ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹಾವೇರಿ (ಜಿಲ್ಲೆ)

ADVERTISEMENT

ಹಾವೇರಿ | ಅಪಘಾತ: ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿಗೆ ಗಾಯ

Student Injured Accident: ಹಾವೇರಿ ಹಳೇ ಪಿ.ಬಿ. ರಸ್ತೆಯ ಆರ್‌ಟಿಒ ಕಚೇರಿ ಎದುರು ಸಂಭವಿಸಿದ ಅಪಘಾತದಲ್ಲಿ ಕಾಲೇಜು ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬರು ಗಾಯಗೊಂಡಿದ್ದಾರೆ.
Last Updated 9 ಜನವರಿ 2026, 7:58 IST
ಹಾವೇರಿ | ಅಪಘಾತ: ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿಗೆ ಗಾಯ

ಬ್ಯಾಡಗಿ | ಮೆಣಸಿನಕಾಯಿ ಆವಕ ಇಳಿಕೆ, ಬೆಲೆ ಚೇತರಿಕೆ 

Chilli Price Recovery: ಬ್ಯಾಡಗಿ ಕೃಷಿ ಮಾರುಕಟ್ಟೆಯಲ್ಲಿ ಜ.8ರಂದು 55,404 ಚೀಲ ಮೆಣಸಿನಕಾಯಿ ಮಾರಾಟವಾಗಿದ್ದು, ಆವಕ ಇಳಿಕೆಯಾಗಿದ್ದರೂ ಬೆಲೆಯಲ್ಲಿ ಚೇತರಿಕೆ ಕಂಡು ಬಂದಿದೆ. ಹಂಗಾಮಿನಲ್ಲಿ ಇದು 4ನೇ ಬಾರಿ 50 ಸಾವಿರದಷ್ಟು ಚೀಲ ಆವಕವಾಗಿದೆ.
Last Updated 9 ಜನವರಿ 2026, 7:56 IST
ಬ್ಯಾಡಗಿ | ಮೆಣಸಿನಕಾಯಿ ಆವಕ ಇಳಿಕೆ, ಬೆಲೆ ಚೇತರಿಕೆ 

ಹಸಿರು ಕ್ರಾಂತಿಯ ಆತ್ಮನಿರ್ಭರ ಶುದ್ಧ ಸುಳ್ಳು: ಸುಭಾಷ್ ಪಾಳೇಕರ್

Zero Budget Farming: ನೈಸರ್ಗಿಕ ಕೃಷಿ ತಜ್ಞ ಸುಭಾಷ್ ಪಾಳೇಕರ್ ಅವರು ರಾಸಾಯನಿಕ ಕೃಷಿಯ ಪರಿಣಾಮವಾಗಿ ಮಾನವನು ಪ್ರತಿರೋಧಕ ಶಕ್ತಿ ಕಳೆದುಕೊಳ್ಳುತ್ತಿದ್ದು, ನೈಸರ್ಗಿಕ ಕೃಷಿಯೇ ಆರೋಗ್ಯಕರ ಜೀವನಕ್ಕೆ ದಾರಿ ಎಂದರು.
Last Updated 9 ಜನವರಿ 2026, 7:55 IST
ಹಸಿರು ಕ್ರಾಂತಿಯ ಆತ್ಮನಿರ್ಭರ ಶುದ್ಧ ಸುಳ್ಳು: ಸುಭಾಷ್ ಪಾಳೇಕರ್

ಹಾವೇರಿ | ಟಿಇಟಿ ರದ್ಧತಿಗೆ ಆಗ್ರಹ: ಕೈಗೆ ಕಪ್ಪು ಪಟ್ಟಿ ಧರಿಸಿ ಪಾಠ

Teacher Eligibility Protest: ಹಾವೇರಿ ಜಿಲ್ಲೆಯ ಶಿಕ್ಷಕರು ಸೇವಾನಿರತ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ರದ್ದುಗೊಳಿಸಬೇಕೆಂದು ಆಗ್ರಹಿಸಿ, ಕಪ್ಪು ಪಟ್ಟಿ ಧರಿಸಿ ಪಾಠ ಮಾಡುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದರು.
Last Updated 9 ಜನವರಿ 2026, 7:53 IST
ಹಾವೇರಿ | ಟಿಇಟಿ ರದ್ಧತಿಗೆ ಆಗ್ರಹ: ಕೈಗೆ ಕಪ್ಪು ಪಟ್ಟಿ ಧರಿಸಿ ಪಾಠ

ಹಾನಗಲ್: 308 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ

ನಿಯಮ ಪಾಲಿಸದ ಪಿಡಿಒ | ಪ್ರೌಢಶಾಲೆ ಬಾಲಕರಿಗೆ ಬಯಲು ಶೌಚವೇ ಗತಿ
Last Updated 9 ಜನವರಿ 2026, 7:51 IST
ಹಾನಗಲ್: 308 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ

ಮೆಕ್ಕೆಜೋಳಕ್ಕೆ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ: ₹2,150 ದರ ನಿಗದಿ

Maize Procurement Scheme: ಎಂಐಎಸ್ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ಹಾವೇರಿ ಜಿಲ್ಲೆಯಲ್ಲಿ 9 ಖರೀದಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಸೂಚನೆ ನೀಡಿದ್ದಾರೆ.
Last Updated 9 ಜನವರಿ 2026, 7:50 IST
ಮೆಕ್ಕೆಜೋಳಕ್ಕೆ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ: ₹2,150 ದರ ನಿಗದಿ

ಬಾಂಧವ್ಯ ಬೇಸೆಯುವ ಸತ್ಸಂಗಗಳು: ಸಂಗನಬಸವ ಸ್ವಾಮೀಜಿ

Social Harmony: ಶಿಗ್ಗಾವಿಯಲ್ಲಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಅವರು, ಸತ್ಸಂಗಗಳು ಸಮಾನತೆ ಮತ್ತು ಒಗ್ಗಟ್ಟಿಗೆ ದಾರಿ ಹಾಕುತ್ತಿದ್ದು, ಪ್ರವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಹೇಳಿದರು.
Last Updated 8 ಜನವರಿ 2026, 8:20 IST
ಬಾಂಧವ್ಯ ಬೇಸೆಯುವ ಸತ್ಸಂಗಗಳು: ಸಂಗನಬಸವ ಸ್ವಾಮೀಜಿ
ADVERTISEMENT

ಕಾರ್ಮಿಕರ ಕಾರ್ಡ್ ನವೀಕರಣದಲ್ಲಿ ತಾರತಮ್ಯ: ಸಿಬ್ಬಂದಿ ವಜಾಕ್ಕೆ ಆಗ್ರಹಿಸಿ ಮನವಿ

Union Demand: ಕಾರ್ಮಿಕರ ಕಾರ್ಡ್ ಮರುನವೀಕರಣದಲ್ಲಿ ತಾರತಮ್ಯ ತೋರಿರುವ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಶಿಗ್ಗಾವಿ ಕಾರ್ಮಿಕ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಮೇಶ ಹುಲ್ಲಣ್ಣ ಅವರಿಗೆ ಮನವಿ ಸಲ್ಲಿಸಿದರು.
Last Updated 8 ಜನವರಿ 2026, 8:19 IST
ಕಾರ್ಮಿಕರ ಕಾರ್ಡ್ ನವೀಕರಣದಲ್ಲಿ ತಾರತಮ್ಯ: ಸಿಬ್ಬಂದಿ ವಜಾಕ್ಕೆ ಆಗ್ರಹಿಸಿ ಮನವಿ

ಹಿರೇಕೆರೂರ: ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

CM Contribution: ಹಿರೇಕೆರೂರದಲ್ಲಿ ಶಾಸಕ ಯು.ಬಿ. ಬಣಕಾರ ಅವರು, ಸಿದ್ದರಾಮಯ್ಯನವರು 2 ಬಾರಿ ಸಿಎಂ ಆಗಿ ಬಡವರು, ಹಿಂದುಳಿದವರ ಆಶಾಕಿರಣವಾಗಿ ಕಾರ್ಯನಿರ್ವಹಿಸಿದ್ದು, ಗ್ಯಾರಂಟಿ ಯೋಜನೆಗಳಿಂದ ಮನೆ-ಮನಗಳಿಗೆ ತಲುಪಿದ್ದಾರೆ ಎಂದು ಹೇಳಿದರು.
Last Updated 8 ಜನವರಿ 2026, 8:18 IST
ಹಿರೇಕೆರೂರ: ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

ಹಾವೇರಿ: ಮಹಿಳೆ–ಮಕ್ಕಳ ರಕ್ಷಣೆಗೆ ಅಕ್ಕ ಪಡೆ

Safety Initiative: ಹಾವೇರಿಯಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ನವೀನ 'ಅಕ್ಕ ಪಡೆ' ರೂಪುಗೊಳ್ಳಿದ್ದು, ಮಹಿಳಾ ಸಬಲೀಕರಣ ಮತ್ತು ಮಕ್ಕಳ ಸುರಕ್ಷತೆಗೆ ಬದ್ಧತೆಯ ಹೊಸ ಹಾದಿ ತೆರೆದಿದೆ.
Last Updated 8 ಜನವರಿ 2026, 8:17 IST
ಹಾವೇರಿ: ಮಹಿಳೆ–ಮಕ್ಕಳ ರಕ್ಷಣೆಗೆ ಅಕ್ಕ ಪಡೆ
ADVERTISEMENT
ADVERTISEMENT
ADVERTISEMENT