ಬುಧವಾರ, 15 ಅಕ್ಟೋಬರ್ 2025
×
ADVERTISEMENT

ವೈರಲ್

ADVERTISEMENT

IAF 93ನೇ ದಿನಾಚರಣೆ: ರಾವಲ್ಪಿಂಡಿ ಚಿಕನ್ ಟಿಕ್ಕಾದಿಂದ ಬಾಲಕೋಟ್ ತಿರಮಿಸು ಖಾದ್ಯ

Operation Sindhoor: ನವೀನ ಆಹಾರ ಪಟ್ಟಿಯಲ್ಲಿ ಪಾಕಿಸ್ತಾನದ ಉಗ್ರ ನೆಲೆಗಳ ಹೆಸರಿನ ಖಾದ್ಯಗಳು: ರಾವಲ್ಪಿಂಡಿ ಚಿಕನ್ ಟಿಕ್ಕಾ, ಬಾಲಕೋಟ್ ತಿರಮಿಸು, ಮುಜಾಫರಾಬಾದ್ ಕುಲ್ಫಿ ಮುಂತಾದವು ಸೇರ್ಪಡೆಗೊಂಡಿವೆ.
Last Updated 9 ಅಕ್ಟೋಬರ್ 2025, 10:43 IST
IAF 93ನೇ ದಿನಾಚರಣೆ: ರಾವಲ್ಪಿಂಡಿ ಚಿಕನ್ ಟಿಕ್ಕಾದಿಂದ ಬಾಲಕೋಟ್ ತಿರಮಿಸು ಖಾದ್ಯ

ಅಬುಧಾಬಿ ಟೂರಿಸಂ ಜಾಹೀರಾತಿನಲ್ಲಿ ಹಿಜಾಬ್ ಧರಿಸಿ ಕಾಣಿಸಿಕೊಂಡ ನಟಿ ದೀಪಿಕಾ: ವಿವಾದ

Abu Dhabi Tourism: ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿ ಪ್ರವಾಸೋದ್ಯಮದ ಜಾಹೀರಾತಿನಲ್ಲಿ ನಟಿ ದೀಪಿಕಾ ಪಡುಕೋಣೆ ಹಿಜಾಬ್ ಧರಿಸಿರುವುದು ವಿವಾದ ಸೃಷ್ಟಿಸಿದೆ. ಆನ್‌ಲೈನ್‌ನಲ್ಲಿ ಪರ–ವಿರೋಧದ ಚರ್ಚೆಗಳು ಉಂಟಾಗಿವೆ.
Last Updated 9 ಅಕ್ಟೋಬರ್ 2025, 3:10 IST
ಅಬುಧಾಬಿ ಟೂರಿಸಂ ಜಾಹೀರಾತಿನಲ್ಲಿ ಹಿಜಾಬ್ ಧರಿಸಿ ಕಾಣಿಸಿಕೊಂಡ ನಟಿ ದೀಪಿಕಾ: ವಿವಾದ

ಇದು US ಅಲ್ಲ ಭಾರತ; ಕಪಾಟಿನಲ್ಲಿ ಹಲವಿದ್ದರೂ AI ಸೀರೆಯೇ ಏಕೆ: ಶಾಂತನು ಪ್ರಶ್ನೆ

AI Saree Photos: ಗೂಗಲ್ ಜೆಮಿನಿ ಎಐ ಮೂಲಕ ರೆಟ್ರೊ ಲುಕ್ ಸೀರೆ ತೊಟ್ಟ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗುತ್ತಿರುವುದರ ಬಗ್ಗೆ ರತನ್ ಟಾಟಾ ಆಪ್ತ ಶಾಂತನು ನಾಯ್ಡು ಹಾಸ್ಯದ ನುಡಿಗಳಿಂದ ಪ್ರತಿಕ್ರಿಯೆ ನೀಡಿದ್ದಾರೆ.
Last Updated 19 ಸೆಪ್ಟೆಂಬರ್ 2025, 7:52 IST
ಇದು US ಅಲ್ಲ ಭಾರತ; ಕಪಾಟಿನಲ್ಲಿ ಹಲವಿದ್ದರೂ AI ಸೀರೆಯೇ ಏಕೆ: ಶಾಂತನು ಪ್ರಶ್ನೆ

US | ಒಳಗಿರುವವರು ಯಾರು ಗೊತ್ತಾ.. ವೈಟ್‌ ಅಂಡ್‌ ಬ್ಲೂ; ಟ್ರಂಪ್ ಕುರಿತು ಎಚ್ಚರಿಕೆ

Plane Close Call: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲಂಡನ್ ಪ್ರವಾಸ ಕೈಗೊಂಡ ವೇಳೆ, ಏರ್‌ಫೋರ್ಸ್ ಒನ್ ಸಮೀಪ ಸ್ಪಿರಿಟ್ ಏರ್‌ಲೈನ್ಸ್ ವಿಮಾನ ಹಾರಾಟ ನಡೆಸಿದ ಘಟನೆ ಆತಂಕ ಸೃಷ್ಟಿಸಿದ್ದು, ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 18 ಸೆಪ್ಟೆಂಬರ್ 2025, 6:20 IST
US | ಒಳಗಿರುವವರು ಯಾರು ಗೊತ್ತಾ.. ವೈಟ್‌ ಅಂಡ್‌ ಬ್ಲೂ; ಟ್ರಂಪ್ ಕುರಿತು ಎಚ್ಚರಿಕೆ

ಮೋದಿಗೆ ಶುಭಕೋರಿದ ಪೋಸ್ಟ್‌ನಲ್ಲಿ ವಿಶ್ವನಾಥನ್ ಆನಂದ್ ಯಡವಟ್ಟು: ಟ್ರೋಲ್‌

Viswanathan Anand Post: ಚೆಸ್‌ ಮಾಂತ್ರಿಕ ವಿಶ್ವನಾಥನ್‌ ಆನಂದ್‌ ಅವರು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ಶುಭ ಕೋರಿ ಹಂಚಿಕೊಂಡ ಪೋಸ್ಟ್‌ನಲ್ಲಿ ‘ವಿಶ್ವನಾಥನ್‌ ಆನಂದ್‌ ಜಿ’ ಎನ್ನುವ ಸಾಲು ಸೇರಿಕೊಂಡಿದ್ದು ಟ್ರೋಲ್‌ಗಳಿಗೆ ಕಾರಣವಾಗಿದೆ.
Last Updated 17 ಸೆಪ್ಟೆಂಬರ್ 2025, 11:49 IST
ಮೋದಿಗೆ ಶುಭಕೋರಿದ ಪೋಸ್ಟ್‌ನಲ್ಲಿ ವಿಶ್ವನಾಥನ್ ಆನಂದ್ ಯಡವಟ್ಟು: ಟ್ರೋಲ್‌

ಮಗನ ಆರೋಗ್ಯದ ಬಗ್ಗೆ ಪೋಸ್ಟ್‌ ಹಂಚಿಕೊಂಡ ವ್ಯಕ್ತಿಗೆ ಪ್ರತಿಕ್ರಿಯಿಸಿದ ಗೂಗಲ್ ಸಿಇಒ

Google CEO: ಬೆಂಗಳೂರಿನ ಅಶುತೋಷ್ ಶ್ರೀವಾಸ್ತವ ಅವರು ಗಾಯಗೊಂಡ ಮಗ ಈಥನ್ ಆರೋಗ್ಯ ಸುಧಾರಿಸುತ್ತಿದ್ದಾನೆಂದು ಪೋಸ್ಟ್ ಹಂಚಿಕೊಂಡಿದ್ದು, ಗೂಗಲ್ ಸಿಇಒ ಸುಂದರ ಪಿಚೈ ಪ್ರತಿಕ್ರಿಯಿಸಿದ್ದು ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ
Last Updated 4 ಸೆಪ್ಟೆಂಬರ್ 2025, 14:41 IST
ಮಗನ ಆರೋಗ್ಯದ ಬಗ್ಗೆ ಪೋಸ್ಟ್‌ ಹಂಚಿಕೊಂಡ ವ್ಯಕ್ತಿಗೆ ಪ್ರತಿಕ್ರಿಯಿಸಿದ ಗೂಗಲ್ ಸಿಇಒ

ಚೀನಾ | ಪುಟಿನ್ ಭೇಟಿಯ ನಂತರ ಕಿಮ್‌ DNA ಕುರುಹು ಅಳಿಸಿದ ಉತ್ತರ ಕೊರಿಯಾ ಸಿಬ್ಬಂದಿ

Putin Meeting: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಬೀಜಿಂಗ್‌ನಲ್ಲಿ ಭೇಟಿ ಮಾಡಿದ ನಂತರ ಕಿಮ್ ಜಾಂಗ್ ಉನ್ ಬಳಸಿ ಕುಳಿತ ಕುರ್ಚಿ, ಲೋಟ, ಮೇಜು ಸೇರಿದಂತೆ ಎಲ್ಲಾ ವಸ್ತುಗಳನ್ನು ಸಿಬ್ಬಂದಿ ಒರೆಸಿ ಜೈವಿಕ ಗುರುತು ಅಳಿಸಿದರು.
Last Updated 4 ಸೆಪ್ಟೆಂಬರ್ 2025, 10:39 IST
ಚೀನಾ | ಪುಟಿನ್ ಭೇಟಿಯ ನಂತರ ಕಿಮ್‌ DNA ಕುರುಹು ಅಳಿಸಿದ ಉತ್ತರ ಕೊರಿಯಾ ಸಿಬ್ಬಂದಿ
ADVERTISEMENT

ವಿಡಿಯೊ ಮಾಡಲು ದುಸ್ಸಾಹಸ: ಭೋರ್ಗರೆವ ನೀರಲ್ಲಿ ಕೊಚ್ಚಿ ಹೋದ ಯುಟ್ಯೂಬರ್

YouTuber Death: ಕೊರಾಪುಟ್: ಒಡಿಶಾದ ದುಡುಮಾ ಜಲಪಾತದಲ್ಲಿ ವಿಡಿಯೊ ಮಾಡಲು ನೀರಿನ ಮಧ್ಯೆ ನಿಂತಿದ್ದ ಯುಟ್ಯೂಬರ್ ಸಾಗರ್ ತುಡು ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
Last Updated 25 ಆಗಸ್ಟ್ 2025, 5:37 IST
ವಿಡಿಯೊ ಮಾಡಲು ದುಸ್ಸಾಹಸ: ಭೋರ್ಗರೆವ ನೀರಲ್ಲಿ ಕೊಚ್ಚಿ ಹೋದ ಯುಟ್ಯೂಬರ್

ನಾವೆಲ್ಲರೂ ಬೈಸೆಕ್ಷುವಲ್: MP ಡಿಂಪಲ್ ಯಾದವ್‌ರತ್ತ ನಟಿ ಸ್ವರಾ ಭಾಸ್ಕರ್ ಚಿತ್ತ

Swara Bhasker Statement: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ತಾವು ಮತ್ತೊಬ್ಬ ಮಹಿಳೆಯತ್ತ ಆಕರ್ಷಿತಳಾಗಿರುವುದಾಗಿ ಹೇಳಿದ ಅವರ ಹೇಳಿಕೆ ಬಾಲಿವುಡ್‌ ಮತ್ತು ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ.
Last Updated 21 ಆಗಸ್ಟ್ 2025, 7:45 IST
ನಾವೆಲ್ಲರೂ ಬೈಸೆಕ್ಷುವಲ್: MP ಡಿಂಪಲ್ ಯಾದವ್‌ರತ್ತ ನಟಿ ಸ್ವರಾ ಭಾಸ್ಕರ್ ಚಿತ್ತ

ಅವಳ ಟೋಪಿ ನೋಡಿ, ಅವಳೊಂದು ಜಂಭದ ಕೋಳಿ.. ಜಯಾ ಬಚ್ಚನ್ ಆ ವರ್ತನೆಗೆ ಕಂಗನಾ ಕಿಡಿ

Kangana Ranaut Criticism: ಅಭಿಮಾನಿಯೊಬ್ಬ ಸೆಲ್ಫಿ ಕೇಳಿದಾಗ ಜಯಾ ಬಚ್ಚನ್ ಕೋಪಗೊಂಡ ಘಟನೆಗೆ ಕಂಗನಾ ರಣಾವತ್ ತೀವ್ರ ಟೀಕೆ ಮಾಡಿದ್ದಾರೆ. ಅಮಿತಾಭ್ ಪತ್ನಿಯ ವರ್ತನೆಗೆ ನೆಟ್ಟಿಗರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 14 ಆಗಸ್ಟ್ 2025, 7:36 IST
ಅವಳ ಟೋಪಿ ನೋಡಿ, ಅವಳೊಂದು ಜಂಭದ ಕೋಳಿ.. ಜಯಾ ಬಚ್ಚನ್ ಆ ವರ್ತನೆಗೆ ಕಂಗನಾ ಕಿಡಿ
ADVERTISEMENT
ADVERTISEMENT
ADVERTISEMENT