ಮುಂಬೈ: ಅಕ್ರಮವಾಗಿ ವಾಸವಾಗಿದ್ದ ಎಂಟು ಮಂದಿ ಮಹಿಳೆಯರು ಸೇರಿದಂರತೆ 10 ಬಾಂಗ್ಲಾದೇಶಿ ಪ್ರಜೆಗಳನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.

ಸುಳಿವು ಮತ್ತು ದೂರಿನ ಆಧಾರದ ಮೇಲೆ ಪೊಲೀಸರು ಶನಿವಾರ ಮತ್ತು ಭಾನುವಾರ ವಾಶಿ ಮತ್ತು ಖಾರ್ಘರ್ ಪ್ರದೇಶಗಳಲ್ಲಿ ದಾಳಿ ನಡೆಸಿದ್ದರು.
.ICC Champions Trophy ವೇಳಾಪಟ್ಟಿ ಪ್ರಕಟ: ಫೆ.23ಕ್ಕೆ ಭಾರತ–ಪಾಕ್ ಪಂದ್ಯ.ಖೇಲ್ರತ್ನ ಪ್ರಶಸ್ತಿ| ನಾಮನಿರ್ದೇಶನ ಮಾಡುವ ವೇಳೆ ನನ್ನ ಕಡೆಯಿಂದ ಲೋಪವಾಗಿದೆ: ಮನು.
ಬಂಧಿತರು ಕೆಲವರು ಹಲವು ವರ್ಷಗಳಿಂದ ಅಕ್ರಮವಾಗಿ ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪೊಲೀಸರ ಪ್ರಕಾರ, ಬಂಧಿತ ಮಹಿಳೆಯರು ಮತ್ತು ಪುರುಷರು ಸಾಮಾನ್ಯವಾಗಿ ಕೂಲಿ ಕೆಲಸ ಮಾಡುತ್ತಿದ್ದರು. ಭಾರತದಲ್ಲಿ ಉಳಿಯಲು ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದರು.

ಅವರನ್ನು ವಿದೇಶಿ ಪ್ರಜೆಗಳ ಕಾಯ್ದೆ ಮತ್ತು ಭಾರತೀಯ ಪಾಸ್ಪೋರ್ಟ್ ಕಾಯ್ದೆಯಡಿಯಲ್ಲಿ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಶಿವರಾಜ್ ಕುಮಾರ್ಗೆ ಶಸ್ತ್ರ ಚಿಕಿತ್ಸೆ: ಕರೆ ಮಾಡಿ ಆರೋಗ್ಯ ವಿಚಾರಿಸಿದ CM, DCM.ನಾನು ಕೂಡ ಚಿಟ್ಫಂಡ್ ಹಗರಣದ ಬಲಿಪಶು: ಒಡಿಶಾ ಸಿಎಂ ಮಾಝಿ.Video | ಕ್ರಿಸ್ಮಸ್ ಕೇಕ್ನಲ್ಲಿ ಮೂಡಿಬಂದ ರಾಮ ಮಂದಿರ, ನಾಡಪ್ರಭು ಕೆಂಪೇಗೌಡ.ಹಿಂದಿ ಅವತರಣಿಕೆಯಲ್ಲಿ ₹700 ಕೋಟಿ ಬಾಚಿದ ಪುಷ್ಪ–2 .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.