ರೈತ ದೇಶದ ಬೆನ್ನೆಲುಬು. ರಾಷ್ಟ್ರದ ಅಭಿವೃದ್ಧಿಗೆ ಅವರ (ರೈತರ) ಕೊಡುಗೆ ಅಪಾರ. ಅವರ ಪರಿಶ್ರಮ ಮತ್ತು ಕೊಡುಗೆಗಳನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 23ರಂದು ‘ರಾಷ್ಟ್ರೀಯ ರೈತರ ದಿನ’ವನ್ನು ಆಚರಿಸಲಾಗುತ್ತದೆ.
Last Updated 23 ಡಿಸೆಂಬರ್ 2025, 5:37 IST
ಅನ್ನದಾತನಿಗೂ ಒಂದು ದಿನ: ಹೀಗಿದೆ ಇತಿಹಾಸ, ಮಹತ್ವ...

ತೀವ್ರಗೊಂಡ ಬಿಕ್ಕಟ್ಟು: ಭಾರತದಲ್ಲಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ಬಾಂಗ್ಲಾ

Visa Suspension: ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ತೀವ್ರಗೊಂಡಿದ್ದು, ನವದೆಹಲಿ ಮತ್ತು ತ್ರಿಪುರಾದಲ್ಲಿರುವ ತನ್ನ ರಾಜತಾಂತ್ರಿಕ ಕಚೇರಿಯಲ್ಲಿ ವೀಸಾ ಸೇವೆಗಳನ್ನು ಬಾಂಗ್ಲಾ ಸ್ಥಗಿತಗೊಳಿಸಿದೆ.
Last Updated 23 ಡಿಸೆಂಬರ್ 2025, 4:45 IST
ತೀವ್ರಗೊಂಡ ಬಿಕ್ಕಟ್ಟು: ಭಾರತದಲ್ಲಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ಬಾಂಗ್ಲಾ
ADVERTISEMENT

ಹಿಂದಿ ಕಲಿ, ಇಲ್ಲ ನಡಿ: ಆಫ್ರಿಕಾದ ಪ್ರಜೆಗೆ ಧಮ್ಕಿ ಹಾಕಿದ ಬಿಜೆಪಿ ಕೌನ್ಸಿಲರ್

Hindi Imposition: ದೆಹಲಿಯಲ್ಲಿ ಫುಟ್‌ಬಾಲ್ ತರಬೇತಿ ನೀಡುತ್ತಿರುವ ಆಫ್ರಿಕನ್ ಪ್ರಜೆಯೊಬ್ಬರಿಗೆ ಹಿಂದಿ ಕಲಿಯದ ಕಾರಣ ಬೆಂಗಳೂರು ಬಿಜೆಪಿ ಕೌನ್ಸಿಲರ್ ರೇಣು ಚೌಧರಿ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.
Last Updated 23 ಡಿಸೆಂಬರ್ 2025, 3:13 IST
ಹಿಂದಿ ಕಲಿ, ಇಲ್ಲ ನಡಿ: ಆಫ್ರಿಕಾದ ಪ್ರಜೆಗೆ ಧಮ್ಕಿ ಹಾಕಿದ ಬಿಜೆಪಿ ಕೌನ್ಸಿಲರ್

ಶಂಕಿತ ಶೂಟರ್‌ಗಳು ಭಾರತ–ಬಾಂಗ್ಲಾ ಗಡಿ ದಾಟುತ್ತಿರುವ ಪೋಸ್ಟ್: ಸುಳ್ಳು ಸುದ್ದಿ

Digital Misinformation: ಶರೀಫ್‌ ಹಾದಿಯ ಹತ್ಯೆಗೆ ಸಂಬಂಧಿಸಿ ಶಂಕಿತ ಶೂಟರ್‌ಗಳ ಹಿಂದಿನ ಫೋಟೊವನ್ನು ತಿರುಚಿ ಭಾರತ–ಬಾಂಗ್ಲಾ ಗಡಿದಾಟುತ್ತಿದ್ದಾರೆಂದು ಪಾಕಿಸ್ತಾನ ಮೂಲದ ವೆಬ್‌ಸೈಟ್‌ ಸುಳ್ಳು ಸುದ್ದಿ ಹರಡಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ತಿಳಿಸಿದೆ.
Last Updated 22 ಡಿಸೆಂಬರ್ 2025, 22:30 IST
ಶಂಕಿತ ಶೂಟರ್‌ಗಳು ಭಾರತ–ಬಾಂಗ್ಲಾ ಗಡಿ ದಾಟುತ್ತಿರುವ ಪೋಸ್ಟ್: ಸುಳ್ಳು ಸುದ್ದಿ

ಹಾದಿ ಹತ್ಯೆಯ ಬೆನ್ನಲ್ಲೇ ದಾಳಿ l ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ಸ್ಥಿತಿ

Political Turmoil: ಮೀಸಲಾತಿ ವಿರೋಧಿ ಹೋರಾಟದ ನೇತೃತ್ವ ವಹಿಸಿದ್ದ ಮುತ್ತಲಿಬ್‌ ಸಿಕ್ದರ್‌ ಮೇಲೆ ಗುಂಡಿನ ದಾಳಿ ನಡೆಯುತ್ತಿದ್ದಂತೆಯೇ ಹಾದಿ ಹತ್ಯೆಯ ಪ್ರಮುಖ ಶಂಕಿತರ ಪತ್ತೆಗೆ ಬಾಂಗ್ಲಾದೇಶ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Last Updated 22 ಡಿಸೆಂಬರ್ 2025, 20:41 IST
ಹಾದಿ ಹತ್ಯೆಯ ಬೆನ್ನಲ್ಲೇ ದಾಳಿ l ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ಸ್ಥಿತಿ
ADVERTISEMENT
ADVERTISEMENT
ADVERTISEMENT