ಭಾನುವಾರ, 31 ಆಗಸ್ಟ್ 2025
×
ADVERTISEMENT

ಹೊಸ ವಾಹನ

ADVERTISEMENT

ಟಿವಿಎಸ್‌ ಕಿಂಗ್ ಕಾರ್ಗೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

TVS Auto Launch: ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನಗಳನ್ನು ತಯಾರಿಸುವ ಟಿವಿಎಸ್‌ ಮೋಟರ್‌ ಕಂಪನಿಯು ‘ಟಿವಿಎಸ್‌ ಕಿಂಗ್‌ ಕಾರ್ಗೊ ಎಚ್‌ಡಿ ಇವಿ’ ತ್ರಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ.
Last Updated 21 ಆಗಸ್ಟ್ 2025, 16:21 IST
ಟಿವಿಎಸ್‌ ಕಿಂಗ್ ಕಾರ್ಗೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಹೀರೊ ಗ್ಲಾಮರ್ ಎಕ್ಸ್‌ 125 ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

Hero Bike Launch: ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಹೀರೊ ಮೋಟೊಕಾರ್ಪ್‌ 125 ಸಿಸಿ ಸಾಮರ್ಥ್ಯದ ‘ಗ್ಲಾಮರ್ ಎಕ್ಸ್‌’ ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ.
Last Updated 21 ಆಗಸ್ಟ್ 2025, 16:07 IST
ಹೀರೊ ಗ್ಲಾಮರ್ ಎಕ್ಸ್‌ 125 ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಕೋಟಕ್‌ನಿಂದ ಟೆಸ್ಲಾ ವಾಹನ ಖರೀದಿಗೆ ಸಾಲ

Electric Vehicle Financing: ಟೆಸ್ಲಾ ಇ.ವಿ ಖರೀದಿದಾರರಿಗೆ ಕೋಟಕ್ ಮಹೀಂದ್ರ ಪ್ರೈಮ್ ಹಣಕಾಸು ನೆರವು ನೀಡಲಿದೆ. ಭಾರತದಲ್ಲಿ ಟೆಸ್ಲಾ ವಾಹನಗಳಿಗೆ ಲೋನ್ ನೀಡಲು ನೇಮಕಗೊಂಡ ಮೊದಲ ಫೈನಾನ್ಸರ್ ಎಂಬ ಗುರುತು ಪಡೆದಿದೆ.
Last Updated 18 ಜುಲೈ 2025, 13:59 IST
ಕೋಟಕ್‌ನಿಂದ ಟೆಸ್ಲಾ ವಾಹನ ಖರೀದಿಗೆ ಸಾಲ

ಷವೊಮಿ EV ಕಾರುಗಳು 2027ರಿಂದ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ: ಸಿಇಒ ಲೀ

Electric Car Export: ಸ್ಮಾರ್ಟ್‌ಫೋನ್ ತಯಾರಕ ಷವೊಮಿ ಕಂಪನಿ 2027ರಿಂದ EV ಕಾರುಗಳನ್ನು ಜಗತ್ತಿನ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡಲು ಯೋಜಿಸಿದೆ ಎಂದು ಸಿಇಒ ಲೀ ಹೇಳಿದ್ದಾರೆ.
Last Updated 2 ಜುಲೈ 2025, 15:11 IST
ಷವೊಮಿ EV ಕಾರುಗಳು 2027ರಿಂದ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ: ಸಿಇಒ ಲೀ

ಟಾಟಾ ಏಸ್‌ ಪ್ರೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ

Tata Ace Pro: ಸರಕು ಸಾಗಣೆ ವಾಹನ ತಯಾರಿಕಾ ಕ್ಷೇತ್ರದ ಪ್ರಮುಖ ಕಂಪನಿಗಳ ಪೈಕಿ ಒಂದಾಗಿರುವ ಟಾಟಾ ಮೋಟರ್ಸ್‌, ಹೊಸ ‘ಏಸ್‌ ಪ್ರೋ’ ಬಿಡುಗಡೆ ಮಾಡಿದೆ. ಈ ಮಿನಿ ಟ್ರಕ್‌ನ ಆರಂಭಿಕ ಬೆಲೆ ₹3.99 ಲಕ್ಷ ಮಾತ್ರ ಎಂದು ಕಂಪನಿ ಹೇಳಿದೆ.
Last Updated 28 ಜೂನ್ 2025, 16:09 IST
ಟಾಟಾ ಏಸ್‌ ಪ್ರೊ ಬಿಡುಗಡೆ: ಇಲ್ಲಿದೆ ಸಂಪೂರ್ಣ ವಿವರ

ಇ–ವಿಟಾರಾ ತಯಾರಿಕೆ ಇಳಿಕೆ?

ಇ–ವಿಟಾರಾ ಕಾರಿನ ತಯಾರಿಕೆಯಲ್ಲಿ ಮರುಹೊಂದಾಣಿಕೆ ಮಾಡುವ ತೀರ್ಮಾನವನ್ನು ಮಾರುತಿ ಸುಜುಕಿ ಕಂಪನಿ ಕೈಗೊಂಡಿದೆ. ರೇರ್ ಅರ್ಥ್‌ ಆಯಸ್ಕಾಂತಗಳ ಕೊರತೆಯು ಈ ತೀರ್ಮಾನಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.
Last Updated 10 ಜೂನ್ 2025, 23:30 IST
ಇ–ವಿಟಾರಾ ತಯಾರಿಕೆ ಇಳಿಕೆ?

ಬಜಾಜ್‌ನಿಂದ ಇ–ಆಟೊ ‘ಗೋಗೋ’ ಬಿಡುಗಡೆ

ವಾಹನ ತಯಾರಿಕಾ ಕಂಪನಿ ಬಜಾಜ್‌ ಆಟೊ, ತನ್ನ ಹೊಸ ವಿದ್ಯುತ್‌ಚಾಲಿತ ಆಟೊವಾದ ‘ಬಜಾಜ್‌ ಗೋಗೋ’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 7 ಮಾರ್ಚ್ 2025, 0:40 IST
ಬಜಾಜ್‌ನಿಂದ ಇ–ಆಟೊ ‘ಗೋಗೋ’ ಬಿಡುಗಡೆ
ADVERTISEMENT

ಎಸ್ಕಾನ್‌ನಿಂದ ಸಿಪಿಸಿಬಿ ಐವಿಪ್ಲಸ್ ಜೆನ್‌ಸೆಟ್‌ ಬಿಡುಗಡೆ

ದಾಬಸ್‌ಪೇಟೆಯಲ್ಲಿ ತಯಾರಿಸಿರುವ ಈ ಜೆನ್‌ಸೆಟ್‌ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಕಾಮನ್ ರೇಲ್ ಡೀಸೆಲ್ ಎಂಜಿನ್ ಹೊಂದಿವೆ.
Last Updated 22 ಡಿಸೆಂಬರ್ 2024, 14:46 IST
ಎಸ್ಕಾನ್‌ನಿಂದ ಸಿಪಿಸಿಬಿ ಐವಿಪ್ಲಸ್ ಜೆನ್‌ಸೆಟ್‌ ಬಿಡುಗಡೆ

ಟೊಯೊಟದ ‘ಆಲ್‌ ನ್ಯೂ ಕ್ಯಾಮ್ರಿ’ ಕಾರು ಬಿಡುಗಡೆ

ಟೊಯೊಟ ಕಿರ್ಲೋಸ್ಕರ್‌ ಮೋಟರ್‌ ಇಂಡಿಯಾವು ತನ್ನ ಹೊಸ ಹೈಬ್ರಿಡ್‌ ಮಾದರಿಯ ಟೊಯೊಟ ‘ಆಲ್‌ ನ್ಯೂ ಕ್ಯಾಮ್ರಿ’ ಕಾರನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಿದೆ.
Last Updated 11 ಡಿಸೆಂಬರ್ 2024, 16:13 IST
ಟೊಯೊಟದ ‘ಆಲ್‌ ನ್ಯೂ ಕ್ಯಾಮ್ರಿ’ ಕಾರು ಬಿಡುಗಡೆ

ಟೆಸ್ಲಾದಿಂದ ಚಾಲಕರಹಿತ ಕಾರು | ರೋಬೊ ಟ್ಯಾಕ್ಸಿ ಅನಾವರಣ

ಅಮೆರಿಕದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾ ಅಭಿವೃದ್ಧಿಪಡಿಸಿರುವ ಚಾಲಕರಹಿತ ರೋಬೊ ಟ್ಯಾಕ್ಸಿಯನ್ನು ಅನಾವರಣ ಮಾಡಲಾಗಿದೆ.
Last Updated 12 ಅಕ್ಟೋಬರ್ 2024, 13:51 IST
ಟೆಸ್ಲಾದಿಂದ ಚಾಲಕರಹಿತ ಕಾರು | ರೋಬೊ ಟ್ಯಾಕ್ಸಿ ಅನಾವರಣ
ADVERTISEMENT
ADVERTISEMENT
ADVERTISEMENT