ಶುಕ್ರವಾರದ ಬೆಳವಣಿಗೆಗಳು
‘ಇಂಡಿಗೊ’ ಸಮಸ್ಯೆಯಿಂದ ಸಾವಿರಾರು ಪ್ರಯಾಣಿಕರಂತೆ ನಾನು ಕೂಡ ಸಂಕಷ್ಟಕ್ಕೆ ಸಿಲುಕಿದ್ದೇನೆ. ನನ್ನ ಕಿರಿಯ ಸಹೊದ್ಯೋಗಿಯ ಮದುವೆಯಲ್ಲಿ ಭಾಗವಹಿಸಲು ಸಾಧ್ಯವಾಗದಿರುವ ಕುರಿತು ಕ್ಷಮೆಯಾಚಿಸುತ್ತೇನೆ.ಸೈಮನ್ ವಾಂಗ್, ಭಾರತದಲ್ಲಿ ಸಿಂಗಾಪುರ ರಾಯಭಾರಿ
‘ಇಂಡಿಗೊ’ ಸಂಸ್ಥೆಗೆ ಪೈಲಟ್ಗಳ ವಿಶ್ರಾಂತಿ ನೀತಿಯಿಂದ ಡಿಜಿಸಿಎ ರಿಯಾಯಿತಿ ನೀಡಿರುವುದು ಆಯ್ದ ಹಾಗೂ ಅಸುರಕ್ಷಿತ ನಿರ್ಧಾರವಾಗಿದೆ. ವಿಮಾನಯಾನ ಅವಶ್ಯಕತೆಗಳಿಗೆ ಸಂಸ್ಥೆಯೇ ರೂಪಿಸಿದ ಮಾನದಂಡಗಳ ತತ್ವ ಹಾಗೂ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆಸ್ಯಾಮ್ ಥಾಮಸ್, ಭಾರತೀಯ ಪೈಲಟ್ಗಳ ಒಕ್ಕೂಟದ ಅಧ್ಯಕ್ಷ
ಮುಂದಿನ 48 ಗಂಟೆಯ ಒಳಗಾಗಿ ಕಾರ್ಯಾಚರಣೆಗಳನ್ನು ಸುಗಮಗೊಳಿಸಿ ಸಮಯಪಾಲನೆಯನ್ನು ಸುಧಾರಿಸಲು ನಿರಂತರ ಪ್ರಯತ್ನಿಸುತ್ತಿದ್ದೇವೆ–ಪೀಟರ್ ಎಲ್ಬರ್ಸ್ ಇಂಡಿಗೊ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.