ನನ್ನ ವಿರುದ್ಧ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ: ಸಾಯಿ ಪಲ್ಲವಿ ಎಚ್ಚರಿಕೆ
ರಾಮಾಯಣ ಚಿತ್ರದಲ್ಲಿನ ಸೀತೆಯ ಪಾತ್ರಕ್ಕಾಗಿಯೇ ಸಾಯಿ ಪಲ್ಲವಿ ಅವರು ಸಸ್ಯಾಹಾರವನ್ನು ಸೇವಿಸುತ್ತಿದ್ದಾರೆ ಎನ್ನುವ ವದಂತಿ ವಿರುದ್ಧ ಕಿಡಿಕಾರಿರುವ ನಟಿ ಸಾಯಿ ಪಲ್ಲವಿ, ‘ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸಿದರೆ ಕಾನೂನಿನ ಮೂಲಕ ಉತ್ತರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.Last Updated 12 ಡಿಸೆಂಬರ್ 2024, 6:29 IST