ಭಾನುವಾರ, 1 ಮಾರ್ಚ್ 2026
×
ADVERTISEMENT

ಹಕ್ಕುಪತ್ರದ ಆಸೆ: ಸರ್ಕಾರಿ ಜಾಗದಲ್ಲಿ ಶೆಡ್

ಅರೇಮಲ್ಲಾಪುರದಲ್ಲಿ ಜಾಗ ಅತಿಕ್ರಮಣಕ್ಕೆ ಯತ್ನ, ಸರ್ಕಾರದ ಅವಕಾಶ ದುರುಪಯೋಗ , ತಾತ್ಕಾಲಿಕ ಶೆಡ್‌ ತೆರವು
Published : 1 ಮಾರ್ಚ್ 2026, 3:33 IST
Last Updated : 1 ಮಾರ್ಚ್ 2026, 3:33 IST
ADVERTISEMENT
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ ನಿಲ್ಲಿಸಿದ್ದ ಕಂಬಗಳನ್ನು ಕಂದಾಯ ಇಲಾಖೆ ಸಿಬ್ಬಂದಿ ಇತ್ತೀಚೆಗೆ ತೆರವುಗೊಳಿಸಿದರು
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿರುವ ಸರ್ಕಾರಿ ಜಾಗದಲ್ಲಿ ನಿಲ್ಲಿಸಿದ್ದ ಕಂಬಗಳನ್ನು ಕಂದಾಯ ಇಲಾಖೆ ಸಿಬ್ಬಂದಿ ಇತ್ತೀಚೆಗೆ ತೆರವುಗೊಳಿಸಿದರು
ಯಾವುದಾದರೂ ಜಾಗದಲ್ಲಿ ಏಕಾಏಕಿ ಶೆಡ್‌ ನಿರ್ಮಿಸಿ ಹಕ್ಕುಪತ್ರ ಕೇಳಿದರೆ ಸಿಗುವುದಿಲ್ಲ. ಅದಕ್ಕೆಂದು ಹಲವು ನಿಯಮಗಳಿವೆ. ಅರ್ಹರಿಗೆ ಮಾತ್ರ ಹಕ್ಕುಪತ್ರ ಸಿಗುತ್ತದೆ ಹೊರತು ಅನರ್ಹರಿಗಲ್ಲ
ವಿಜಯ ಮಹಾಂತೇಶ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT