ಇಂದು ಉತ್ತರ ಪ್ರದೇಶದಲ್ಲಿ ಕಡೇ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ, ಎಲ್ಲರ ದೃಷ್ಟಿ ಮತಗಟ್ಟೆ ಸಮೀಕ್ಷೆ ಮೇಲೆ ನೆಟ್ಟಿದೆ. ಪಂಚರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲಿ ಯಾವ ಯಾವ ಪಕ್ಷಗಳಿಗೆ ಎಷ್ಟು ಸ್ಥಾನ ಸಿಗಬಹುದು, ಯಾರಿಗೆ ಅಧಿಕಾರ ಎಂಬ ಕುತೂಹಲ ದೇಶದಾದ್ಯಂತ ಮನೆ ಮಾಡಿದೆ. ಹಲವು ಸುದ್ದಿ ಸಂಸ್ಥೆಗಳು, ಏಜೆನ್ಸಿಗಳು ಸಮೀಕ್ಷಾ ಫಲಿತಾಂಶ ಪ್ರಕಟಿಸುತ್ತಿದ್ದು, ಅವುಗಳ ಅಪ್ಡೇಟ್ ಅನ್ನು ಇಲ್ಲಿ ನೀಡಲಾಗುತ್ತಿದೆ.
All exit polls are showing that BJP will form govt with majority. Some are showing 45 seats, some 47 seats but I believe there will be more seats when the final result is out. People of Uttarakhand have shown faith in us and will form govt: Uttarakhand CM Pushkar Singh Dhami pic.twitter.com/mluB2lZ3js
\r\n\u2014 ANI UP/Uttarakhand (@ANINewsUP) March 7, 2022