ಶುಕ್ರವಾರ, ಮೇ 7, 2021
19 °C

ಪ್ರಜಾವಾಣಿಯ ಕೋವಿಡ್–19 ಕೈಪಿಡಿ: ಎದುರಾಗುವ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಪ್ರಜಾವಾಣಿಯ ಕೋವಿಡ್‌ ಕೈಪಿಡಿ

‘ಪ್ರಜಾವಾಣಿ’ಯು ಆನ್‌ಲೈನ್‌ನಲ್ಲಿ ಪ್ರಕಟಿಸಿರುವ ಕೋವಿಡ್‌–19 ಕೈಪಿಡಿಯಲ್ಲಿ, ಕೋವಿಡ್‌ ಎರಡನೇ ಅಲೆಯನ್ನು ಎದುರಿಸುವಲ್ಲಿ ನಿಮಗೆ ಎದುರಾಗುವ ಎಲ್ಲಾ ಪ್ರಶ್ನೆಗಳಿಗೂ ಉತ್ತರವಿದೆ. ಸಹಾಯವಾಣಿ ಸಂಖ್ಯೆಗಳಿಂದ ಆರಂಭಿಸಿ ಮಾರ್ಗಸೂಚಿಗಳು ಹಾಗೂ ಸಲಹೆ ಸೂಚನೆಗಳವರೆಗೆ ಸಮಗ್ರ ಮಾಹಿತಿಯು ಈ ಕೈಪಿಡಿಯಲ್ಲಿದೆ.

* ನನ್ನಲ್ಲಿ ಕೋವಿಡ್‌ ಲಕ್ಷಣಗಳಿವೆ. ಆದರೆ ಆರ್‌ಟಿ–ಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದಿದೆ. ನಾನೇನು ಮಾಡಬೇಕು?

* ನನಗೆ ಸೋಂಕು ದೃಢಪಟ್ಟಿದೆ. ನನ್ನಿಂದ ಸಾಕುಪ್ರಾಣಿಗೂ ಸೋಂಕು ತಗಲಬಹುದೇ?

* ನನಗೆ ಹಿಂದೆ ಕೋವಿಡ್‌–19 ಆಗಿತ್ತೇ ಎಂದು ತಿಳಿಯಲು ಬಯಸುತ್ತೇನೆ. ಅದಕ್ಕೆ ನಾನು ಯಾವ ಪರೀಕ್ಷೆ ಮಾಡಿಸಿಕೊಳ್ಳಬೇಕು?

* ಕೋವಿಡ್‌–19 ತಡೆಯುವಲ್ಲಿ ಅಥವಾ ಅದರ ಚಿಕಿತ್ಸೆಯಲ್ಲಿ ಪ್ರತಿಕಾಯಗಳು (ಆ್ಯಂಟಿಬಯಾಟಿಕ್ಸ್‌) ಪರಿಣಾಮಕಾರಿಯೇ?

* ಪ್ರತ್ಯೇಕವಾಸ ಮತ್ತು ಕ್ವಾರಂಟೀನ್‌ ನಡುವಿನ ಅಂತರವೇನು?

* ಬೇರೆಬೇರೆ ವಸ್ತುಗಳ ಮೇಲ್ಮೈಯಲ್ಲಿ ವೈರಸ್‌ ಎಷ್ಟು ಕಾಲ ಜೀವಂತವಾಗಿರಬಲ್ಲದು?

* ನನ್ನ ರಕ್ತದ ಆಮ್ಲಜನಕ ಮಟ್ಟವನ್ನು ಪರೀಕ್ಷಿಸುವುದು ಹೇಗೆ?

ಓದಿ ಮತ್ತು ಈ ಇ–ಪುಸ್ತಕವನ್ನು ನೀವೂ ಡೌನ್‌ಲೋಡ್‌ ಮಾಡಿಕೊಳ್ಳಿ–

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು