ಮಾಂಟ್ರಿಯಲ್: ಭಾರತದಲ್ಲಿ ಕಾಣಸಿಗುವ ಬಿಳಿಗೆನ್ನೆಯ ನರ್ತಿಸುವ ಕಪ್ಪೆ, ಅಂಡಮಾನ್ ಸ್ಮೂತ್‌ಹೌಂಡ್ ಶಾರ್ಕ್, ಹಿಮಾಯಲದ ಹಳದಿ ಬಣ್ಣದ ಪತಂಗ ಸೇರಿ 29 ತಳಿಗಳನ್ನು ನಿಸರ್ಗ ಸಂರಕ್ಷಣೆಯ ಅಂತರರಾಷ್ಟ್ರೀಯ ಒಕ್ಕೂಟದ (ಐಯುಸಿಎನ್) ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಹೊಸದಾಗಿ ಸೇರಿಸಲಾಗಿದೆ.

ಕೆನಡಾದಲ್ಲಿ ನಡೆದ ‘ಕಾಪ್ 15 ಜೀವವೈವಿಧ್ಯ ಸಮಾವೇಶ’ದಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.