ಔಷಧೀಯ ಉತ್ಪನ್ನಗಳ ತಯಾರಕ ಸಂಸ್ಥೆ `ಕ್ಯೂರ್ಗಾರ್ಡನ್ ಬಯೋ ಆ್ಯಕ್ಟಿವ್ ಬೊಟಾನಿಕ್ಸ್' ನೋವು ನಿವಾರಣೆ ಮಾಡುವ ಮೂರು ಬಗೆಯ ಮಾತ್ರೆಗಳನ್ನು ಬಿಡುಗಡೆ ಮಾಡಿದೆ. ನಾಚುರಲ್ ಜಾಯಿಂಟ್ ರೆಸ್ಕ್ಯೂ, ನಾಚುರಲ್ ಡಯಾಬಿಟಿಸ್ ಡಿಫೆನ್ಸ್ ಮತ್ತು ಡೈಲಿ ಡಿಫೆನ್ಸ್ ಎಂಬ ಈ ಉತ್ಪನ್ನಗಳು ಗಿಡಮೂಲಿಕೆಗಳಿಂದ ತಯಾರಾಗಿದ್ದು, ನಿತ್ಯ ಬಳಕೆಗೆ ಅನುಕೂಲವಾಗುವಂತೆ ತಯಾರಿಸಲಾಗಿದೆ ಎಂದು ಕಂಪೆನಿ ಹೇಳಿದೆ.

ಅರಿಸಿನದಿಂದ ಆಯ್ದ ಕ್ಯೂರ್ಕಮಿನ್ ಮತ್ತು ಬೋಸೆಲ್ವಿಯಾದ ಅಂಶವನ್ನೊಳಗೊಂಡ `ಜಾಯಿಂಟ್ ರೆಸ್ಕ್ಯೂ', ಊದಿಕೊಂಡ ಕೀಲುಗಳ ನೋವನ್ನು ಉಪಶಮನಗೊಳಿಸುತ್ತದೆ. ಕೀಲುಗಳ ನೋವು, ಬಾವು ಮತ್ತು ಉರಿಯನ್ನು ಶಮನಗೊಳಿಸುತ್ತದೆ. ಈ ಮಾತ್ರೆಗಳ ಬೆಲೆ ರೂ. 690.
`ಡೈಲಿ ಡಿಫೆನ್ಸ್' ಶರೀರದ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅರಿಸಿನದ ಅಂಶಗಳನ್ನು ಒಳಗೊಂಡಿರುವ ಈ ಮಾತ್ರೆಗಳು ಉರಿಯೂತ ಶಮನ ಮಾಡುತ್ತವೆ. ಬೆಲೆ ರೂ. 790.

ಅರಿಸಿನ, ಆಮ್ಲ ಮತ್ತು ಸಕ್ಕರೆಯ ಅಂಶವನ್ನು ಸಮತೋಲನದಲ್ಲಿಡುವ ಪೆಟ್ರೋಕಾರ್ಪೊಸ್ವುಳ್ಳ `ಡಯಾಬಿಟೀಸ್ ಡಿಫೆನ್ಸ್'ನ ಸೇವನೆಯಿಂದ ಮಧುಮೇಹ ಸಂಬಂಧಿ ತೊಂದರೆಗಳು ಹತೋಟಿಗೆ ಬರುತ್ತವೆ. ಬೆಲೆ ರೂ. 790.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.