ನವದೆಹಲಿ: ಶನಿವಾರ ಬೆಳಗ್ಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಭಾರತ 19,406 ಹೊಸ ಕೋವಿಡ್ ಪ್ರಕರಣಗಳನ್ನು ಕಂಡಿದೆ. ಇದರೊಂದಿಗೆ ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 4,41,26,994ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕೋವಿಡ್ ದೃಢ: ದೆಹಲಿ ಪ್ರವಾಸ ರದ್ದು

ಇದೇ ಅವಧಿಯಲ್ಲಿ ದೇಶದಾದ್ಯಂತ 49 ಸಾವುಗಳು ವರದಿಯಾಗಿದೆ. ಕೇರಳವೊಂದರಲ್ಲೇ 11 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಈ ವರೆಗೆ ಕೋವಿಡ್ಗೆ 5,26,649 ಮಂದಿ ಪ್ರಾಣ ತೆತ್ತಂತಾಗಿದೆ.

ಸದ್ಯ ದೇಶದಲ್ಲಿ 1,34,793 ಸಕ್ರಿಯ ಪ್ರಕರಣಗಳಿವೆ. ದೈನಂದಿನ ಪಾಸಿಟಿವಿಟಿ ದರ ಶೇಕಡ 4.96 ಆಗಿದೆ.

ಈ ವರೆಗೆ ಮಹಾರಾಷ್ಟ್ರದಲ್ಲಿ 1,48,129 ಸಾವು ಸಂಭವಿಸಿದ್ದರೆ, ಕೇರಳದಲ್ಲಿ 70,548, ಕರ್ನಾಟಕಲ್ಲಿ 40,155, ತಮಿಳುನಾಡಿನಲ್ಲಿ 38,033, ದೆಹಲಿಯಲ್ಲಿ 26,327, ಉತ್ತರ ಪ್ರದೇಶದಲ್ಲಿ 23,574 ಮತ್ತು ಪಶ್ಚಿಮ ಬಂಗಾಳದಲ್ಲಿ 21,389 ಮಂದಿ ಕೋವಿಡ್ನಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕೋವಿಡ್-19 ಲಸಿಕೆ ಅಭಿಯಾನದಡಿ ಈ ವರೆಗೆ ದೇಶದಲ್ಲಿ 205.92 ಕೋಟಿ ಡೋಸ್ಗಳನ್ನು ನೀಡಲಾಗಿದೆ.

ಶುಕ್ರವಾರ (ಆ. 05) ಭಾರತದಲ್ಲಿ20,551ಹೊಸ ಪ್ರಕರಣಗಳು ಮತ್ತು70 ಸಾವು ವರದಿಯಾಗಿತ್ತು. ಶುಕ್ರವಾರಕ್ಕೆ ಹೋಲಿಸಿಕೊಂಡರೆ ಇಂದು ಕಡಿಮೆ ಪ್ರಕರಣಗಳು ಪತ್ತೆಯಾಗಿವೆ.

ಇವುಗಳನ್ನೂ ಓದಿ

ಕೋವಿಡ್| ಜುಲೈ 30ರಂದು ಬೈಡನ್ಗೆ ಮರುಸೋಂಕು: ಪರೀಕ್ಷಾ ವರದಿ ಈಗಲೂ ಪಾಸಿಟಿವ್!

ಮುಂಬೈನಲ್ಲಿ ಕೋವಿಡ್ ಇಳಿಕೆ: ಆರೈಕೆ ಕೇಂದ್ರಗಳನ್ನು ಮುಚ್ಚಲು ಪಾಲಿಕೆ ನಿರ್ಧಾರ

ಕೋವಿಡ್ನಿಂದ ಮೃತಪಟ್ಟ ಮಗಳ ಕನಸಿಗೆ ರೆಕ್ಕೆ ಕಟ್ಟಿದ ತಾಯಿ ಲತಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.