ಹುಬ್ಬಳ್ಳಿ| ರಾಷ್ಟ್ರ ಮಟ್ಟದ ಚಿತ್ರಕಲಾ ಪ್ರದರ್ಶನ: ಭಾವ ಬಣ್ಣ ರೇಖೆ ಇತ್ಯಾದಿಗಳು..
Contemporary Indian Art: ಸಾಂಪ್ರದಾಯಿಕ ವಿನ್ಯಾಸಭರಿತ ಮರದ ಬಾಗಿಲಿಗೆ ಒರಗಿ ನಿಂತ ಯುವತಿ. ಯಾರೋ ಬರಲಿರುವ ನಿರೀಕ್ಷೆ ಸ್ಫುರಿಸುವ ಕಣ್ಣುಗಳು. ಕ್ಯಾನ್ವಾಸ್ ಮೇಲೆ ಅಕ್ರಿಲಿಕ್ ಬಣ್ಣದಲ್ಲಿ ಅರಳಿದ ಸೃಜನಾತ್ಮಕ ಸಂಯೋಜನೆಯ ‘ವೇಟಿಂಗ್’ ಕೃತಿLast Updated 20 ಜುಲೈ 2025, 2:12 IST