ಶನಿವಾರ, ನವೆಂಬರ್ 28, 2020
24 °C

ಮತದಾನೋತ್ತರ ಸಮೀಕ್ಷೆ | ವಿವಿಧ ರಾಜ್ಯಗಳ ಉಪಚುನಾವಣೆ: ಬಿಜೆಪಿಗೆ ಗೆಲುವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ತಿಳಿಸಿವೆ.

ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಅಧಿಕ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.

 ಉತ್ತರ ಪ್ರದೇಶ ( ಒಟ್ಟು ಸ್ಥಾನಗಳು –07): ಇಂಡಿಯಾ ಟುಡೆ ಸಮೀಕ್ಷೆ
* ಬಿಜೆಪಿ 5-6
* ಎಸ್‌ಪಿ - 1-2
* ಬಿಎಸ್‌ಪಿ 0-1

ಮಧ್ಯಪ್ರದೇಶ (ಒಟ್ಟು 28 ಸ್ಥಾನಗಳು): ಇಂಡಿಯಾ ಟುಡೆ ಸಮೀಕ್ಷೆ
* ಬಿಜೆಪಿ 16-18
* ಕಾಂಗ್ರೆಸ್ 10-12
* ಬಿಎಸ್‌ಪಿ 0-1

ಗುಜರಾತ್ (ಒಟ್ಟು ಸ್ಥಾನಗಳು 8): ಇಂಡಿಯಾ ಟುಡೆ ಸಮೀಕ್ಷೆ
* ಬಿಜೆಪಿ 6-7
* ಕಾಂಗ್ರೆಸ್‌ 0-1

ಕರ್ನಾಟಕ (ಒಟ್ಟು ಸ್ಥಾನಗಳು 02): ಸಿವೋಟರ್‌ ಸಮೀಕ್ಷೆ
* ಬಿಜೆಪಿ 02
* ಕಾಂಗ್ರೆಸ್‌ 00

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು