ಶುಕ್ರವಾರ, 8 ಆಗಸ್ಟ್ 2025
×
ADVERTISEMENT

ಫ್ಯಾಕ್ಟ್ ಚೆಕ್ (ಸುದ್ದಿ)

ADVERTISEMENT

ಫ್ಯಾಕ್ಟ್ ಚೆಕ್:ಬಾಂಗ್ಲಾ ಅಕ್ರಮ ವಲಸಿಗರಿಂದ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ ಸುಳ್ಳು

Assam Violence Misinformation: ಹೊಲಗಳ ನಡುವಿನ ಮಣ್ಣಿನ ರಸ್ತೆಯಲ್ಲಿ ಜನರ ದೊಡ್ಡ ಗುಂಪೊಂದು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ನಡೆದುಬರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇವರೆಲ್ಲರೂ ಬಾಂಗ್ಲಾದೇಶದ ಅಕ್ರಮ ವಲಸಿಗರಾಗಿದ್ದು...
Last Updated 7 ಆಗಸ್ಟ್ 2025, 21:10 IST
ಫ್ಯಾಕ್ಟ್ ಚೆಕ್:ಬಾಂಗ್ಲಾ ಅಕ್ರಮ ವಲಸಿಗರಿಂದ ಅಧಿಕಾರಿಗಳ ಮೇಲೆ ಹಲ್ಲೆ ಯತ್ನ ಸುಳ್ಳು

ಫ್ಯಾಕ್ಟ್ ಚೆಕ್: ಮೆಕ್ಕಾದಲ್ಲಿ ರೊನಾಲ್ಡೊ ಜತೆ ಶಾರುಕ್‌; ಈ ಚಿತ್ರ ನಕಲಿ

Fake News Image: ಬಾಲಿವುಡ್ ನಟ ಶಾರುಕ್‌ ಖಾನ್ ಅವರು ಮೆಕ್ಕಾದಲ್ಲಿನ ಹರಮ್ ಶರೀಫ್‌ನಲ್ಲಿ ಕ್ರಿಶ್ಚಿಯಾನೊ ರೊನಾಲ್ಡೊ ಅವರ ಜತೆಗಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವರು...
Last Updated 4 ಆಗಸ್ಟ್ 2025, 19:47 IST
ಫ್ಯಾಕ್ಟ್ ಚೆಕ್: ಮೆಕ್ಕಾದಲ್ಲಿ ರೊನಾಲ್ಡೊ  ಜತೆ ಶಾರುಕ್‌; ಈ ಚಿತ್ರ ನಕಲಿ

ಫ್ಯಾಕ್ಟ್‌ಚೆಕ್‌: ಅಸಮಾಧಾನದಿಂದ ಮೋದಿ ವಿರುದ್ಧ ಟ್ರಂಪ್ ಪೋಸ್ಟ್; ಸುಳ್ಳು ಸುದ್ದಿ

Donald Trump Truth Social: ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಿದ ನಂತರ ಟ್ರಂಪ್ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರೆಂದು ಹೇಳಿದ ಪೋಸ್ಟ್ ನಕಲಿ ಎಂಬುದು ಪಿಟಿಐ ವರದಿ ಸ್ಪಷ್ಟಪಡಿಸಿದೆ.
Last Updated 3 ಆಗಸ್ಟ್ 2025, 21:10 IST
ಫ್ಯಾಕ್ಟ್‌ಚೆಕ್‌: ಅಸಮಾಧಾನದಿಂದ ಮೋದಿ ವಿರುದ್ಧ ಟ್ರಂಪ್ ಪೋಸ್ಟ್; ಸುಳ್ಳು ಸುದ್ದಿ

ಫ್ಯಾಕ್ಟ್ ಚೆಕ್: ಮಾಲ್ದೀವ್ಸ್ ರಕ್ಷಣಾ ಸಚಿವಾಲಯದ ಕಟ್ಟಡದಲ್ಲಿ ಮೋದಿ ಚಿತ್ರ ನಿಜವೇ?

Fake News Alert: ಮಾಲ್ದೀವ್ಸ್‌ನಲ್ಲಿ ಮೋದಿ ಚಿತ್ರವಿರುವ ರಕ್ಷಣಾ ಸಚಿವಾಲಯದ ಫೋಟೋವೊಂದು ವೈರಲ್ ಆಗಿದ್ದು, ಅದನ್ನು ಎಐ ತಂತ್ರಜ್ಞಾನದಿಂದ ತಿರುಚಲಾಗಿದೆ ಎಂದು ಫ್ಯಾಕ್ಟ್ ಚೆಕ್ ವರದಿ ತಿಳಿಸುತ್ತದೆ.
Last Updated 30 ಜುಲೈ 2025, 23:42 IST
ಫ್ಯಾಕ್ಟ್ ಚೆಕ್: ಮಾಲ್ದೀವ್ಸ್ ರಕ್ಷಣಾ ಸಚಿವಾಲಯದ ಕಟ್ಟಡದಲ್ಲಿ ಮೋದಿ ಚಿತ್ರ ನಿಜವೇ?

ಫ್ಯಾಕ್ಟ್ ಚೆಕ್: ಮುಸ್ಲಿಂ ವ್ಯಕ್ತಿ ಹಿಂದೂ ಮಹಿಳೆಯೊಂದಿಗಿರುವ ವಿಡಿಯೊ ನಿಜವೇ?

Viral Video Misinformation: ವ್ಯಕ್ತಿಯೊಬ್ಬ ಮನರಂಜನೆಗಾಗಿ ರೂಪಿಸಿದ ವಿಡಿಯೊವನ್ನು ವಾಸ್ತವ ಘಟನೆಯಂತೆ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ‘ಫ್ಯಾಕ್ಟ್‌ಲಿ’ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
Last Updated 29 ಜುಲೈ 2025, 23:31 IST
ಫ್ಯಾಕ್ಟ್ ಚೆಕ್: ಮುಸ್ಲಿಂ ವ್ಯಕ್ತಿ ಹಿಂದೂ ಮಹಿಳೆಯೊಂದಿಗಿರುವ ವಿಡಿಯೊ ನಿಜವೇ?

ಫ್ಯಾಕ್ಟ್ ಚೆಕ್: ದೆಹಲಿಯಲ್ಲಿ ಸುರಿದ ಮಳೆಗೆ ವಾಹನಗಳು ಕೊಚ್ಚಿಕೊಂಡು ಹೋಗಿದ್ದವೇ?

Fake Rain Video: ರಾಜಧಾನಿ ನವದೆಹಲಿಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಅಂಡರ್‌ ಪಾಸ್‌ ಒಂದರಲ್ಲಿ ವಾಹನಗಳು ಕೊಚ್ಚಿ ಹೋಗುತ್ತಿರುವ ವಿಡಿಯೊ ತುಣಕನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಆದರೆ...
Last Updated 29 ಜುಲೈ 2025, 0:12 IST
ಫ್ಯಾಕ್ಟ್ ಚೆಕ್: ದೆಹಲಿಯಲ್ಲಿ ಸುರಿದ ಮಳೆಗೆ ವಾಹನಗಳು ಕೊಚ್ಚಿಕೊಂಡು ಹೋಗಿದ್ದವೇ?

ಫ್ಯಾಕ್ಟ್ ಚೆಕ್: ಹೆದರುವುದಿಲ್ಲ ಎಂದು ರಾಜೀನಾಮೆ ಹಿಂದಿನ ದಿನ ಧನಕರ್ ಹೇಳಿದ್ದರಾ?

Viral Video Misinformation: ಉಪ‍ರಾಷ್ಟ್ರಪತಿ ಹುದ್ದೆಗೆ ಇತ್ತೀಚೆಗೆ ರಾಜೀನಾಮೆ ನೀಡಿದ ಜಗದೀಪ್ ಧನಕರ್ ಅವರ ಒಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ಇದೇ ಜುಲೈ 23ರ ಸಂಸತ್‌ ಅಧಿವೇಶನದ್ದು ಎಂದೂ...
Last Updated 27 ಜುಲೈ 2025, 23:44 IST
ಫ್ಯಾಕ್ಟ್ ಚೆಕ್: ಹೆದರುವುದಿಲ್ಲ ಎಂದು ರಾಜೀನಾಮೆ ಹಿಂದಿನ ದಿನ ಧನಕರ್ ಹೇಳಿದ್ದರಾ?
ADVERTISEMENT

ಕಾವಡ್ ಯಾತ್ರಾರ್ಥಿಗಳು ಹಾಲನ್ನು ರಸ್ತೆ ಮೇಲೆ ಚೆಲ್ಲಿದ್ದರು ಎಂಬುವುದು ಸುಳ್ಳು

Fact Check: ಜನರ ಗುಂಪೊಂದು ವ್ಯಾನ್‌ನಲ್ಲಿರುವ ಕ್ಯಾನ್‌ಗಳಿಂದ ಹಾಲನ್ನು ರಸ್ತೆಯ ಮೇಲೆ ಚೆಲ್ಲುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಲಿನ ವ್ಯಾಪಾರಿಯೊಂದಿಗೆ ಜಗಳವಾಗಿದ್ದರಿಂದ ರೊಚ್ಚಿಗೆದ್ದ ಕಾವಡ್ ಯಾತ್ರಾರ್ಥಿಗಳು ಹಾಲನ್ನು ಚೆಲ್ಲಿದರು ಎನ್ನುವುದು ಸುಳ್ಳು.
Last Updated 24 ಜುಲೈ 2025, 23:30 IST
ಕಾವಡ್ ಯಾತ್ರಾರ್ಥಿಗಳು ಹಾಲನ್ನು ರಸ್ತೆ ಮೇಲೆ ಚೆಲ್ಲಿದ್ದರು ಎಂಬುವುದು ಸುಳ್ಳು

ನಟ ಅಜಯ್‌ ದೇವಗನ್‌ ಪಾಕ್‌ ಮಾಜಿ ಕ್ರಿಕೆಟಿಗ ಅಫ್ರಿದಿ ಜತೆ ಇರುವ ಫೋಟೊ ಸುಳ್ಳು

Fake Viral Photo: ಕ್ರಿಕೆಟ್‌ ಮೈದಾನವೊಂದರಲ್ಲಿ ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್‌ ಅಫ್ರಿದಿ ಅವರೊಂದಿಗೆ ಮಾತನಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ.
Last Updated 23 ಜುಲೈ 2025, 23:30 IST
ನಟ ಅಜಯ್‌ ದೇವಗನ್‌ ಪಾಕ್‌ ಮಾಜಿ ಕ್ರಿಕೆಟಿಗ ಅಫ್ರಿದಿ ಜತೆ ಇರುವ ಫೋಟೊ ಸುಳ್ಳು

ಬಿಹಾರದಲ್ಲಿ ಸೇತುವೆ ಕುಸಿತಕ್ಕೆ ಭ್ರಷ್ಟಾಚಾರ ಕಾರಣವಲ್ಲವೇ ಎಂಬ ಸುದ್ದಿ ಸುಳ್ಳು

Fact Check: ಮೇಲ್ಸೇತುವೆಯೊಂದು ಕುಸಿಯುತ್ತಿರುವ ವಿಡಿಯೊ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.
Last Updated 22 ಜುಲೈ 2025, 22:30 IST
ಬಿಹಾರದಲ್ಲಿ ಸೇತುವೆ ಕುಸಿತಕ್ಕೆ ಭ್ರಷ್ಟಾಚಾರ ಕಾರಣವಲ್ಲವೇ ಎಂಬ ಸುದ್ದಿ ಸುಳ್ಳು
ADVERTISEMENT
ADVERTISEMENT
ADVERTISEMENT