ಗಜೇಂದ್ರಗಡ|ನಾಗರಸಕೊಪ್ಪದಲ್ಲಿ ಮೂಲಸೌಕರ್ಯ ಸಮಸ್ಯೆ: ಚರಂಡಿ, ಬೀದಿದೀಪಗಳ ಅವ್ಯವಸ್ಥೆ
Public Services: ತಾಲ್ಲೂಕಿನ ಗೋಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಸಕೊಪ್ಪ ಗ್ರಾಮದಲ್ಲಿ ಮುಖ್ಯ ಚರಂಡಿಗಳು ಹೂಳು ತುಂಬಿಕೊಂಡಿದ್ದು, ದುರ್ವಾಸನೆ ಬೀರುತ್ತಿವೆ. ಬೀದಿದೀಪಗಳೂ ಕಾರ್ಯನಿರತವಾಗಿಲ್ಲ. ಶೌಚಾಲಯದ ಕೊರತೆಯಿದೆ.Last Updated 12 ನವೆಂಬರ್ 2025, 4:50 IST