ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

chicken recipe

ADVERTISEMENT

ಕರುನಾಡ ಸವಿಯೂಟ | ನೀರ್ ದೋಸೆ, ಕೋರಿ ರೊಟ್ಟಿ ಕಾಂಬಿನೇಷನ್ ಕರಾವಳಿಯ ಚಿಕನ್ ಸುಕ್ಕ!

ನೀರ್ ದೋಸೆ, ಕೋರಿ ರೊಟ್ಟಿಗೆ ಹೇಳಿ ಮಾಡಿಸಿದ ಕಾಂಬಿನೇಷನ್ ಎಂದೇ ಪ್ರಸಿದ್ಧವಾಗಿರುವ ಕರಾವಳಿಯ ಚಿಕನ್ ಸುಕ್ಕ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದಾರೆ ಅರುಣ್ ರಘೂ.
Last Updated 1 ಡಿಸೆಂಬರ್ 2023, 13:53 IST
ಕರುನಾಡ ಸವಿಯೂಟ | ನೀರ್ ದೋಸೆ, ಕೋರಿ ರೊಟ್ಟಿ ಕಾಂಬಿನೇಷನ್ ಕರಾವಳಿಯ ಚಿಕನ್ ಸುಕ್ಕ!

Video | ಕರುನಾಡ ಸವಿಯೂಟ; ಬಾಯಿ ಚಪ್ಪರಿಸುವ ರುಚಿಯ ‘ಕೂರ್ಗ್ ಚಿಕನ್’

ಅನ್ನ, ಚಪಾತಿ ಅಥವಾ ನೀರು ದೋಸೆಯ ಜೊತೆಗಿನ ಅದ್ಭುತ ಕಾಂಬಿನೇಶನ್‌ನ ಕೂರ್ಗ್ ಚಿಕನ್ ರುಚಿಯನ್ನು ಮೆಚ್ಚದವರೇ ಇಲ್ಲ. ರುಚಿಯಾದ, ಖಾರದ ಜೊತೆ ಬಾಯಲ್ಲಿ ನೀರೂರಿಸುವ ಕೂರ್ಗ್ ಚಿಕನ್ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದಾರೆ ರಘೂ. @FreedomHealthyOil ಫ್ರೀಡಂ ಆಯಿಲ್ ಪ್ರಸ್ತುತಿ ಕರುನಾಡ ಸವಿಯೂಟ.
Last Updated 25 ನವೆಂಬರ್ 2023, 14:02 IST
Video | ಕರುನಾಡ ಸವಿಯೂಟ; ಬಾಯಿ ಚಪ್ಪರಿಸುವ ರುಚಿಯ ‘ಕೂರ್ಗ್ ಚಿಕನ್’

ಕರುನಾಡ ಸವಿಯೂಟ: ಮದುವೆ ಮನೆಯ ಸ್ಪೆಷಲ್ ಚಿಕನ್ ಬಿರಿಯಾನಿ

ಮದುವೆ ಮನೆಯ ಸ್ಪೆಷಲ್ ಚಿಕನ್ ಬಿರಿಯಾನಿ ಮಾಡುವುದು ಹೇಗೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಆದರ್ಶ್‌ ತತ್ಪತಿ.
Last Updated 4 ನವೆಂಬರ್ 2023, 10:26 IST
ಕರುನಾಡ ಸವಿಯೂಟ: ಮದುವೆ ಮನೆಯ ಸ್ಪೆಷಲ್ ಚಿಕನ್ ಬಿರಿಯಾನಿ

ರೆಸಿಪಿ: ಚಿಕನ್‌ ಖಾದ್ಯ ವೈವಿಧ್ಯ

ನಾನ್‌ವೆಜ್ ಪ್ರಿಯರಿಗೆ ಇಷ್ಟವಾಗುವಂತಹ, ಮನೆಯಲ್ಲೇ ಸುಲಭ, ಸರಳ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ವಿಶಿಷ್ಟ ಚಿಕನ್ ಖಾದ್ಯಗಳ ಬಗ್ಗೆ ವಿವರಿಸಿದ್ದಾರೆ ದೀಪಕ್ ಗೌಡ.
Last Updated 14 ಏಪ್ರಿಲ್ 2023, 19:30 IST
ರೆಸಿಪಿ: ಚಿಕನ್‌ ಖಾದ್ಯ ವೈವಿಧ್ಯ

ನೋಡಿ: ಚಿಕನ್‌ ಗ್ರೀನ್‌ ಸುಕ್ಕಾ ಮಾಡುವುದು ಹೀಗೆ...

Last Updated 17 ಏಪ್ರಿಲ್ 2021, 1:45 IST
fallback

ನೋಡಿ: ಕೇರಳ ಶೈಲಿಯ ಚಿಕನ್ ಕೊಂಡಾಟಂ

Last Updated 17 ಏಪ್ರಿಲ್ 2021, 1:32 IST
fallback

ಚಿಕನ್ ಗ್ರೇವಿ, ರೆಸ್ಟೋರೆಂಟ್ ಸ್ಟೈಲ್ ಕಬಾಬ್

ಚಿಕನ್ ಗ್ರೇವಿ, ರೆಸ್ಟೋರೆಂಟ್ ಸ್ಟೈಲ್ ಕಬಾಬ್
Last Updated 12 ಮಾರ್ಚ್ 2021, 19:30 IST
ಚಿಕನ್ ಗ್ರೇವಿ, ರೆಸ್ಟೋರೆಂಟ್ ಸ್ಟೈಲ್ ಕಬಾಬ್
ADVERTISEMENT

ರೆಸಿಪಿ: ಮಸಾಲೆ ಚಿಕನ್ ಸೂಪ್‌

ಮಸಾಲೆ ಚಿಕನ್ ಸೂಪ್‌
Last Updated 5 ಮಾರ್ಚ್ 2021, 19:30 IST
ರೆಸಿಪಿ: ಮಸಾಲೆ ಚಿಕನ್ ಸೂಪ್‌

ಕರಾವಳಿಯ ಕೋಳಿಸಾರು ಆಹಾ! ಬಾಯಲ್ಲಿ ನೀರು

ದೋಸೆಗೆ ಮೀನುಸಾರಿನ ಕಾಂಬಿನೇಷನ್‌ನಂತೆಯೇ, ಒತ್ತು ಶಾವಿಗೆ, ಇಡ್ಲಿ, ಕೊಟ್ಟಿಗೆ, ರೊಟ್ಟಿಗೆ ಕೋಳಿಯ ಪುಳಿಮುಂಚಿ ಸಾರು ಅತ್ಯುತ್ತಮ ಕಾಂಬಿನೇಷನ್‌.
Last Updated 16 ಅಕ್ಟೋಬರ್ 2020, 2:54 IST
ಕರಾವಳಿಯ ಕೋಳಿಸಾರು ಆಹಾ! ಬಾಯಲ್ಲಿ ನೀರು

ಚಳಿಯನ್ನು ಬಿಸಿಯಾಗಿಸುವ ಚಿಕನ್ ಐಟಂಗಳು

ಇದು ಚಳಿಗಾಲ. ಚಳಿಗಾಲದಲ್ಲಿ ಖಾರದ ಖಾದ್ಯಗಳು ಪ್ರಿಯವಾಗುತ್ತವೆ. ಅದರಲ್ಲೂ ಮಾಂಸಾಹಾರಗಳಂತೂ ಚಳಿಗಾಲಕ್ಕೆ ಹೇಳಿ ಮಾಡಿಸಿದಂತಹವು. ಖಾರ ಖಾರವಾಗಿ ಮಸಾಲೆಯನ್ನು ಅರೆದು ಮಾಡಿದ ಖಾದ್ಯಗಳು ಮೈಚಳಿಯನ್ನು ಓಡಿಸುತ್ತವೆ. ಚೆಟ್ಟಿನಾಡು ಚಿಕನ್, ಡಾಬಾ ಶೈಲಿಯ ಚಿಕನ್ ಖಾದ್ಯಗಳನ್ನು ರುಚಿ ರುಚಿಯಾಗಿ ಮನೆಯಲ್ಲಿ ತಯಾರಿಸಿ ತಿನ್ನಬಹುದು.
Last Updated 16 ಅಕ್ಟೋಬರ್ 2020, 2:54 IST
ಚಳಿಯನ್ನು ಬಿಸಿಯಾಗಿಸುವ ಚಿಕನ್ ಐಟಂಗಳು
ADVERTISEMENT
ADVERTISEMENT
ADVERTISEMENT