ನಾಪೋಕ್ಲು | ಕಾಡಾನೆ ಉಪಟಳ, ಹುಲಿಯ ಹೆಜ್ಜೆ ಪತ್ತೆ
Wild Elephant Raid: ಸಂಪಾಜೆ ಗ್ರಾಮ ಪಂಚಾಯಿತಿಯ ಕೊಯನಾಡಿನ ಕೇನಾಜೆ ಉಲ್ಲಾಸ ಅವರ ತೋಟಕ್ಕೆ ಮಂಗಳವಾರ ರಾತ್ರಿ ಕಾಡಾನೆಗಳು ನುಗ್ಗಿ ಬೆಳೆಗಳಿಗೆ ಹಾನಿ ಮಾಡಿರುವ ಘಟನೆ ನಾಪೋಕ್ಲು ತಾಲ್ಲೂಕಿನಲ್ಲಿ ವರದಿಯಾಗಿದೆLast Updated 17 ಅಕ್ಟೋಬರ್ 2025, 4:26 IST