ಶುಕ್ರವಾರ, ಜೂನ್ 5, 2020
27 °C

‘ಎಸ್‌‍ಪಿಬಿ‘ ಸಂಗೀತ ಕಾರ್ಯಕ್ರಮ 23ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಐಟಿಪಿಬಿಯ ವೈಟ್‌ಫೀಲ್ಡ್‌ ಮುಖ್ಯರಸ್ತೆಯಲ್ಲಿರುವ ‘ಪಾರ್ಕ್ ಸ್ಕ್ವೇರ್’ ಮಾಲ್ ಮೈದಾನದಲ್ಲಿ ಇದೇ 23ರಂದು ಸಂಜೆ 6ಗಂಟೆಯಿಂದ 10ರವರೆಗೆ ಹಿರಿಯ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ‘ಎಸ್‌‍ಪಿಬಿ ಲೈವ್ ಇನ್‌ ಕನ್ಸರ್ಟ್‌’ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸೌಪರ್ಣಿಕಾ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ‘ಪ್ರಜಾವಾಣಿ‘ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಭಾಗಿತ್ವವಿದೆ. ಮಾಹಿತಿಗೆ 9972881507, 9663319191.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.