ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಹಾವೇರಿ

ADVERTISEMENT

ರಾಣೆಬೆನ್ನೂರು| ಬೀದಿ ಬದಿ ಸ್ವಚ್ಛತೆಗೆ ಆದ್ಯತೆ ನೀಡಿ: ಸಾರ್ವಜನಿಕರ ಆಕ್ರೋಶ

Urban Cleanliness: ರಾಣೆಬೆನ್ನೂರಿನಲ್ಲಿ ರಸ್ತೆಗಳು ಹದಗೆಟ್ಟಿವೆ, ಕಸ ಎಸೆದು ಚರಂಡಿಗಳು ತುಂಬಿವೆ, ಬೀದಿ ದೀಪಗಳು ನಿಷ್ಕ್ರಿಯವಾಗಿವೆ. ನಗರಸಭೆಯ ನಿರ್ಲಕ್ಷ್ಯದಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 18 ಅಕ್ಟೋಬರ್ 2025, 3:16 IST
ರಾಣೆಬೆನ್ನೂರು| ಬೀದಿ ಬದಿ  ಸ್ವಚ್ಛತೆಗೆ ಆದ್ಯತೆ ನೀಡಿ:  ಸಾರ್ವಜನಿಕರ ಆಕ್ರೋಶ

ಹಾವೇರಿ|ಜಿಲ್ಲಾಸ್ಪತ್ರೆ ವಿಸ್ತರಣೆಗೆ 2 ಎಕರೆ ಜಾಗ: ಸ್ಥಳಾವಕಾಶ ಕೊರತೆಯಿಂದ ತೊಂದರೆ

Medical Infrastructure: ಹಾವೇರಿ ಜಿಲ್ಲಾಸ್ಪತ್ರೆಗೆ ದಿನೇದಿನೆ ಮಂದಿ ಹೆಚ್ಚಾಗುತ್ತಿದ್ದು, ಸ್ಥಳಾವಕಾಶದ ಕೊರತೆಯಿಂದ ತೊಂದರೆ ಉಂಟಾಗುತ್ತಿದೆ. ಹಿಮ್ಸ್‌ ನಿರ್ದೇಶಕರ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ, ಹೆಸ್ಕಾಂ ಜಾಗ ಹಸ್ತಾಂತರಿಸಲು ಮುಂದಾಗಿದೆ.
Last Updated 18 ಅಕ್ಟೋಬರ್ 2025, 3:16 IST
ಹಾವೇರಿ|ಜಿಲ್ಲಾಸ್ಪತ್ರೆ ವಿಸ್ತರಣೆಗೆ 2 ಎಕರೆ ಜಾಗ: ಸ್ಥಳಾವಕಾಶ ಕೊರತೆಯಿಂದ ತೊಂದರೆ

ಹಾವೇರಿ | ಉರುಳಿಬಿದ್ದ ಶಾಲಾ ಬಸ್: ಬಾಲಕನಿಗೆ ಗಾಯ

School Transport Safety: ಹಾವೇರಿ ಜಿಲ್ಲೆಯ ಯಕಲಾಸಪುರದಲ್ಲಿ ಶಾಲಾ ಬಸ್ ಉರುಳಿಬಿದ್ದು, ರಾಣೆಬೆನ್ನೂರಿನ ಕೆಂಬ್ರಿಡ್ಜ್‌ ಶಾಲೆಯ ವಿದ್ಯಾರ್ಥಿ ಲಿಂಗರಾಜು ಗಾಯಗೊಂಡಿದ್ದಾನೆ. ಉಳಿದ 17 ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ಅಕ್ಟೋಬರ್ 2025, 3:16 IST
ಹಾವೇರಿ | ಉರುಳಿಬಿದ್ದ ಶಾಲಾ ಬಸ್: ಬಾಲಕನಿಗೆ ಗಾಯ

ಬ್ಯಾಡಗಿ: ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆ ಹೆಚ್ಚಳ

Chilli Price Hike: ಬ್ಯಾಡಗಿ ಕೃಷಿ ಮಾರುಕಟ್ಟೆಯಲ್ಲಿ ಶುಕ್ರವಾರ 20,919 ಚೀಲ ಮೆಣಸಿನಕಾಯಿ ಮಾರಾಟವಾಗಿದ್ದು, ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ತುಸು ಹೆಚ್ಚಳ ಕಂಡು ಬಂದಿದೆ. ಗ್ರೇಡಿಂಗ್‌ ಜಾರಿಯಲ್ಲಿದೆ.
Last Updated 18 ಅಕ್ಟೋಬರ್ 2025, 3:15 IST
ಬ್ಯಾಡಗಿ: ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆ ಹೆಚ್ಚಳ

ದೇವರು, ರಾಷ್ಟ್ರಪುರುಷರ ಚಿತ್ರದ ಸಿಡಿಮದ್ದು ನಿಷೇಧಿಸಿ: ತಹಶೀಲ್ದಾರ್‌ಗೆ ಮನವಿ

Cultural Sensitivity: ಹಲಾಲ್ ಪ್ರಮಾಣ ಪತ್ರ ನಿಷೇಧಿಸುವುದು ಮತ್ತು ದೇವರ ಮತ್ತು ರಾಷ್ಟ್ರಪುರುಷರ ಚಿತ್ರವಿರುವ ಪಟಾಕ್ಷಿ ನಿಷೇಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ತಹಶೀಲ್ದಾರ್‌ ಶಿವಕುಮಾರ ಕಾರಗಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
Last Updated 18 ಅಕ್ಟೋಬರ್ 2025, 3:15 IST
ದೇವರು, ರಾಷ್ಟ್ರಪುರುಷರ ಚಿತ್ರದ ಸಿಡಿಮದ್ದು ನಿಷೇಧಿಸಿ: ತಹಶೀಲ್ದಾರ್‌ಗೆ ಮನವಿ

ಹಾವೇರಿ | ದೀಪಾವಳಿಯಲ್ಲಿ 2 ಗಂಟೆ ಮಾತ್ರ ಪಟಾಕಿಗೆ ಅವಕಾಶ: ಜಿಲ್ಲಾಧಿಕಾರಿ

Green Crackers Only: ಹಾವೇರಿ ಜಿಲ್ಲಾಧಿಕಾರಿ ದೀಪಾವಳಿಯಲ್ಲಿ ರಾತ್ರಿ 8ರಿಂದ 10ರವರೆಗೆ ಮಾತ್ರ ಹಸಿರು ಪಟಾಕಿಗೆ ಅನುಮತಿ ನೀಡಿದ್ದು, ಇತರೆ ಪಟಾಕಿಗಳ ಮಾರಾಟ ಹಾಗೂ ಸಿಡಿಸುವಿಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
Last Updated 17 ಅಕ್ಟೋಬರ್ 2025, 2:56 IST
ಹಾವೇರಿ | ದೀಪಾವಳಿಯಲ್ಲಿ 2 ಗಂಟೆ ಮಾತ್ರ ಪಟಾಕಿಗೆ ಅವಕಾಶ: ಜಿಲ್ಲಾಧಿಕಾರಿ

ಹಾವೇರಿ | ದೀಪಾವಳಿ: ವಿಶೇಷ ರೈಲುಗಳ ಸಂಚಾರ

Festival Travel: ದೀಪಾವಳಿ ಹಬ್ಬದ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಹಾವೇರಿ ಸೇರಿದಂತೆ ವಿವಿಧ ಮಾರ್ಗಗಳಲ್ಲಿ 18 ವಿಶೇಷ ರೈಲುಗಳು ಮತ್ತು 10 ಹಾಲಿ ರೈಲುಗಳ ಸೇವೆ ವಿಸ್ತರಿಸಲಾಗಿದೆ.
Last Updated 17 ಅಕ್ಟೋಬರ್ 2025, 2:55 IST
ಹಾವೇರಿ | ದೀಪಾವಳಿ: ವಿಶೇಷ ರೈಲುಗಳ ಸಂಚಾರ
ADVERTISEMENT

ಹಾವೇರಿ | ಜಿಲ್ಲೆಯ 18 ಶಾಲೆಗಳಿಗೆ ‘ಕೆಪಿಎಸ್‌’ ಭಾಗ್ಯ

Education Reform: ಹಾವೇರಿ ಸೇರಿದಂತೆ ರಾಜ್ಯದ 474 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮೇಲ್ದರ್ಜೆಗೇರಿಸಿ, ಶಿಶುಮಟ್ಟದಿಂದ ಪಿಯುಸಿ ಮಟ್ಟದ ಶಿಕ್ಷಣ ಒದಗಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 17 ಅಕ್ಟೋಬರ್ 2025, 2:55 IST
ಹಾವೇರಿ | ಜಿಲ್ಲೆಯ 18 ಶಾಲೆಗಳಿಗೆ ‘ಕೆಪಿಎಸ್‌’ ಭಾಗ್ಯ

ಹಾವೇರಿ | ಮೆಕ್ಕೆಜೋಳ ಹಾಳು: ಕಳಪೆ ಬೀಜ ಆರೋಪ

Crop Damage: ಹಿರೇಕೆರೂರು ತಾಲ್ಲೂಕಿನ ಮುದ್ದಿನಕೊಪ್ಪ ಗ್ರಾಮದಲ್ಲಿ 200 ಎಕರೆಯಲ್ಲಿ ಬಿತ್ತನೆ ಮಾಡಿದ ಎನ್‌ಎಂಎಚ್ 1008 ತಳಿಯ ಮೆಕ್ಕೆಜೋಳ ಹಾಳಾಗಿದ್ದು, ಕಳಪೆ ಬೀಜ ಮಾರಾಟದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 17 ಅಕ್ಟೋಬರ್ 2025, 2:55 IST
ಹಾವೇರಿ | ಮೆಕ್ಕೆಜೋಳ ಹಾಳು: ಕಳಪೆ ಬೀಜ ಆರೋಪ

ಹಾವೇರಿ | ವೃದ್ಧಾಶ್ರಮ ವಾಸಿಗಳಿಗೆ ಅಡುಗೆ ಬಡಿಸಿದ ವಿದ್ಯಾರ್ಥಿಗಳು

Community Service: ಇಲ್ಲಿಯ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ವಿದ್ಯಾರ್ಥಿಗಳು ವಿಶ್ವ ಆಹಾರ ದಿನವನ್ನು ಶಕ್ತಿಧಾಮ ವೃದ್ಧಾಶ್ರಮದಲ್ಲಿ ಅಡುಗೆ ಬಡಿಸಿ, ಆಹಾರದ ಮಹತ್ವ ಸಾರುವ ಮೂಲಕ ವಿಶೇಷವಾಗಿ ಆಚರಿಸಿದರು.
Last Updated 17 ಅಕ್ಟೋಬರ್ 2025, 2:55 IST
ಹಾವೇರಿ | ವೃದ್ಧಾಶ್ರಮ ವಾಸಿಗಳಿಗೆ ಅಡುಗೆ ಬಡಿಸಿದ ವಿದ್ಯಾರ್ಥಿಗಳು
ADVERTISEMENT
ADVERTISEMENT
ADVERTISEMENT