ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಭಾರತ

ADVERTISEMENT

LS Polls 2024 | ರೈತರ ರೋಷ: ಬಿಜೆಪಿ ಅಭ್ಯರ್ಥಿಗಳಿಗೆ ಇಕ್ಕಟ್ಟು

ಪಂಜಾಬ್‌, ಹರಿಯಾಣದಲ್ಲಿ ಕಮಲ ಪಾಳಯಕ್ಕೆ ತಟ್ಟಿದ ‘ಆಂದೋಲನ ಜೀವಿ‘ಗಳ ಬಹಿಷ್ಕಾರದ ಬಿಸಿ
Last Updated 15 ಮೇ 2024, 23:18 IST
LS Polls 2024 | ರೈತರ ರೋಷ: ಬಿಜೆಪಿ ಅಭ್ಯರ್ಥಿಗಳಿಗೆ ಇಕ್ಕಟ್ಟು

ಇದು ಮಾಮೂಲಿ ತೀರ್ಪಲ್ಲ: ಅಮಿತ್ ಶಾ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಇದು ಮಾಮೂಲಿ ತೀರ್ಪಲ್ಲ ಎನ್ನುವುದು ನನ್ನ ನಂಬಿಕೆ’ ಎಂದಿದ್ದಾರೆ.
Last Updated 15 ಮೇ 2024, 17:39 IST
ಇದು ಮಾಮೂಲಿ ತೀರ್ಪಲ್ಲ: ಅಮಿತ್ ಶಾ

‘ಮಟನ್–ಚಿಕನ್‘, ‘ಹಿಂದು–ಮುಸ್ಲಿಂ’ ಎಂದಿರುವುದು ಮೋದಿ ಹೊರತು ನಾನಲ್ಲ: ಖರ್ಗೆ

ಪ್ರಧಾನಿ ಅಭಿವೃದ್ಧಿಯತ್ತ ಗಮನ ಹರಿಸಲಿ
Last Updated 15 ಮೇ 2024, 15:49 IST
‘ಮಟನ್–ಚಿಕನ್‘, ‘ಹಿಂದು–ಮುಸ್ಲಿಂ’ ಎಂದಿರುವುದು ಮೋದಿ ಹೊರತು ನಾನಲ್ಲ: ಖರ್ಗೆ

‘ಇಂಡಿಯಾ’ ಕೂಟಕ್ಕೆ ಬಾಹ್ಯ ಬೆಂಬಲ: ಮಮತಾ ಬ್ಯಾನರ್ಜಿ

ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸರ್ಕಾರ ರಚಿಸಲು ಟಿಎಂಸಿಯು ಬಾಹ್ಯ ಬೆಂಬಲ ನೀಡಲಿದೆ ಎಂದು ಪಕ್ಷದ ಮುಖ್ಯಸ್ಥೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
Last Updated 15 ಮೇ 2024, 15:34 IST
‘ಇಂಡಿಯಾ’ ಕೂಟಕ್ಕೆ ಬಾಹ್ಯ ಬೆಂಬಲ: ಮಮತಾ ಬ್ಯಾನರ್ಜಿ

ಕರ್ನಾಟಕ, ತೆಲಂಗಾಣ ನಂತರ ಒಡಿಶಾದಲ್ಲಿ ಉಚಿತ ವಿದ್ಯುತ್ ಭರವಸೆ!

‘ಒಡಿಶಾದ ಮುಖ್ಯಮಂತ್ರಿಯಾಗಿ 6ನೇ ಬಾರಿ ನವೀನ್ ಪಟ್ನಾಯಕ್ ಅವರು ಜೂನ್ 9ರಂದು ಪ್ರಮಾಣವಚನ ಸ್ವೀಕರಿಸುತ್ತಿದ್ದು, ರಾಜ್ಯದ ಶೇ 90ರಷ್ಟು ಜನರಿಗೆ ಉಚಿತ ವಿದ್ಯುತ್ ನೀಡುವುದೇ ಅವರ ಮೊದಲ ಆದೇಶವಾಗಿರಲಿದೆ’ ಎಂದು ಪಟ್ನಾಯಕ್ ಅವರ ಆಪ್ತ ವಿ.ಕೆ.ಪಾಂಡಿಯನ್ ಹೇಳಿದ್ದಾರೆ.
Last Updated 15 ಮೇ 2024, 14:05 IST
ಕರ್ನಾಟಕ, ತೆಲಂಗಾಣ ನಂತರ ಒಡಿಶಾದಲ್ಲಿ ಉಚಿತ ವಿದ್ಯುತ್ ಭರವಸೆ!

ಆಂಧ್ರಪ್ರದೇಶ: ಇದೇ ಮೊದಲ ಬಾರಿಗೆ ಶೇ 81.86ರಷ್ಟು ದಾಖಲೆಯ ಮತದಾನ

ಆಂಧ್ರಪ್ರದೇಶದಲ್ಲಿ ಸೋಮವಾರ ನಡೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಶೇ 81.86 ಮತದಾನ ಆಗಿದೆ.
Last Updated 15 ಮೇ 2024, 13:35 IST
ಆಂಧ್ರಪ್ರದೇಶ: ಇದೇ ಮೊದಲ ಬಾರಿಗೆ ಶೇ 81.86ರಷ್ಟು ದಾಖಲೆಯ ಮತದಾನ

ಕೇಜ್ರಿವಾಲ್ ಅವರೇ, ನಿಮಗೊಂದು ಕೆಟ್ಟ ಸುದ್ದಿ; 2029ರವರೆಗೆ ಮೋದಿಯೇ ಪ್ರಧಾನಿ: ಶಾ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ, ‘ಇದು ಸಾಮಾನ್ಯ ತೀರ್ಪು ಅಲ್ಲ’ ಎಂದು ಹೇಳಿದ್ದಾರೆ.
Last Updated 15 ಮೇ 2024, 13:21 IST
ಕೇಜ್ರಿವಾಲ್ ಅವರೇ, ನಿಮಗೊಂದು ಕೆಟ್ಟ ಸುದ್ದಿ; 2029ರವರೆಗೆ ಮೋದಿಯೇ ಪ್ರಧಾನಿ: ಶಾ
ADVERTISEMENT

LS Polls: ಮಗನ ವಿರುದ್ಧವೇ ತಾಯಿ ಕಣಕ್ಕೆ: ಗೊಂದಲದಲ್ಲಿ ಭೋಜಪುರಿ ನಟ ಪವನ್ ಸಿಂಗ್

ಬಿಹಾರದ ಕಾರಾಕಾಟ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಭೋಜಪುರಿ ಸಿನಿಮಾರಂಗದ ಸೂಪರ್‌ ಸ್ಟಾರ್ ಪವನ್ ಸಿಂಗ್ ಎದುರು ಅವರ ತಾಯಿ ಪ್ರತಿಮಾ ದೇವಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
Last Updated 15 ಮೇ 2024, 13:04 IST
LS Polls: ಮಗನ ವಿರುದ್ಧವೇ ತಾಯಿ ಕಣಕ್ಕೆ: ಗೊಂದಲದಲ್ಲಿ ಭೋಜಪುರಿ ನಟ ಪವನ್ ಸಿಂಗ್

ಧರ್ಮದ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿರುವ ಬಿಜೆಪಿ: ಪ್ರಿಯಾಂಕಾ

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಧರ್ಮದ ವಿಚಾರವನ್ನು ಎತ್ತಿ ಹಿಡಿದು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ.
Last Updated 15 ಮೇ 2024, 12:46 IST
ಧರ್ಮದ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿರುವ ಬಿಜೆಪಿ: ಪ್ರಿಯಾಂಕಾ

ಆಂಧ್ರಪ್ರದೇಶದಲ್ಲಿ ಹಿಂಸಾಚಾರ: ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ EC ಸಮನ್ಸ್‌

ಆಂಧ್ರಪ್ರದೇಶದಲ್ಲಿ ಚುನಾವಣಾ ಸಂದರ್ಭದಲ್ಲಿ ಹಿಂಸಾಚಾರ ನಿಯಂತ್ರಿಸುವಲ್ಲಿ ನಡೆದಿದೆ ಎನ್ನಲಾದ ಆಡಳಿತದ ವೈಫಲ್ಯ ಕುರಿತಾಗಿ ವಿವರಣೆ ನೀಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಚುನಾವಣಾ ಆಯೋಗ ಇಂದು (ಬುಧವಾರ) ಸಮನ್ಸ್‌ ಜಾರಿಗೊಳಿಸಿದೆ.
Last Updated 15 ಮೇ 2024, 11:07 IST
ಆಂಧ್ರಪ್ರದೇಶದಲ್ಲಿ ಹಿಂಸಾಚಾರ: ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ EC ಸಮನ್ಸ್‌
ADVERTISEMENT