ಬೆಳಗಾವಿ ಅದ್ಧೂರಿ ಕನ್ನಡ ರಾಜ್ಯೋತ್ಸವದ ವೇಳೆ ಯುವಕರಿಗೆ ಚಾಕು ಇರಿತ: ಐವರಿಗೆ ಗಾಯ
Belagavi Attack: ಸದಾಶಿವ ನಗರದಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆಯ ವೇಳೆ ದುಷ್ಕರ್ಮಿಗಳ ಗುಂಪು ಐವರಿಗೆ ಚಾಕು ಮತ್ತು ಜಂಬೆಗಳಿಂದ ಇರಿದು ಪರಾರಿಯಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.Last Updated 1 ನವೆಂಬರ್ 2025, 16:54 IST