PAK vs ENG | ಹ್ಯಾರಿ ಬ್ರೂಕ್ ತ್ರಿಶತಕ, ಇಂಗ್ಲೆಂಡ್ 823: ಪಾಕ್‌ಗೆ ಸೋಲಿನ ಭೀತಿ
ಜೋ ರೂಟ್ ಅವರ ದ್ವಿಶತಕದ ಬಳಿಕ, ಹ್ಯಾರಿ ಬ್ರೂಕ್ ಅಮೋಘ ತ್ರಿಶತಕ ದಾಖಲಿಸಿದರು. ನಂತರ ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ಪಾಕಿಸ್ತಾನದ ಬ್ಯಾಟರ್‌ಗಳು ಪರದಾಡಿದ್ದು, ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಗೆಲುವಿನ ಹಾದಿಯಲ್ಲಿದೆ.Last Updated 10 ಅಕ್ಟೋಬರ್ 2024, 15:20 IST