ಸೋಮವಾರ, ಏಪ್ರಿಲ್ 19, 2021
32 °C
‘ಬಂಗಾಳ ತನ್ನದೇ ಮಗಳನ್ನು ಬಯಸುತ್ತದೆ‘

'ಬಂಗಾಳ ತನ್ನದೇ ಮಗಳನ್ನು ಬಯಸುತ್ತದೆ': ಚುನಾವಣಾ ಘೋಷಣೆ ಪ್ರಕಟಿಸಿದ ಟಿಎಂಸಿ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತಾ: ‘ಬಾಂಗ್ಲಾ ನಿಜರ್ ಮೆಯೆಕ್ಕೆ ಚಾಯೆ‘ (ಬಂಗಾಳ ತನ್ನದೇ ಮಗಳನ್ನು ಬಯಸುತ್ತದೆ) – ಇದು ತೃಣಮೂಲ ಕಾಂಗ್ರೆಸ್ ಪಕ್ಷದ ಮುಂಬರುವ ವಿಧಾನಸಭಾ ಚುನಾವಣೆಯ ಘೋಷಣೆ.

ಪಶ್ಚಿಮ ಬಂಗಾಳದಲ್ಲೀಗ ರಾಜ್ಯದ ಒಳಗಿನವರ ಮತ್ತು ಹೊರಗಿನವರು ಎಂಬುದರ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಬಂಗಾಳದ ಮಗಳಾಗಿ ಬಿಂಬಿಸಲು ಟಿಎಂಸಿ ಶನಿವಾರ ಈ ಘೋಷಣೆ ಪ್ರಕಟಿಸಿದೆ.

ಪಕ್ಷದ ಘೋಷಣೆ ಪ್ರಕಟಿಸಿದ ನಂತರ, ಬಂಗಾಳಿ ಭಾಷೆಯಲ್ಲಿರುವ ಘೋಷಣೆಯನ್ನು ಭಾಷಾಂತರಸಿ, ಆ ಘೋಷಣೆ ಜತೆಗೆ, ಮಮತಾ ಬ್ಯಾನರ್ಜಿ ಅವರ ಚಿತ್ರವನ್ನೊಳಗೊಂಡ ಫಲಕಗಳನ್ನು ನಗರದ ಟಿಎಂಸಿ ಕಚೇರಿ ಸೇರಿದಂತೆ ಕೋಲ್ಕತ್ತಾದಾದ್ಯಂತ ಹಾಕಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು