ಸೋಮವಾರ, 3 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

Karnataka Politics: ಮುಂದುವರಿದ ‘ಮುಖ್ಯಮಂತ್ರಿ ಕುರ್ಚಿ’ ಚರ್ಚೆ

Karnataka Politics: ಸಿಎಂ ಬದಲಾವಣೆಯ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ಮುಂದುವರಿದಂತೆ ಮೆಸೇಜ್ ಇರುತ್ತದೆ. ಡಿಕೆಶಿ, ಖರ್ಗೆ, ಜಮೀರ್ ಅಹ್ಮದ್ ಸೇರಿದಂತೆ ಹಲವಾರು ನಾಯಕರ ಹೇಳಿಕೆಗಳು ಪಕ್ಷದ ಒಳಜಗಳವನ್ನು ಒತ್ತಿ ತೋರಿಸುತ್ತಿವೆ.
Last Updated 2 ನವೆಂಬರ್ 2025, 23:30 IST
Karnataka Politics: ಮುಂದುವರಿದ ‘ಮುಖ್ಯಮಂತ್ರಿ ಕುರ್ಚಿ’ ಚರ್ಚೆ

‘ರಾಜ್ಯ ಜಲ ಆಯೋಗ’ ರಚಿಸಲು ಚಿಂತನೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಜಲಸಂಪನ್ಮೂಲಗಳ ನಿರ್ವಹಣೆ, ಭದ್ರತೆ, ಪರಿಹಾರೋಪಾಯಗಳ ಅಧ್ಯಯನ ಉದ್ದೇಶ
Last Updated 2 ನವೆಂಬರ್ 2025, 23:30 IST
‘ರಾಜ್ಯ ಜಲ ಆಯೋಗ’ ರಚಿಸಲು ಚಿಂತನೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಒಳ ಮೀಸಲು: ಇನ್ನೂ ಇಲ್ಲ ತಂತ್ರಾಂಶ

ಪರಿಶಿಷ್ಟ ಜಾತಿ ‘ಪ್ರವರ್ಗವಾರು’ ಜಾತಿ ಪ್ರಮಾಣಪತ್ರ ವಿತರಣೆ ಕಗ್ಗಂಟು 
Last Updated 2 ನವೆಂಬರ್ 2025, 20:49 IST
ಒಳ ಮೀಸಲು: ಇನ್ನೂ ಇಲ್ಲ ತಂತ್ರಾಂಶ

ಸಿವಿಲ್ ಕಾಮಗಾರಿ: ಬಿಲ್‌ ಪಾವತಿಗೆ ನೂತನ ವ್ಯವಸ್ಥೆ

ಸಿವಿಲ್ ಕಾಮಗಾರಿ: ಬಿಲ್‌ ಪಾವತಿಗೆ ನೂತನ ವ್ಯವಸ್ಥೆ
Last Updated 2 ನವೆಂಬರ್ 2025, 20:26 IST
ಸಿವಿಲ್ ಕಾಮಗಾರಿ: ಬಿಲ್‌ ಪಾವತಿಗೆ ನೂತನ ವ್ಯವಸ್ಥೆ

ಲಾಲ್‌ಬಾಗ್‌ ಹಾಳು ಮಾಡುವ ಮೂರ್ಖ ನಾನಲ್ಲ: ಡಿಕೆಶಿ

Tunnel Road Project: ಲಾಲ್‌ಬಾಗ್ ಸುರಂಗ ರಸ್ತೆ ವಿವಾದದ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಾವು ಸಂಪೂರ್ಣ ಅಧ್ಯಯನ ನಡೆಸಿದ್ದಾಗಿ, ಲಾಲ್‌ಬಾಗ್ ಹಾಳು ಮಾಡುವ ಉದ್ದೇಶ ತಮ್ಮಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
Last Updated 2 ನವೆಂಬರ್ 2025, 17:12 IST
ಲಾಲ್‌ಬಾಗ್‌ ಹಾಳು ಮಾಡುವ ಮೂರ್ಖ ನಾನಲ್ಲ: ಡಿಕೆಶಿ

ಎಂಬಿಎ, ಎಂಸಿಎ: 3ನೇ ಸುತ್ತಿನ ಕೌನ್ಸೆಲಿಂಗ್ ನ.4ರಿಂದ: ಎಚ್. ಪ್ರಸನ್ನ

PGCET Counselling: ಎಂಇ, ಎಂಟೆಕ್, ಎಂಬಿಎ, ಎಂಸಿಎ ಕೋರ್ಸ್‌ಗಳ 3ನೇ ಸುತ್ತಿನ ಸೀಟು ಹಂಚಿಕೆಗೆ ನ.4ರಿಂದ ಆಯ್ಕೆ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
Last Updated 2 ನವೆಂಬರ್ 2025, 16:21 IST
ಎಂಬಿಎ, ಎಂಸಿಎ: 3ನೇ ಸುತ್ತಿನ ಕೌನ್ಸೆಲಿಂಗ್ ನ.4ರಿಂದ: ಎಚ್. ಪ್ರಸನ್ನ

ಪಿಎಫ್‌ಐ ನಿಷೇಧಕ್ಕೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದರೇ?: ಎನ್‌.ರವಿಕುಮಾರ್

Ravi Kumar Statement: ಪಿಎಫ್‌ಐ ಮತ್ತು ಎಸ್‌ಡಿಪಿಐ ನಿಷೇಧಕ್ಕೆ ಖರ್ಗೆ ಒತ್ತಾಯಿಸಿದ್ದರಾ ಎಂದು ಪ್ರಶ್ನಿಸಿದ ಎನ್‌. ರವಿಕುಮಾರ್, ಆರ್‌ಎಸ್‌ಎಸ್ ನಿಷೇಧದ ಬೇಡಿಕೆಯನ್ನು ಖಂಡಿಸಿ, ಹಿಂದಿನ ಕ್ರಿಮಿನಲ್‌ ಪ್ರಕರಣ ಹಿಂಪಡೆಯುವ ಕಾಂಗ್ರೆಸ್ ನಿತಿಯನ್ನೂ ಟೀಕಿಸಿದರು.
Last Updated 2 ನವೆಂಬರ್ 2025, 16:10 IST
ಪಿಎಫ್‌ಐ ನಿಷೇಧಕ್ಕೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದರೇ?: ಎನ್‌.ರವಿಕುಮಾರ್
ADVERTISEMENT

ಆರ್‌ಎಸ್‌ಎಸ್‌ ತೆರಿಗೆಯೇಕೆ ಪಾವತಿಸುತ್ತಿಲ್ಲ?: ಸಚಿವ ಪ್ರಿಯಾಂಕ್‌ ಖರ್ಗೆ

Priyank Kharge: ‘ಆರ್‌ಎಸ್‌ಎಸ್‌ ಆದಾಯ ತೆರಿಗೆ ತಪ್ಪಿಸಿಕೊಳ್ಳುತ್ತಿರುವುದು ಏಕೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.
Last Updated 2 ನವೆಂಬರ್ 2025, 16:02 IST
ಆರ್‌ಎಸ್‌ಎಸ್‌ ತೆರಿಗೆಯೇಕೆ ಪಾವತಿಸುತ್ತಿಲ್ಲ?: ಸಚಿವ ಪ್ರಿಯಾಂಕ್‌ ಖರ್ಗೆ

KSET 2025 | ಕೆ-ಸೆಟ್ ಪರೀಕ್ಷೆ: ಶೇ 90ರಷ್ಟು ಮಂದಿ ಹಾಜರು

Karnataka Exams: ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆ ರಾಜ್ಯದ 11 ಜಿಲ್ಲೆಗಳಲ್ಲಿ ಭಾನುವಾರ ಸುಗಮವಾಗಿ ನಡೆಯಿತು. ಒಟ್ಟು 34 ವಿಷಯಗಳಿಗೆ ನಡೆದ ಕೆ-ಸೆಟ್ ಪರೀಕ್ಷೆಗೆ 1.34 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 1.21 ಲಕ್ಷ (ಶೇ 90) ಮಂದಿ ಹಾಜರಾಗಿದ್ದರು-ಎಚ್. ಪ್ರಸನ್ನ.
Last Updated 2 ನವೆಂಬರ್ 2025, 16:00 IST
KSET 2025 | ಕೆ-ಸೆಟ್ ಪರೀಕ್ಷೆ: ಶೇ 90ರಷ್ಟು ಮಂದಿ ಹಾಜರು

ಸುರಂಗ ರಸ್ತೆ ‌| ಈಗ ಯು ಟರ್ನ್‌ ಯಾಕೆ: ಬಿಜೆಪಿಗೆ ರಾಮಲಿಂಗಾರೆಡ್ಡಿ ಪ್ರಶ್ನೆ

Tunnel Project: ಬೆಂಗಳೂರಿಗೆ ಸುರಂಗ ಮಾರ್ಗವೇ ಪರಿಹಾರ ಎಂದು ಹೇಳಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಈಗ ಯಾಕೆ ಯು ಟರ್ನ್‌ ಮಾಡಿದ್ದಾರೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.
Last Updated 2 ನವೆಂಬರ್ 2025, 16:00 IST
ಸುರಂಗ ರಸ್ತೆ ‌| ಈಗ ಯು ಟರ್ನ್‌ ಯಾಕೆ: ಬಿಜೆಪಿಗೆ ರಾಮಲಿಂಗಾರೆಡ್ಡಿ ಪ್ರಶ್ನೆ
ADVERTISEMENT
ADVERTISEMENT
ADVERTISEMENT