ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಕರುನಾಡ ಸವಿಯೂಟ; ಬಾಯಿ ಚಪ್ಪರಿಸುವ ರುಚಿಯ ‘ಕೂರ್ಗ್ ಚಿಕನ್’

Published 25 ನವೆಂಬರ್ 2023, 14:02 IST
Last Updated 25 ನವೆಂಬರ್ 2023, 14:02 IST
ಅಕ್ಷರ ಗಾತ್ರ

ಅನ್ನ, ಚಪಾತಿ ಅಥವಾ ನೀರು ದೋಸೆಯ ಜೊತೆಗಿನ ಅದ್ಭುತ ಕಾಂಬಿನೇಶನ್‌ನ ಕೂರ್ಗ್ ಚಿಕನ್ ರುಚಿಯನ್ನು ಮೆಚ್ಚದವರೇ ಇಲ್ಲ. ರುಚಿಯಾದ, ಖಾರದ ಜೊತೆ ಬಾಯಲ್ಲಿ ನೀರೂರಿಸುವ ಕೂರ್ಗ್ ಚಿಕನ್ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದಾರೆ ರಘೂ. @FreedomHealthyOil ಫ್ರೀಡಂ ಆಯಿಲ್ ಪ್ರಸ್ತುತಿ ಕರುನಾಡ ಸವಿಯೂಟ . ಸಹ ಪ್ರಾಯೋಜಕರು ರವಿ ಮಸಾಲೆ ಮತ್ತು ಸ್ಟಾರ್ ಬಜಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT