ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಮಾದಪ್ಪನ ಹಾಡು ಇಂದು ಬಿಡುಗಡೆ
Kannada Movie Song: ಸತೀಶ್ ನೀನಾಸಂ ನಟನೆಯ ದ ರೈ ಆಫ್ ಅಶೋಕ ಚಿತ್ರದ ಮಾದಪ್ಪನ ಹಾಡು ಇಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ ಜನಪದ ಸೊಗಡಿನ ಈ ಹಾಡು ಕೇವಲ ಕಿಡಿ ಜ್ವಾಲೆ ಪೂರ್ಣ ಹಾಡಿನಲ್ಲಿ ಇದೆ ಎಂದು ಹೇಳಿದ್ದಾರೆLast Updated 25 ನವೆಂಬರ್ 2025, 7:00 IST