ಶುಕ್ರವಾರ, 25 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಡ್ರಗ್ಸ್ ಅಮಲಿನಲ್ಲಿ ಓಡಾಟ: ಹಣಕ್ಕಾಗಿ ಇಬ್ಬರ ಕೊಲೆ

* ಇಬ್ಬರ ಹತ್ಯೆ ಪ್ರಕರಣ ಭೇದಿಸಿದ ಬನಶಂಕರಿ ಪೊಲೀಸರು * ಔಷಧ ಮಳಿಗೆಯಲ್ಲಿ ನಿಷೇಧಿತ ಮಾತ್ರೆ ಮಾರಾಟ
Published : 26 ಮೇ 2024, 16:06 IST
Last Updated : 26 ಮೇ 2024, 16:06 IST
ಫಾಲೋ ಮಾಡಿ
Comments
ಎರಡನೇ ಮದುವೆಯಾಗಿದ್ದ ತಂದೆ ಕೇರಳದಲ್ಲಿ ನೆಲೆಸಿದ್ದ ತಾಯಿ–ತಂಗಿ ಮನೆಯಿಂದ ದೂರವಿದ್ದ ಆರೋಪಿ
‘ಔಷಧಿ ಮಳಿಗೆಗಳ ಪತ್ತೆಗೆ ಕ್ರಮ’
‘ನಗರದ ಕೆಲ ಔಷಧಿ ಮಳಿಗೆಯಲ್ಲಿ ನಿಷೇಧಿತ ಮಾತ್ರೆಗಳನ್ನು ಮಾರುತ್ತಿರುವುದು ಗೊತ್ತಾಗಿದೆ. ಇದೇ ಮಾತ್ರೆ ಖರೀದಿಸಿ ನುಂಗುತ್ತಿದ್ದ ಆರೋಪಿ ಗಿರೀಶ್ ಕೊಲೆ ಹಾಗೂ ಸುಲಿಗೆ ಮಾಡಿದ್ದ ಸಂಗತಿ ಪತ್ತೆಯಾಗಿದೆ. ಇಂಥ ಔಷಧಿ ಮಳಿಗೆಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು. ‘ಡ್ರಗ್ಸ್ ಅಂಶವಿರುವ ಮಾತ್ರೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಹೆಚ್ಚು ಹಣ ಸಂಪಾದಿಸಲು ಕೆಲ ಔಷಧಿ ಮಳಿಗೆ ಮಾಲೀಕರು ನಿಷೇಧಿತ ಮಾತ್ರೆಗಳನ್ನು ಮಾರುತ್ತಿದ್ದಾರೆ. ಗಾಂಜಾ ಹಾಗೂ ಸಿಂಥೆಟಿಕ್ ಡ್ರಗ್ಸ್ ಲಭ್ಯವಾಗದ ಸಂದರ್ಭದಲ್ಲಿ ಹಲವು ವ್ಯಸನಿಗಳು ಮಾತ್ರೆಗಳನ್ನು ಖರೀದಿಸಿ ನುಂಗುತ್ತಿರುವುದು ಕಂಡುಬಂದಿದೆ. ಇದು ಅಪಾಯಕಾರಿಯಾಗಿದ್ದು ಮಳಿಗೆಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT