ಸೋಮವಾರ, 3 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ICC Women's WC: ಭಾರತದ ವನಿತೆಯರಿಗೆ ಚೊಚ್ಚಲ ಕಿರೀಟ

Women's Cricket Victory: ನವಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಭಾರತ ಮಹಿಳಾ ಕ್ರಿಕೆಟ್‌ ತಂಡವು ಮೊದಲ ಬಾರಿಗೆ ಏಕದಿನ ವಿಶ್ವಕಪ್‌ ಜಯಿಸಿ ಇತಿಹಾಸ ಬರೆದಿದೆ. ದೀಪ್ತಿ ಶರ್ಮಾ 5 ವಿಕೆಟ್‌ ಪಡೆದು ಮಿಂಚಿದರು.
Last Updated 3 ನವೆಂಬರ್ 2025, 1:36 IST
ICC Women's WC: ಭಾರತದ ವನಿತೆಯರಿಗೆ ಚೊಚ್ಚಲ ಕಿರೀಟ

ಚೆಸ್‌: ರೋನಕ್, ಕಾರ್ತಿಕ್‌ ಮುನ್ನಡೆ

ಭಾರತದ ಅನುಭವಿ ಆಟಗಾರ ಸೂರ್ಯಶೇಖರ್‌ ಗಂಗೂಲಿ ಹಾಗೂ ಗ್ರ್ಯಾಂಡ್‌ಮಾಸ್ಟರ್‌ಗಳಾದ ರೋನಕ್ ಸಾಧ್ವಾನಿ
Last Updated 2 ನವೆಂಬರ್ 2025, 20:39 IST
ಚೆಸ್‌: ರೋನಕ್, ಕಾರ್ತಿಕ್‌ ಮುನ್ನಡೆ

ಮಾನವ್–ಅನ್ಷುಲ್ ಜೊತೆಯಾಟಕ್ಕೆ ಜಯ

ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ಮೇಲುಗೈ: ಶತಕದ ಸನಿಹ ಎಡವಿದ ರಿಷಭ್ ಪಂತ್
Last Updated 2 ನವೆಂಬರ್ 2025, 20:39 IST
ಮಾನವ್–ಅನ್ಷುಲ್ ಜೊತೆಯಾಟಕ್ಕೆ ಜಯ

ICC Women's WC: ಹರ್ಮನ್‌ ಪಡೆಯ ಮುಡಿಗೆ ವಿಶ್ವಕಪ್‌

ದೀಪ್ತಿ ಶರ್ಮಾ–ಶಫಾಲಿ ವರ್ಮಾ ಆಲ್‌ರೌಂಡ್ ಆಟದ ಸೊಬಗು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರಾಸೆ
Last Updated 2 ನವೆಂಬರ್ 2025, 18:34 IST
ICC Women's WC: ಹರ್ಮನ್‌ ಪಡೆಯ ಮುಡಿಗೆ ವಿಶ್ವಕಪ್‌

ICC Women's WC: ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಾಖಲಾದ ದಾಖಲೆಗಳಿವು..

Women's Cricket Records: ನವಿ ಮುಂಬೈನಲ್ಲಿ ನಡೆದ ಮಹಿಳಾ ವಿಶ್ವಕಪ್ ಫೈನಲ್‌ನ ಮೊದಲ ಇನಿಂಗ್ಸ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 298 ರನ್ ಗಳಿಸಿ ಹಲವು ದಾಖಲೆಗಳನ್ನು ಬರೆಯಿತು.
Last Updated 2 ನವೆಂಬರ್ 2025, 16:15 IST
ICC Women's WC: ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಾಖಲಾದ ದಾಖಲೆಗಳಿವು..

ತ್ರಿಪುರದ ಮಾಜಿ ಕ್ರಿಕೆಟಿಗ ರಾಜೇಶ್‌ ಅಪಘಾತದಲ್ಲಿ ಸಾವು

Rajesh Banik Death: ತ್ರಿಪುರ ರಣಜಿ ತಂಡದ ಮಾಜಿ ಆಟಗಾರ ಹಾಗೂ ಭಾರತದ ಅಂಡರ್–19 ವಿಶ್ವಕಪ್ ತಂಡದಲ್ಲಿ ಆಡಿದ್ದ ರಾಜೇಶ್ ಬಾನಿಕ್ (40) ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Last Updated 2 ನವೆಂಬರ್ 2025, 16:10 IST
ತ್ರಿಪುರದ ಮಾಜಿ ಕ್ರಿಕೆಟಿಗ ರಾಜೇಶ್‌ ಅಪಘಾತದಲ್ಲಿ ಸಾವು

ಹೈಲೊ ಓಪನ್‌: ಉನ್ನತಿ ಅಭಿಯಾನ ಅಂತ್ಯ

Badminton: ಭಾರತದ ಉದಯೋನ್ಮುಖ ಆಟಗಾರ್ತಿ ಉನ್ನತಿ ಹೂಡಾ ಅವರು ಹೈಲೊ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಪುತ್ರಿ ಕುಸುಮಾ ವಾರ್ದನಿ ಎದುರು ಪರಾಭವಗೊಂಡರು. ಅದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು.
Last Updated 2 ನವೆಂಬರ್ 2025, 15:44 IST
ಹೈಲೊ ಓಪನ್‌: ಉನ್ನತಿ ಅಭಿಯಾನ ಅಂತ್ಯ
ADVERTISEMENT

ರೈಲಿನಿಂದ ಬಿದ್ದು ಯುವ ಬಿಲ್ಗಾರ ಅರ್ಜುನ್ ಸೋನವಣೆ ಸಾವು

Arjun Sonawane Death: ಮಹಾರಾಷ್ಟ್ರದ ಯುವ ಆರ್ಚರಿ ಪಟು ಅರ್ಜುನ್ ಸೋನವಣೆ ರಾಜಸ್ಥಾನದ ಕೋಟಾ ಜಂಕ್ಷನ್‌ನಲ್ಲಿ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 2 ನವೆಂಬರ್ 2025, 15:35 IST
ರೈಲಿನಿಂದ ಬಿದ್ದು ಯುವ ಬಿಲ್ಗಾರ ಅರ್ಜುನ್ ಸೋನವಣೆ ಸಾವು

ಭುವನೇಶ್ವರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಚೆಸ್‌ ಸಮ್ಮೇಳನ

FIDE Event: ಫಿಡೆ ಮತ್ತು ಅಖಿಲ ಭಾರತ ಚೆಸ್‌ ಫೆಡರೇಷನ್‌ ಜಂಟಿಯಾಗಿ ಆಯೋಜಿಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಚೆಸ್‌ ಅಂತರರಾಷ್ಟ್ರೀಯ ಸಮ್ಮೇಳನ 2026ರ ಜನವರಿಯಲ್ಲಿ ಭುವನೇಶ್ವರದ ಕೆಐಐಟಿ ಸಂಸ್ಥೆಯಲ್ಲಿ ನಡೆಯಲಿದೆ.
Last Updated 2 ನವೆಂಬರ್ 2025, 15:22 IST
ಭುವನೇಶ್ವರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಚೆಸ್‌ ಸಮ್ಮೇಳನ

ICC Women's WC Final: ಶಫಾಲಿ, ದೀಪ್ತಿ ಫಿಫ್ಟಿ; ದ.ಆಫ್ರಿಕಾಗೆ 299 ರನ್ ಗುರಿ

ICC Women'S World Cup Final: ಮಹಿಳೆಯಿಂದಾಗಿ ಪಂದ್ಯ ಎರಡು ತಾಸುಗಳಷ್ಟು ವಿಳಂಬವಾಗಿ ಆರಂಭವಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆತಿಥೇಯರಿಗೆ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಉತ್ತಮ ಆರಂಭವೊದಗಿಸಿದರು.
Last Updated 2 ನವೆಂಬರ್ 2025, 15:06 IST
ICC Women's WC Final: ಶಫಾಲಿ, ದೀಪ್ತಿ ಫಿಫ್ಟಿ; ದ.ಆಫ್ರಿಕಾಗೆ 299 ರನ್ ಗುರಿ
ADVERTISEMENT
ADVERTISEMENT
ADVERTISEMENT